ಆಂತರಿಕ್ಷನೌಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Atlantis Docked to Mir.jpg|thumb|[[ಅಟ್ಲಾಂಟಿಸ್ ಗಗನನೌಕೆ]]ಯು [[ರಷಿಯಾ]]ದ ಮಿರ್ [[ಅಂತರಿಕ್ಷನಿಲ್ದಾಣ]]ಕ್ಕೆ ಆತುಕೊಂಡು ನಿಂತಿರುವುದರ ನೋಟ, ಈ ಚಿತ್ರವನ್ನು ಮಿರ್ ನ ಸಿಬ್ಬಂದಿ ಜುಲೈ ೪ ೧೯೯೫ ರಲ್ಲಿ ತೆಗೆದಿದ್ದಾರೆ]]
[[Image:Phoenix landing.jpg|thumb|[[ಫೀನಿಕ್ಸ್ ಅಂತರಿಕ್ಷನೌಕೆ]]ಯು [[ಮಂಗಳ]]ಗ್ರಹದ ಮೇಲೆ ಇಳಿದಾಗಿನ ಸನ್ನಿವೇಶ,[[ಕಲಾವಿದ]]ನ ಕಲ್ಪನೆಯಲ್ಲಿ.]]
'''ಅಂತರಿಕ್ಷನೌಕೆ''' ಅಥವಾ ಬಾಹ್ಯಾಕಾಶ ನೌಕೆ ಅಥವಾ ಗಗನನೌಕೆಯು [[ಅಂತರಿಕ್ಷಯಾನ]] ಮಾಡಲು ವಿನ್ಯಾಸಗೊಳಿಸಿ, ತಯಾರಿಸಿದ [[ಯಂತ್ರ]]. ಇದರಲ್ಲಿ ಹಲವು ವಿಧಗಳಿವೆ. [[ಉಪಕಕ್ಷೀಯ ಅಂತರಿಕ್ಷಯಾನ]]ದಲ್ಲಿ ಗಗನನೌಕೆಯು [[ಅಂತರಿಕ್ಷ]]ವನ್ನು ಪ್ರವೇಶಿಸಿ ಮರಳಿ ಭೂಮಿಗೆ ಬರುತ್ತದೆ.[[ಕಕ್ಷೀಯ ಅಂತರಿಕ್ಷಯಾನ]]ದಲ್ಲಿ ಗಗನನೌಕೆಯು ಭೂಮಿಯ ಸುತ್ತ ಒಂದು [[ಸ್ಥಿರ ಕಕ್ಷೆ]]ಯಲ್ಲಿ ಸುತ್ತುತ್ತದೆ.[[ಮಾನವಸಹಿತ ಅಂತರಿಕ್ಷಯಾನ]]ದಲ್ಲಿ ಗಗನನೌಕೆಯು ತನ್ನೊಳಗೆ ಜನರನ್ನು ನೌಕೆಯ ಸಿಬ್ಬಂದಿ ಹಾಗು ಪ್ರಯಾಣಿಕರ ರೂಪದಲ್ಲಿ ಹೊತ್ತೊಯ್ಯುತ್ತದೆ.[[ರೋಬಾಟಿಕ್ ಅಂತರಿಕ್ಷಯಾನ]]ದಲ್ಲಿ ನೌಕೆಯ ಎಲ್ಲಾ ಕಾರ್ಯಾಚರಣೆಯು ಸ್ವಯಂಚಾಲಿತವಾಗಿರುತ್ತವೆ ಅಥವಾ ಭೂಮಿಯಲ್ಲಿರುವ ನಿಯಂತ್ರಣ ಕೊಠಡಿ(ಕಂಟ್ರೋಲ್ ರೂಂ)ಯಿಂದ ನಿಯಂತ್ರಿಸಲ್ಪಡುತ್ತದೆ.ಭೂಮಿಯನ್ನು ಬಿಟ್ಟು ಬೇರೆ [[ಗ್ರಹ]]ಗಳ ಅಧ್ಯಯನಕ್ಕೆ ತೆರಳುವ ರೋಬಾಟಿಕ್ ನೌಕೆಗಳಿಗೆ [[ಗ್ರಹಾಂತರ ಅಂತರಿಕ್ಷನೌಕೆ]] ಅಥವಾ [[ಸ್ಪೇಸ್ ಪ್ರೋಬ್]] ಎನ್ನುತ್ತಾರೆ. ಭೂಮಿಯ ಸುತ್ತ ಸ್ಥಿರ ಕಕ್ಷೆಯಲ್ಲಿ ಸುತ್ತುವ ನೌಕೆಗಳಿಗೆ [[ಕೃತಕ ಉಪಗ್ರಹ]]ಗಳೆನ್ನುತ್ತಾರೆ. ನಮ್ಮ [[ಸೌರವ್ಯೂಹ]]ವನ್ನು ದಾಟಿ ನಕ್ಷತ್ರಾಂತರ ವಲಯಗಳಿಗೆ ತೆರಳುವ ನೌಕೆಗಳಿಗೆ [[ಸ್ಟಾರ್ ಶಿಪ್]]ಎನ್ನುತ್ತಾರೆ (ಉ.ದಾ [[ಪಯೋನಿಯರ್- ೧೦]], [[ಪಯೋನಿಯರ್- ೧೧]], [[ವೊಯೇಜರ್]] ಮತ್ತು [[ನ್ಯೂ ಹೊರೈಝನ್]] ನೌಕೆಗಳು).
 
==ಉಪಯೋಗಗಳು==
"https://kn.wikipedia.org/wiki/ಆಂತರಿಕ್ಷನೌಕೆ" ಇಂದ ಪಡೆಯಲ್ಪಟ್ಟಿದೆ