ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
ದಲ್ಲಿ ’ಸ್ವೀಡಿಷ್ ಅಕಾಡೆಮಿ’ ಯಾವ ಸಾಹಿತ್ಯ ಕೃತಿಗೆ ಜಾಗತಿಕ ಮಹತ್ವವಿದೆ. ಎನ್ನುವುದನ್ನು ಗಮನಕ್ಕೆ ತಂದುಕೊಂಡು ಪ್ರಶಸ್ತಿ ನೀಡುವ ಪರಿಪಾಠವನ್ನು ಬೆಳೆಸಿಕೊಳ್ಳಲಾರಂಭಿಸಿತು. ಇಂತಹ ಕಾಲ-ಘಟ್ಟದಲ್ಲಿ ಪ್ರಶಸ್ತಿವಿಜೇತರದವರು, ’ಪರ್ಲ್. ಎಸ್. ಬಕ್’ ಹಾಗೂ ’ಸಿಂಕ್ಲೇರ್ ಲೂಯಿಸ್’ ರಂತಹ ಜನಪ್ರಿಯ ಸಾಹಿತಿಗಳು. ಕೆಲವು ವಿಮರ್ಶಕರ ಪ್ರಕಾರ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುವ ಅರ್ಹತೆ ’ಸ್ವೀಡಿಷ್ ಅಕಾಡೆಮಿ’ ಗೆ ಇಲ್ಲವೆಂದು.
==’ಎರಡನೆಯ ಮಹಾಯುದ್ಧ’ ದ ಬಳಿಕ==
೧೯೪೦-೪೧-೪೨೪೩- ವರ್ಷಗಳಲ್ಲಿ ನೋಬೆಲ್ ಪ್ರಶಸ್ತಿ ನಿಲ್ಲಿಸಲಾಗಿತ್ತು.೧೯೪೪ ರಲ್ಲಿ ’ಆಯಾಂಡರ್ಸ್ ಆಸ್ಟರ್ ಲಿಂಗ್’ ಯೆಂಬುವ ನೇತೃತ್ವದಲ್ಲಿ ಹೊಸ ಅಕಾಡೆಮಿಯನ್ನು ರಚಿಸಿ, ಪದಾಧಿಕಾರಿಗಳು ಸಾಹಿತ್ಯವಲಯದಲ್ಲಿ ಹೊಸ ಪಂಥಗಳು, ಹೊಸ ಶೈಲಿಗಳಲ್ಲಿ ಕೃತಿರಚನೆಗೆ ಆದ್ಯತೆಯನ್ನು ಕೊಡಾಲಾರಂಭಿಸಿದರು. ನಿರ್ಧರಿಸಿದರು. ೧೯೩೦ ರ ಸಮಿತಿಯ ಮಾನದಂಡಕ್ಕೆ ಸಿಗದೆ, ಬಹುಮಾನದಿಂದ ವಂಚಿತರಾದ ’ಹರ್ಮನ್ ಹೆಸ್’, ೧೯೪೬ ರಲ್ಲಿನೊಬೆಲ್ ಪ್ರಶಸ್ತಿ ಪಡೆದರು. ಆದರೆ ಪ್ರಶಸ್ತಿಗೆ ಅರ್ಹತೆ ಪಡೆದ, ’ಎಜ್ರಾ ಪೌಂಡ್,’ ಕೆಲವು ರಾಜಕೀಯ ಕಾರಣಗಳಿಂದಾಗಿ ತಿರಸ್ಕರಿಸಲ್ಪಟ್ಟರು.ಇದಕ್ಕೆ ಮೊದಲಿನ ಮಾನದಂಡಗಳಿಗೆ ಮಾನ್ಯತೆ ನೀಡಿ ತಿರಸ್ಕರಿಸಲ್ಪಟ್ಟ ’ಪೌಲ್ ವೆಲೆರಿ’, ’ಜೇಮ್ಸ್ ಜಾಯ್ಸ್’, ಮುಂತಾದವರಿಗೂ ಈಗ ಪ್ರಶಸ್ತಿ ನೀಡುವುದು ಅನಿವಾರ್ಯವೆಂದು ಅಕಾಡೆಮಿ ನಿರ್ಣಯಕ್ಕೆ ಬಂದಾಗ್ಯೂ ಅವರು ತೀರಿಕೊಂಡಿದ್ದರಿಂದ ಅದು ಸಾಧ್ಯವಾಗಲಿಲ್ಲ. (ಮಾರ್ಗದರ್ಶೀ ಸೂತ್ರಗಳ ಸ್ಪಷ್ಟತೆಯಿಲ್ಲದೆ, ತನ್ನ ರಾಜಕಾರಣಗಳಿಗೆ ಬಂದಿಯಾಗಿ, ’ಪ್ರಶಸ್ತಿ ಪ್ರದಾನ ಸಮಿತಿ’, ’ಮಹಾತ್ಮಾ ಗಾಂಧಿ’ ಯಂತಹ ನಿಷ್ಟಾವಂತರಿಗೆ, ಅವರು ೧೯೪೮ ರಲ್ಲಿ ಕೊಲೆಯಾದ ಕಾರಣವನ್ನೇ ನೆಪಮಾಡಿ, ತಿರಸ್ಕರಿಸಿದರು) ಆ ವರ್ಷ ನೊಬೆಲ್ ಶಾಂತಿ ಬಹುಮಾನವನ್ನು ವಜಾಮಾಡಿದರು. '[(ನೊಬೆಲ್ ಪ್ರಶಸ್ತಿ, ಮರಣೋತ್ತರ ಕೊಡುವ ಪರಿಪಾಠವಿಲ್ಲ.)
 
==೧೯೭೦ ರ ದಶಕದಲ್ಲಿ==