ಅನಾತೋಲ್ ಫ್ರಾನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
೯ ನೇ ಸಾಲು:
ರ ಸುಪ್ರಸಿದ್ಧ ಕಾದಂಬರಿ, ’[Penguin Island]' ೧೯೦೮ ಈ ಕಾದಂಬರಿಯ ವಿಷಯ, ಒಬ್ಬ ಮಠಾಧಿಪತಿ, ತಪ್ಪಿ ’ಪೆಂಗ್ವಿನ್ ಪಕ್ಷಿ’ ಗಳಿಗೆ, ಜ್ಞಾನ-ದೀಕ್ಷೆ ಕೊಡುತ್ತಾನೆ, ಆಗ ಅವು ಮಾನವರಾಗಿ ಪರಿವರ್ತಿತಗೊಳ್ಳುತ್ತವೆ. ಕೊಲೆ, ಸುಲಿಗೆ, ವಂಚನೆಗಳು ಶುರುವಾಗುತ್ತವೆ. ಹೀಗೆ ಮುಂದುವರೆದು, ಭಯೋತ್ಪಾದಕರ, ಬಾಂಬ್ ಸ್ಫೋಟಕ್ಕೆ, ಒಂದು ನಾಗರೀಕತೆಯೇ ಬಲಿಯಾಗುವ ವಿಪರ್ಯಾಸವನ್ನು ನಾವು ಮನಗಾಣುತ್ತೇವೆ.
==’ದೇವತೆಗಳ ದಂಗೆ,’ ಎಂಬ ಕೃತಿ==
೧೯೧೪ ರಲ್ಲಿ ಪ್ರಕಟವಾದ ’ದೇವತೆಗಳ’[[ದೇವತೆಗಳ ದಂಗೆ]],’ ಎಂಬ ನಾವೆಲ್, ಫ್ರಾನ್ಸ್ ದೇಶದ ಮುಖ್ಯ ಕಾದಂಬರಿಯೆಂದು ಕೆಲವು ವಿಮರ್ಶಕರ ಅಂಬೋಣ. ಇದಲ್ಲದೆ ಸಮಕಾಲೀನ ಇತಿಹಾಸದ ಡಿಯಲ್ಲಿ ಫ್ರಾನ್ಸ್ ೪ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಬರೆದ ಸಣ್ಣ ಕಥೆಗಳು ಜಗತ್ತಿನ ಎಲ್ಲ ಸಾಹಿತ್ಯ ಕಸಾಹಿತ್ಯಕ ಭಾಷೆಗಳಿಗೆ ರೂಪಾಂತರರೂಪಾಂತರಗೊಂಡಿದೆ. ನೋಬೆಲ್ ಪ್ರಶಸ್ತಿ ಬಂದ ಬಳಿಕ ಅವರ ಸಮಗ್ರ ಕೃತಿಗಳನ್ನು ೨ ಸಂಪುಟಗಳಲ್ಲಿ ೧೯೨೫-೩೫ ರ ನಡುವೆ ಪ್ರೆಂಚ್ ಸರಕಾರ ಗೊಂಡಿದೆಪ್ರಕಟಿಸಿತು.
 
ನೋಬೆಲ್ ಪ್ರಶಸ್ತಿ ಬಂದ ಬಳಿಕ ರ ಎಲ್ಲ ಕಾದಂಬರಿ ಕೃತಿಗಳನ್ನು ರಚಿಸಿದ್ದಾರೆ. ನೋಬೆಲ್ ಬಂದ ಬಳಿಕ ಅವರ ಅವರ ಸಮಗ್ರ ಕೃತಿಗಳನ್ನು ೨ ಸಂಪುಟಗಳಲ್ಲಿ ೧೯೨೫-೩೫ ರ ನಡುವೆ ಪ್ರೆಂಚ್ ಸರಕಾರ ಪ್ರಕಟಿಸಿತು.
 
 
[[ವರ್ಗ : ಸಾಹಿತ್ಯದ ನೊಬೆಲ್ ಪ್ರಶಸ್ತಿ ಪುರಸ್ಕೃತರು]]
"https://kn.wikipedia.org/wiki/ಅನಾತೋಲ್_ಫ್ರಾನ್ಸ್" ಇಂದ ಪಡೆಯಲ್ಪಟ್ಟಿದೆ