ಶಂಕರ್ ಮಹಾದೇವನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
’ಸಾಫ್ಟ್ ವೇರ್ ಪದವಿ’ ಪಡೆದನಂತರ ಸ್ವಲ್ಪ ಸಮಯ, ’[[ಒರೇಕಲ್ ಕಾರ್ಪೊರೇಷನ್]],’ ನಲ್ಲಿ ಕೆಲಸ. ಅದೇಕೋ ಆ ಕೆಲಸದಲ್ಲಿ ತೃಪ್ತಿ ದೊರೆಯಲಿಲ್ಲ. ಶಂಕರ್ ರವರಿಗೆ ತಮ್ಮ ಕಂಠ ಹಾಗೂ ಸಂಗೀತ ಪರಿಶ್ರಮದಲ್ಲಿ ಅಪಾರ ಆತ್ಮ ವಿಶ್ವಾಸ, ಮತ್ತು ಹೆಮ್ಮೆಯಿತ್ತು. ಹಿಂದಿ ಮತ್ತು ತಮಿಳು ಚಲನಚಿತ್ರರಂಗದ ಹಿಂಬದಿಗಾಯಕರಾಗಿ. ಮದ್ರಾಸ್ ನಲ್ಲಿ ಸಿಕ್ಕಿತು. ’ಎ. ಆರ್. ರೆಹಮಾನ್’ ಜೊತೆಗೂಡಿ, ’ಫಿಲ್ಮ್ ಫೇರ್ ಪ್ರಶಸ್ತಿ’ ದೊರೆಯಿತು. ’[[ಕಂಡುಕೊಂಡೇನ್]]’, ’[[ಕಂಡುಕೊಂಡೇನ್]]’ [೨೦೦೧] ತಮಿಳು ಚಿತ್ರ. ಶ್ರೇಷ್ಟ ಗಾಯಕ ಪ್ರಶಸ್ತಿ, ಇತ್ತೀಚಿನ ಚಿತ್ರ, ’[[ತಾರೆ ಜಮೀನ್ ಪರ್]]’, ೨೦೦೪ ರಲ್ಲಿ, ’[[ಕಲ್ ಹೊ ನ ಹೊ]]’, ಚಿತ್ರದ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ, ರಾಷ್ಟ್ರೀಯ, ನಿರ್ದೇಶನ, ’ಕೊಡಂಬಕಮ್ ಫಿಲ್ಮ್ ಇಂಡಸ್ಟ್ರಿ’. ಒಂದು ಆಲ್ಬಮ್ ಮಾಡಿದನಂತರ ಜನಪ್ರಿಯತೆ ಹೆಚ್ಚಿತು.
==’ಮ್ಯೂಸಿಕ್ ಕಂಪೋಸಿಂಗ್ ಫಿಲ್ಮೊಗ್ರಫಿ’==
'[[ಭ್ರೆಅಥ್ಲೆಸ್ಸ್Breathless]]' ಸಂಗೀತ ನಿರ್ದೇಶನ ಅವರಿಗೆ ಪ್ರಿಯವಾಗಿತ್ತು. [’ಠೆ'The ಷನ್ಕರ್Shankar ಏಹ್ಸಾನ್Ehsaan ಳೊಯ್Loy ತ್ರಿಒtrio],' ಸದಸ್ಯರಾದರು. ’ಬಾಲಿವುಡ್ ಚಿತ್ರಗಳಿಗೆ ’ಫ್ಯೂಶನ್ ಮ್ಯೂಸಿಕ್’ ರೂಪಿಸುವ ಕೆಲಸದಲ್ಲಿ ’ಜಾಝ್ ಬ್ಯಾಂಡ್’ ’ಸಿಲ್ಕ್ ಲೂಯಿಸ್ ಬ್ಯಾಂಕ್’ ರ ಜೊತೆಗೆ, ’ಕೀ ಮಣೆ’ ಗಳಮೇಲೆ, ಪಕ್ಕವಾದ್ಯಗಾರ ’ಶಿವಮಣಿ’ ಯರ ಜೊತೆಗೆ. ಮೃದಂಗಮ್ ನಲ್ಲಿ ’ಶ್ರೀಧರ ಪಾರ್ಥಸಾರಥಿ’, ಬಾಸ್ ಗಿಟಾರ‍್ ವಾದ್ಯದಲ್ಲಿ ’ಕಾರ್ಲ್ ಪೀಟರ್ಸ್’, ’[[ರಿಮೆಂಬರ್ ಶಕ್ತಿ]]’ ಯಂತಹ ಹಲವಾರು ಸಂಯೋಜಕರಾಗಿ, ತಮ್ಮ ಧ್ವನಿಯನ್ನು ನೀಡುವುದರ ಮೂಲಕ, ಅವರ ಸಹ-ಸಂಗೀತಗಾರರಾದ, ’ಝಾಕಿರ್ ಹುಸೇನ್’, ’ಜಾನ್ ಮ್ಯಾಕ್ ಲಾಲಿನ್’, ’ಯು. ಸ್ರೀನಿವಾಸ್’ ಮತ್ತು ’ಸೆಲ್ವಗಣೇಶ್ ವಿನಯಕ್ರಮ್’.
 
==’[[ಝೀ’-ಟೆಲೆವಿಶನ್]]’ ನಲ್ಲಿ ಅವರು ಒಂದು ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ==
’[[ಝೀ’-ಟೆಲೆವಿಶನ್]]’ ರವರು, ಪ್ರಸ್ತುತಪಡಿಸುತ್ತಿರುವ, ’[[ಮ್ಯೂಸಿಕಲ್ ರಿಯಾಲಿಟಿ ಶೋ’- ಸಾ- ರೆ- ಗ- ಮ- ಪ- ಚಲೆಂಗೇ’ ೨೦೦೯]],’ ಮೂಲ ಸ್ಥಾಪಕರು. ದೂರರ್ಶನ್ ನಲ್ಲಿ ಪ್ರಸಾರವಾದ, [ಡೀಡಿ] ಬಿತ್ತರಿಸಲ್ಪಡುವ ಸುಪ್ರಸಿದ್ಧ ’ [[ಚಲೇ ಹಮ್ ಹಾಡು]],’ ಜನಪ್ರಿಯ ನಿರ್ದೆಶನವಲ್ಲದೆ, ತಾವೆ ಹಾಡಿದ್ದಾರೆ ಸಹಿತ.
"https://kn.wikipedia.org/wiki/ಶಂಕರ್_ಮಹಾದೇವನ್" ಇಂದ ಪಡೆಯಲ್ಪಟ್ಟಿದೆ