ಝಕಾತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Rescuing 1 sources and tagging 0 as dead.) #IABot (v2.0.8 |
ಚು v2.05 - WP:WCW project (Title linked in text - Category before last heading) ಟ್ಯಾಗ್: WPCleaner |
||
೧ ನೇ ಸಾಲು:
'''
▲'''[[ಝಕಾತ್]]''' ಇಸ್ಲಾಮಿನ ಮೂರನೇ ಕಡ್ಡಾಯವಾಗಿದೆ. ನಮಾಜ್ ದೈಹಿಕ ಆರಾಧನೆಯಾದರೆ '''[[ಝಕಾತ್]]''' ಸಂಪತ್ತಿನ ಮೂಲಕ ದೇವ ಸಂಪ್ರೀತಿಯನ್ನು ಗಳಿಸುವ ಮಾರ್ಗವಾಗಿದೆ. ಒಬ್ಬ ಸ್ಥಿತಿವಂತ '''[[ಮುಸ್ಲಿಂ]]''' ತನ್ನ ಸಂಪಾದನೆಯ ನಿರ್ದಿಷ್ಟ ಭಾಗವನ್ನು ಅರ್ಹರಿಗೆ ನಿರ್ಬಂಧಿತವಾಗಿ ಕೊಡಲೇ ಬೇಕು. '''[[ಝಕಾತ್]]''' ಸಿರಿವಂತರು ತೋರುವ ಔದಾರ್ಯವಲ್ಲದೆ ಅದು ಬಡವರ ಹಕ್ಕಾಗಿದೆ ಎಂದು '''[[ಇಸ್ಲಾಂ]]''' ತಿಳಿಸುತ್ತದೆ. ಸಂಪತ್ತಿನ ಒಡೆಯ ಅಲ್ಲಾಹನಾಗಿರುತ್ತಾನೆ. ಮನುಷ್ಯ ಅದರ ಮೇಲ್ವಿಚಾರಕ ಮಾತ್ರನಾಗಿರುತ್ತನೆಂದೂ ಅದು ನೆನಪಿಸುತ್ತದೆ. ಸಮಾಜಿಕ ಜೀವನದ ಕೆಲವು ಮಹತ್ತರವಾದ ಉದ್ದೇಶಗಳನ್ನು ಈಡೇರಿಸುವುದೂ ಝಕಾತಿನ ಔಚಿತ್ಯಗಳಲ್ಲೊಂದು. ಅವುಗಳಲ್ಲಿ ಮುಖ್ಯವಾದುದರೆಂದರೆ,
==ಇಸ್ಲಾಮಿನಲ್ಲಿ ಝಾಕಾತ್'ನ ಉದ್ದೇಶ: ==
Line ೩೫ ⟶ ೩೩:
==ಝಾಕತ್ ಕೊಡದವರಿಗೆ ಏನು ಶಿಕ್ಷೆ ಇದೆ: ==
ಇದೇ ಕಾರಣದಿಂದ '''
" ಓ ಸತ್ಯ ವಿಶ್ವಾಸಿಗಳೇ! ಗ್ರಂಥದವರ ಅಧಿಕಾಂಶ ವಿಧ್ವಾಂಸರೂ ಸಂತರೂ ಜನರ ಸಂಪತ್ತನ್ನು ಅನಧಿಕ್ರತ ವಿಧಾನಗಳಿಂದ ಕಬಳಿಸುತ್ತಾರೆ ಮತ್ತು ಅವರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಚಿನ್ನವನ್ನೂ ಬೆಳ್ಳಿಯನ್ನೂ ಸಂಗ್ರಹಿಸಿಟ್ಟು ಅವುಗಳನ್ನು ದೇವಮಾರ್ಗದಲ್ಲಿ ಖರ್ಚು ಮಾಡದವರಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ ನೀಡಿರಿ. ಈ ಚಿನ್ನ ಬೆಳ್ಳಿಗಳ ಮೇಲೆ ನರಕಾಗ್ನಿಯನ್ನು ಉರಿಸಲಾಗುವುದು. ತರುವಾಯ ಅದರಿಂದಲೇ ಅವರ ಹಣೆಗಳಿಗೂ,ಪಾರ್ಶ್ವಗಳಿಗೂ ಮತ್ತು ಬೆನ್ನುಗಳಿಗೂ ಬರೆ ಹಾಕಲಾಗು ವುದು.ನೀವು ನಿಮಗಾಗಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದುವೇ,ಈಗ ನೀವು ಕೂಡಿ ಹಾಕಿದ್ದ ಸಂಪತ್ತನ್ನು ಸವಿಯಿರಿ" (ಎನ್ನಲಾಗುವುದು) [ಕುರಾನ್, 9: 34-36]
Line ೪೪ ⟶ ೪೨:
[[ವರ್ಗ: ಅಲ್ಲಾಹ / ಅಲ್ಲಾಹ್]]
[[ವರ್ಗ: ಅಸ್ಮಾಹುಲ್ ಹುಸ್ನ]]▼
==ಬಾಹ್ಯ ಸಂಪರ್ಕಗಳು==▼
*[http://www.islamicaid.com/learning-zone/zakat-zakah Zakat page]▼
*[http://www.easyislam.com/zakat.asp Zakat Calculation] {{Webarchive|url=https://web.archive.org/web/20140411062958/http://www.easyislam.com/zakat.asp |date=2014-04-11 }}▼
*[http://www.zakatpages.com/ The Zakat Pages]▼
*[http://www.baitulmaal.org/us/donate/about-zakat About Zakat, Baitulmaal Organization]▼
*[http://lasjan.page.tl/Zakat-FAQ.htm ''Zakat'' FAQ]▼
*http://www.islamicaid.com/learning-zone/zakat-zakah▼
[[ವರ್ಗ: ಅಸ್ಮಾಹುಲ್ ಹುಸ್ನ / ಅಲ್ಲಾಹನ 99 ಹೆಸರುಗಳು]]
[[ವರ್ಗ: ಮುಹಮ್ಮದ್ / ಅಹ್ಮದ್]]
Line ೬೭ ⟶ ೭೪:
[[ವರ್ಗ: ಅಲ್ಲಾಹನ ಪ್ರವಾದಿ]]
[[ವರ್ಗ: ಅಹ್ಮದ್]]
▲ [[ವರ್ಗ: ಅಸ್ಮಾಹುಲ್ ಹುಸ್ನ]]
[[ವರ್ಗ: ಅಲ್ಲಾಹನ 99 ಹೆಸರುಗಳು]]
[[ವರ್ಗ: ಅಲ್ಲಾಹನ ವಾಣಿ]]
Line ೯೦ ⟶ ೯೬:
[[ವರ್ಗ: ಅರೇಬಿಕ್ ತಿಂಗಳು]]
[[ವರ್ಗ: ಅರೇಬಿಕ್ ದಿನಗಳು]]
▲==ಬಾಹ್ಯ ಸಂಪರ್ಕಗಳು==
▲*[http://www.islamicaid.com/learning-zone/zakat-zakah Zakat page]
▲*[http://www.easyislam.com/zakat.asp Zakat Calculation] {{Webarchive|url=https://web.archive.org/web/20140411062958/http://www.easyislam.com/zakat.asp |date=2014-04-11 }}
▲*[http://www.zakatpages.com/ The Zakat Pages]
▲*[http://www.baitulmaal.org/us/donate/about-zakat About Zakat, Baitulmaal Organization]
▲*[http://lasjan.page.tl/Zakat-FAQ.htm ''Zakat'' FAQ]
▲*http://www.islamicaid.com/learning-zone/zakat-zakah
|