ವಿವಾಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "ಸದಸ್ಯ:Bschandrasgr": link to userpage on main namespace.
ಚು v2.05 - WP:WCW project (Multiple categories on one line - Whitespace characters after heading)
೨೪ ನೇ ಸಾಲು:
:14.ಕನ್ಯಾಭಿಮಂತ್ರಣ :ಸೋಮಃ ಪ್ರಥಮೋ ವಿವಿದೇ ಗಂಧರ್ವೊ ವಿವಿದ ಉತ್ತರಃ| ತೃತೀಯೋ ಅಗ್ನಿóಷ್ಠೇ ಪತಿಸ್ತುರೀಯಸ್ತೇ ಮನುಷ್ಯಜಾಃ|| ಒಂದನೇ ಎರಡನೇ ಮೂರನೇ ಪತಿಗಳು ಸೋಮ,ಗಂಧರ್ವ,ಅಗ್ನಿ, ನಾಲ್ಕನೆಯವನು ಮನುಷ್ಯ-ನಾನು. (!) (ಸೋಮ ಸಸ್ಯದಿಂದ ಬೆಳೆದವಳ, ಗಂಧರ್ವರಿಂದ ಸೌಂದರ್ರ್ಯ ಪಡೆದವಳು, ಅಗ್ನಿಯಿಂದ ಪ್ರಾಯ/ಯೌವನ, ತೇಜಸ್ಸು ಪಡೆದವಳು, ನಾಲ್ಕನೆಯವನು ತಾನು (ಗರ್ಭಧಾರಣೆಗೆ ಕಾರಣ?).
:15. ಪಾಣಿಗ್ರಹಣ : ಭಗ ಆರ್ಯಮ,ಸವಿತಾ ದೇವತೆಗಳು ನಿನ್ನನ್ನು ನನಗೆ ಕೊಟ್ಟಿದ್ದಾರೆ. ಮುಪ್ಪಿನ ವರೆಗೂ ಬಾಳಲು, ಮತ್ತು ಉತ್ತಮ ಸಂತಾನ ಪ್ರಾಪ್ತಿಗಾಗಿ ನಿನ್ನ ಕೈಯನ್ನು ಹಿಡಿಯುತ್ತಿದ್ದೇನೆ.-ಮಂತ್ರ: ಗೃಹ್ಣಾಮಿ ತೇ ಸುಪ್ರಜಾಸ್ತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಠಿರ್ಯಥಾsಸಃ| ಭಗೋ ಆರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾsದುರ್ಗಾರ್ಹಪತ್ಯಾಯ ದೇವಾಃ|| ಮತ್ತು ಸರಸ್ವತಿಯ ಪ್ರಾರ್ಥನೆ: ಈ ಸಂಬಂಧವನ್ನು ರಕ್ಷಿಸು , ಎಂದು.
===16. ಸಪ್ತಪದೀ ಮಂತ್ರಗಳು===
: ವಧುವಿನ ಕಾಲಿನಿಂದ ಏಳು ಹೆಜ್ಜೆ ಇಡಿಸುವುದು; (ವರನ ಹಿಂದೆ ಏಳುಹೆಜ್ಜೆ ನಡೆಸುವ ಪದ್ದತಿ ಇದೆ -ಪ್ರತಿಸಾರಿ ಬಲಗಾಲನ್ನು ಮುಂದಿಡಬೇಕು.)
::1.ಏಕಮಿಷೇ ವಿಷ್ಣುಸ್ತ್ವಾs ನ್ವೇತು|| ಮೊದಲ ಹೆಜ್ಜೆ ಅನ್ನಕ್ಕಾಗಿ-[[ವಿಷ್ಣು]] ನಿನ್ನನ್ನು ಅನುಸರಿಸಿಬರಲಿ;
೪೫ ನೇ ಸಾಲು:
:21. ಪತಿಗೃಹ ಪ್ರಸ್ಥಿತ ವಧ್ವಭಿಮಂತ್ರಣ : ವಧುವನ್ನು ಪತಿಗೃಹಕ್ಕೆ ಹೊರಡುವಾಗ ಪತಿಯು ಹೇಳುವುದು : ಈಸುಂದರವಾದ ರಥವನ್ನು ಹತ್ತು ಪಿತೃಕುಲದವರು ಕೊಟ್ಟ ಧನವನ್ನು ತೆಗೆದುಕೋ. ನನಗೆ ಅಮೃತ ಲೋಕವನ್ನೂ ಸುಖವನ್ನೂ ಕೊಡು . ---ಆರೋಹ ವಧ್ವಮೃತಸ್ಯ ಲೋಕಗ್ಗ್ ಸ್ಯೋನಂ ಪತ್ಯೇ ವಹತುಂ ಕೃಣುಷ್ಟ||(ಏ.1.6.4). ಸಂತಾನ ಹೊಂದು.(ಏ1.6.5)ಮನೆಗೆ ಒಡತಿಯಾಗು, ಅತ್ತೆಗೆ,ನಾದಿನಿಯರಿಗೆ,ಮೈದುನರಿಗೆ ಒಡತಿಯಾಗು (ಅವರ ಯೋಗಕ್ಷೇಮ ನೋಡಿಕೋ). ಏ.1.6.6)ನಮ್ಮ ಕುಟುಂಬದಲ್ಲಿ ವಿರಾಜಿಸು (ಏ1.6.7)
 
==ಗೃಹಪ್ರವೇಶ ಹೋಮದ ಮಂತ್ರಗಳು==
:22. ಗೃಹಪ್ರವೇಶ ಮಂತ್ರ : ಗೃಹಾನ್ ಭದ್ರಾನ್ ಸುಮನಸಃಃ ಪ್ರಪದ್ಯೇs ವೀರಘ್ನೀ ವೀರವತಸ್ಸುವೀರಾನ್ |--- || ಸಂಪತ್ತಿನಿಂದಕೂಡಿದ ಮನೆಯನ್ನು ಒಳ್ಳೆಯ ಮನಸ್ಸಿನಿಂದ ಪ್ರವೇಶಿಸುತ್ತೇನೆ; ಈ ಮನೆಯ ವೀರರನ್ನು ನಾಶಮಾಡದವಳಾಗಿ ಪ್ರವೇಶಿಸುತ್ತೇನೆ, (ವೀರರನ್ನು ನಾಶಮಾಡುವವಳು ಅಲ್ಲದವಳಾಗಿ))
;ಟಿಪ್ಪಣಿ : (ವಧುವಿನ ಪ್ರತಿಜ್ಞೆ ) ಇದುವರೆಗಿನ ವಿವಾಹ ಮಂತ್ರಗಳಲ್ಲಿ ಇದೊಂದೇ ವಧುವು ಕೊಡುವ ವಚನ.
೮೫ ನೇ ಸಾಲು:
 
==ಉಲ್ಲೇಖ==
[[ವರ್ಗ:ಸಂಸ್ಕಾರಗಳು]]
[[ವರ್ಗ:ಹಿಂದೂ ಧರ್ಮ]]
[[ವರ್ಗ:ಹಿಂದೂ ಕ್ರಿಯಾವಿಧಿಗಳು|.]]
"https://kn.wikipedia.org/wiki/ವಿವಾಹ" ಇಂದ ಪಡೆಯಲ್ಪಟ್ಟಿದೆ