ಬ್ಯಾಕ್ಟೀರಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು roboto aldono de: ht:Bakteri
ಚು robot Adding: kk:Бактериялар; cosmetic changes
೧ ನೇ ಸಾಲು:
[[Imageಚಿತ್ರ:EscherichiaColi NIAID.jpg|thumb|right|ಎಸ್ಚೆರೀಶಿಯ ಕೋಲಿ ಬ್ಯಾಕ್ಟೀರಿಯ]]
'''ಬ್ಯಾಕ್ಟೀರಿಯ''' [[ಕೇಂದಿಕೆ]]ಯಿಲ್ಲದ ಒಂದೇ [[ಜೀವಕೋಶ]]ವುಳ್ಳ, ಸೂಕ್ಷ್ಮ ಪ್ರಾಣಿಗಳ ಒಂದು ವರ್ಗ. ಬ್ಯಾಕ್ಟೀರಿಯಗಳು ವರ್ತುಲಾಕಾರ ಅಥವಾ ದಂಡಾಕಾರದಲ್ಲಿದ್ದು ಸುಮಾರು ೦.೫ - ೫ [[ಮೈಕ್ರಾನ್]]ಗಳಷ್ಟು ಉದ್ದವಿರುತ್ತವೆ. ಬ್ಯಾಕ್ಟೀರಿಯಗಳ ಅಧ್ಯಯನಕ್ಕೆ "ಬ್ಯಾಕ್ಟೀರಿಯಾಲಜಿ" ಎನ್ನುತ್ತಾರೆ.
 
೬ ನೇ ಸಾಲು:
[[ಮಾನವ]]ರ ದೇಹದ ಎಲ್ಲ ಭಾಗಗಳಲ್ಲಿಯೂ - ಮುಖ್ಯವಾಗಿ ಬಾಯಿ, ಚರ್ಮ, ಹಾಗೂ ಜೀರ್ಣಾಂಗಗಳಲ್ಲಿ - ಬ್ಯಾಕ್ಟೀರಿಯಗಳು ಕಂಡುಬರುತ್ತವೆ. ಮಾನವರ ಆರೋಗ್ಯದ ಮಟ್ಟಿಗೆ ಬ್ಯಾಕ್ಟೀರಿಯಗಳ ಪಾತ್ರ ಗಮನಾರ್ಹವಾದದ್ದು - ಕೆಲವು ರೀತಿಯ ಬ್ಯಾಕ್ಟೀರಿಯಗಳು ನಮ್ಮ ದೇಹದ ಆರೋಗ್ಯಕ್ಕೆ ಪೂರಕವಾಗಿದ್ದರೆ, ಇನ್ನು ಕೆಲವು ಮಾನವರಲ್ಲಿ ಅನೇಕ ರೀತಿಯ ರೋಗಗಳಿಗೆ ಕಾರಣವಾಗಿವೆ. ಚಾರಿತ್ರಿಕವಾಗಿ, [[ಕುಷ್ಠ]], [[ಪ್ಲೇಗ್]] ಮೊದಲಾದ ರೋಗಗಳಿಗೆ ಕಾರಣವಾಗುವ ಮೂಲಕ ಬ್ಯಾಕ್ಟೀರಿಯಗಳು ಅಪಾರ ಹಾನಿಯನ್ನೂ ತಂದೊಡ್ಡಿವೆ. [[ಆಂಟಿಬಯಾಟಿಕ್]]ಗಳ ಆವಿಷ್ಕಾರದ ನಂತ ಬ್ಯಾಕ್ಟೀರಿಯಗಳ ರೋಗಕಾರಕ ಗುಣಗಳನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿಯುವಲ್ಲಿ ಸಫಲತೆ ದೊರಕಿದೆ.
 
== ಚರಿತ್ರೆ ==
 
ಬ್ಯಾಕ್ಟೀರಿಯಗಳ ಶಾಸ್ತ್ರೀಯ ಅಧ್ಯಯನವನ್ನು ಮೊದಲ ಬಾರಿಗೆ ನಡೆಸಿದ ವಿಜ್ಞಾನಿ [[ಆಂಟನ್ ವಾನ್ ಲೀವನ್‍ಹಾಕ್]]. [[೧೬೭೪]]ರಲ್ಲಿ ತಮ್ಮದೇ ರಚನೆಯ [[ಸೂಕ್ಷ್ಮದರ್ಶಕ]]ದ ಮೂಲಕ ಬ್ಯಾಕ್ಟೀರಿಯಗಳನ್ನು ಇವರು ಗಮನಿಸಿದರು. "ಬ್ಯಾಕ್ಟೀರಿಯ" ಪದವನ್ನು ಬಳಕೆಗೆ ತಂದವರು [[ಎರೆನ್‍ಬರ್ಗ್]] ಎಂಬ ವಿಜ್ಞಾನಿ ([[೧೮೨೮]] ರಲ್ಲಿ).
 
== ಜೈವಿಕ ರಚನೆ ==
 
[[Imageಚಿತ್ರ:Bacterial morphology diagram.svg|right|thumb|200px|ವಿವಿಧ ಬ್ಯಾಕ್ಟೀರಿಯಗಳ ಜೈವಿಕ ರಚನೆ]]
 
ವಿವಿಧ ಬ್ಯಾಕ್ಟೀರಿಯಗಳು ಅನೇಕ ಆಕಾರ-ಗಾತ್ರಗಳಲ್ಲಿ ಕಂಡು ಬಂದರೂ, ಬಹುಪಾಲು ಬ್ಯಾಕ್ಟೀರಿಯಗಳು ವರ್ತುಲ/ದಂಡಾಕಾರದಲ್ಲಿ ಇದ್ದು ೦.೫-೫ ಮೈಕ್ರಾನ್ ಉದ್ದ ಇರುತ್ತವೆ. ಕೆಲ ಬ್ಯಾಕ್ಟೀರಿಯಗಳು ೦.೫ [[ಮಿ.ಮೀ.]] ಉದ್ದವಿದ್ದು ಬರಿಗಣ್ಣಿಗೆ ಕಂಡರೆ, ಇನ್ನು ಕೆಲವು ೦.೨ ಮೈಕ್ರಾನ್ ಅಷ್ಟೇ ಇರುವದೂ ಉಂಟು. ಗಾತ್ರದಲ್ಲಿ ಇಷ್ಟು ವೈವಿಧ್ಯತೆಯಿದ್ದರೂ, ಆಕಾರದಲ್ಲಿ ಪ್ರಮುಖವಾಗಿ ದುಂಡು (''ಕಾಕಸ್'') ಅಥವ ಕೋಲಿನಾಕಾರ (''ಬ್ಯಾಸಿಲಸ್'') ಹೊಂದಿರುತ್ತವೆ.
 
ಸರಳ ಜೀವರಚನೆಯಿದ್ದರೂ, ಕೆಲವೊಮ್ಮೆ ಅನೇಕ ಬ್ಯಾಕ್ಟೀರಿಯಾಗಳು ಸಂಯೋಗದಲ್ಲಿ ಕ್ಲಿಷ್ಟ ವಿನ್ಯಾಸಗಳಲ್ಲೂ ಕಂಡುಬರುತ್ತವೆ. ಉದಾಹರಣೆಗೆ, [[ಮಿಕ್ಸೋಬ್ಯಾಕ್ಟೀರಿಯ]] ತಳಿಯು ಅಹಾರ ಅಲಭ್ಯ ಸಮಯಗಳಲ್ಲಿ ಸುಮಾರು ೧೦೦,೦೦೦ ಜೀವಿಗಳ ೦.೫ [[ಸೆಂಟಿಮೀಟರ್]]ಗಳಷ್ಟು ಗಾತ್ರದ ಸಂಯೋಗಗಳನ್ನು ಹೊಂದುತ್ತವೆ. ಇನ್ನು ಕೆಲವು ತಳಿಗಳು (ಉದಾ. [[ಕ್ಲ್ಯಾಮೀಡಿಯ]]) ಕೇಂದ್ರಿಕೆಯುಳ್ಳ ಇತರ ಜೀವಿಗಳ ಜೀವಕೋಶದ ಒಳಗೆ ಮಾತ್ರ ಜೀವಿಸಬಲ್ಲವು.
 
 
೭೬ ನೇ ಸಾಲು:
[[ka:ბაქტერიები]]
[[kaa:Bakteriya]]
[[kk:Бактериялар]]
[[ko:세균]]
[[ku:Bakterî]]
"https://kn.wikipedia.org/wiki/ಬ್ಯಾಕ್ಟೀರಿಯ" ಇಂದ ಪಡೆಯಲ್ಪಟ್ಟಿದೆ