ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯ ನೇ ಸಾಲು:
ಇದೊಂದು ಭಾರತದ ಅತ್ಯಂತ ದೊಡ್ಡ ಖಾಸಗಿ ಕ್ಶೇತ್ರದ ವಿದ್ಯುತ್ ತಯಾರಿಸುವ ಘಟಕವಾಗಿ ತಲೆಯೆತ್ತಿತು. ಅದರ ಉತ್ಪಾದನಾ ಸಾಮರ್ಥ್ಯ, ೨,೩೦೦ ಮೆ. ವಾ. ಟಾಜ್ ಮಹಲ್ ಹೋಟೆಲ್, ಅರೇಬಿಯನ್ ಸಮುದ್ರದಮೇಲೆ ಬರುವ ಹಡಗುಗಳಿಗೆ ಲೈಟ್ ಹೌಸ್ ನಂತೆ, ಅದು ದಾರಿದೀಪವನ್ನು ತೋರಿಸುತ್ತಿತ್ತು. ಆಗ, ಅದರ ಅಕ್ಕ ಪಕ್ಕಗಳಲ್ಲಿ ಯಾವ ಕಟ್ಟಡಗಳೂ ಬಂದಿರಲಿಲ್ಲ. ಕಟ್ಟಡಕ್ಕೆಲ್ಲಾ ವಿದ್ಯುತ್ ದೀಪಗಳನ್ನು ಹಾಕಿ, ಸಿಂಗಾರಮಾಡಿದ್ದರು. ಆಗ, ಬಾಂಬೆ ನಗರದಲ್ಲಿ ವಿದ್ಯುತ್ ದೀಪಗಳನ್ನು ಹೊಂದಿದ್ದ ಒಂದೇ ಒಂದು ಕಟ್ಟಡವೆಂಬ, ಇನ್ನೊಂದು ದಾಖಲೆ, ಅದರದು. ಈ ಬೃಹತ್ ಕಟ್ಟಡ, ೧೬, ಡಿಸೆಂಬರ್, ೧೯೦೩ ರಲ್ಲಿ ಉದ್ಭಾಟನೆಯಾಯಿತು. ಕಟ್ಟಡಕ್ಕೆ ತಗುಲಿದ ಖರ್ಚು, ೪, ೨೧,೦೦,೦೦೦ ರೂಪಾಯಿಗಳು.
==ಭಾರತದ ಪ್ರಗತಿಗೆ ಬೇಕಾದ ಮೂಲ ಉತ್ಪಾದನಾ-ಸಂಸ್ಥೆಗಳನ್ನು ಟಾಟ ಕಂಪೆನಿ,ಆಯೋಜಿಸಿತ್ತು==
ಹೀಗೆ, [[ಜಮ್ ಶೆಟ್ ಜಿ ಟಾಟಾ]] ರವರು ಮಾಡಿದಕೆಲಸಗಳೆಲ್ಲಾ ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿತ್ತು. ಅವರ ಮುಂದಾಳತ್ವ, ದೂರಾಲೋಚಾನೆ, ಪರಿಶ್ರಮ, ತಾವು ಮಾಡುತ್ತಿರುವ ಕಾರ್ಯದ ಸಂಪೂರ್ಣ ಮಾಹಿತಿ, ಸಫಲತೆಯ ಅಂದಾಜು, ಹಾಗೂ ಅದರ ವ್ಯಾಪ್ತಿಗಳೆಲ್ಲವೂ ಖಚಿತವಾಗಿ ತಿಳಿದಿತ್ತು. ಭವಿಷ್ಯದಲ್ಲಿ ಮಂಚೂಣಿಯಲ್ಲಿ ಬರಬಹುದಾದ ಉದ್ಯೋಗಗಳನ್ನು ಈಗಲೇ ಗುರುತಿಸುವ ಒಂದು ವಿಶೇಷಶಕ್ತಿ ಅವರಿಗಿತ್ತು. ಜೆ. ಆರ್. ಡಿ. ಟಾಟ ಹಾಗೂ ಅವರ ವಂಶಸ್ತರು, ಭಾರತದ ಔದ್ಯೋಗಿಕ ಪ್ರಗತಿಯನ್ನು ಸಾಧಿಸುವಲ್ಲಿ ಜನರ ಮನಸ್ಸಿನಲ್ಲಿ ಅಮರರಾಗಿ ಉಳಿಯುತ್ತಾರೆ.