ವಿಜ್ಞಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: mhr:Шанчыеҥ
No edit summary
೧ ನೇ ಸಾಲು:
[[Image:Albert Einstein photo 1921.jpg|thumb|right|250px|ಪ್ರಾಯಶಃ ನಮ್ಮ ಕಾಲದ ಅತ್ಯಂತ ಜನಪ್ರಿಯ ವಿಜ್ಞಾನಿಯಾದ [[ಅಲ್ಬರ್ಟ್ ಐನ್‍ಸ್ಟೈನ್]]]]
 
ಅತ್ಯಂತ ವಿಶಾಲವಾದ ಅರ್ಥದಲ್ಲಿ, '''ವಿಜ್ಞಾನಿ''' ಪದವು [[ಜ್ಞಾನ]]ವನ್ನು ಗಳಿಸುವ [[ವ್ಯವಸ್ಥೆ|ವ್ಯವಸ್ಥಿತವಾದ]] ಚಟುವಟಿಕೆಯಲ್ಲಿ ಭಾಗವಹಿಸುವ ಯಾವುದೇ ವ್ಯಕ್ತಿಯನ್ನು ಅಥವಾ [[ಪಂಥ|ತತ್ವ]] [[ಚಿಂತನೆ|ಸಿದ್ಧಾಂತಕ್ಕೆ]] ಅಥವಾ [[ತತ್ವಜ್ಞಾನ|ತಾತ್ವಿಕ]] ಪಂಥಕ್ಕೆ ಸಂಬಂಧಿಸಿರುವಂಥ ಉದ್ಯೋಗಗಳು ಮತ್ತು [[ಸಂಪ್ರದಾಯ]]ಗಳಲ್ಲಿ ಭಾಗವಹಿಸುವ ವ್ಯಕ್ತಿಯನ್ನು ನಿರ್ದೇಶಿಸುತ್ತದೆ. ಹೆಚ್ಚು ಸೀಮಿತ ಅರ್ಥದಲ್ಲಿ, ವಿಜ್ಞಾನಿ ಪದವು [[ವೈಜ್ಞಾನಿಕ ವಿಧಿ]]ಯನ್ನು ಬಳಸುವ ವ್ಯಕ್ತಿಗಳನ್ನು ನಿರ್ದೇಶಿಸುತ್ತದೆ. ಆ ವ್ಯಕ್ತಿಯು [[ವಿಜ್ಞಾನ]]ದ ಒಂದು ಅಥವಾ ಹೆಚ್ಚು ಕ್ಷೇತ್ರಗಳಲ್ಲಿ ಪರಿಣಿತನಿರಬಹುದು.
[[ವಿಜ್ಞಾನ]]ದ ಕನಿಷ್ಟ ಒಂದು ವಿಭಾಗದಲ್ಲಿಯಾದರೂ ಪರಿಣಿತನಾಗಿದ್ದು [[ವೈಜ್ಞಾನಿಕ ವಿಧಿ]]ಯಲ್ಲಿ [[ಸಂಶೋಧನೆ]] ನಡೆಸುವವರು '''ವಿಜ್ಞಾನಿ'''ಗಳು.
 
[[ವರ್ಗ:ವಿಜ್ಞಾನಿಗಳು]]
"https://kn.wikipedia.org/wiki/ವಿಜ್ಞಾನಿ" ಇಂದ ಪಡೆಯಲ್ಪಟ್ಟಿದೆ