ಎಸ್.ಜೈಶಂಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು v2.05 - WP:WCW project (Reference list missing - Link equal to linktext - Reference duplication)
 
೪ ನೇ ಸಾಲು:
| image = Subrahmanyam Jaishankar 2014.jpg
| birth_date = ಜನವರಿ ೧, ೧೯೫೫
| birth_place = [[ದೆಹಲಿ|ದೆಹಲಿ,]],
| party =
| spouse = ಕ್ಯೋಕೊ ಜಯಶಂಕರ್
೫೨ ನೇ ಸಾಲು:
 
==ವೃತ್ತಿಜೀವನ==
* ೧೯೭೭ - ಭಾರತೀಯ ವಿದೇಶಾಂಗ ಸೇವೆಗೆ ಸೇರಿಕೊಂಡರು<ref>https://en.m.wikipedia.org/wiki/Indian_Foreign_Service</ref>
* ೧೯೭೯-೮೧ - ಮಾಸ್ಕೋದಲ್ಲಿ ಸೋವಿಯೆತ್ ಒಕ್ಕೂಟಕದ ಭಾರತೀಯ ಕಾರ್ಯಾಚರಣೆಯ ಎರಡನೇ ಮತ್ತು ಮೂರನೇ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
* ೧೯೮೫-೮೮ - ವಾಷಿಂಗ್ಟನ್ ಡಿ.ಸಿ.ಯಲ್ಲಿನ ಭಾರತೀಯ ದೂತವಾಸದ ಮೊದಲ ಕಾರ್ಯದರ್ಶಿಯಾದರು.
೫೮ ನೇ ಸಾಲು:
* ೧೯೯೦-೯೩ - ಅವರು ಬುಡಾಪೆಸ್ಟ್ ನ ಭಾರತೀಯ ಮಿಷನ್ ನಲ್ಲಿ ಸಲಹೆಗಾರರಾಗಿದ್ದರು (ವಾಣಿಜ್ಯ) .
ನವದೆಹಲಿಗೆ ಮರಳಿದ ಅವರು ವಿದೇಶಾಂಗ ಸಚಿವಾಲಯದ ನಿರ್ದೇಶಕರಾಗಿ (ಪೂರ್ವ ಯುರೋಪ್) ಸೇವೆ ಸಲ್ಲಿಸಿದರು.
* ೧೯೯೬-೨೦೦೦ -ಟೋಕಿಯೊದ ಭಾರತೀಯ ರಾಯಭಾರ ಕಚೇರಿಯಲ್ಲಿ ಜೈಶಂಕರ್ ರವರು ಉಪ ಮುಖ್ಯಸ್ಥರಾಗಿದ್ದರು. ಈ ಅವಧಿಯಲ್ಲಿ ಭಾರತ-ಪೋಕ್ರಾನ್ -೨ ಪರಮಾಣು ಪರೀಕ್ಷೆಗಳ ನಂತರ ಇಂಡೋ-ಜಪಾನ್ ಸಂಬಂಧಗಳಲ್ಲಿ ಕುಸಿತ ಕಂಡುಬಂದಿತ್ತು. ಆದರೆ ನಂತರ ಜಪಾನ್ ದೇಶದ ಅಂದಿನ ಪ್ರಧಾನಿ ಯೋಶಿರೋ ಮೊರಿ ಅವರು ಭಾರತಕ್ಕೆ ಭೇಟಿ ನೀಡಿದ ನಂತರ ಚೇತರಿಸಿಕೊಂಡಿತು.<ref>https://en.m.wikipedia.org/wiki/Indian_Foreign_Service</ref>
* ೨೦೦೦ - ಅವರು ಝೆಕ್ ರಿಪಬ್ಲಿಕ್ ರಾಷ್ಟ್ರಕ್ಕೆ ಭಾರತೀಯ ರಾಯಭಾರಿಯಾಗಿ ನೇಮಕಗೊಂಡರು.
* ೨೦೦೪-೦೭ - ಜೈಶಂಕರ್ ರವರು ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು.
೬೯ ನೇ ಸಾಲು:
 
==ಉಲ್ಲೇಖಗಳು==
{{Reflist}}
 
[[ವರ್ಗ:ರಾಜಕೀಯ]]
"https://kn.wikipedia.org/wiki/ಎಸ್.ಜೈಶಂಕರ್" ಇಂದ ಪಡೆಯಲ್ಪಟ್ಟಿದೆ