೨೦೦೪ ಹಿಂದೂ ಮಹಾಸಾಗರದ ಭೂಕಂಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Revert to revision 103433 dated 2009-06-21 07:51:19 by ArthurBot using popups
ಚು robot Adding: jv:Lindhu Samudra Hindhia 2004; cosmetic changes
೧ ನೇ ಸಾಲು:
[[Imageಚಿತ್ರ:2004 Indonesia Tsunami Complete.gif|framed|ಭೂಕ೦ಪದಿ೦ದೆದ್ದ ಸುನಾಮಿ ಅಲೆಗಳು]]
 
'''೨೦೦೪ರ ಹಿಂದೂ ಮಹಾಸಾಗರದ ಭೂಕಂಪ''' ಸಮುದ್ರದ ನೀರಿನಡಿ ನಡೆದ [[ರಿಖ್ಟರ್ ಮಾಪನ]]ದಲ್ಲಿ ೮.೯ ರಷ್ಟು ಬಲವಾದ [[ಭೂಕಂಪ]]. ಇದು [[ಡಿಸೆಂಬರ್ ೨೬]], [[೨೦೦೪]] ರ೦ದು [[ಇಂಡೊನೇಷ್ಯಾ]]ದಲ್ಲಿರುವ [[ಸುಮಾತ್ರ]] ದ್ವೀಪದ ಬಳಿ ಸಂಭವಿಸಿತು. ಸಮುದ್ರದ ಅಡಿಯಲ್ಲಿ ನಡೆದದ್ದರಿಂದ ಈ ಭೂಕಂಪ ಸಮುದ್ರದಲ್ಲಿ ಎಬ್ಬಿಸಿದ ಅಲೆಗಳು [[ಭಾರತ]], [[ಶ್ರೀಲಂಕಾ]], ಇಂಡೊನೇಷಿಯಾ ಮೊದಲಾದ ದೇಶಗಳಲ್ಲಿ ವಿಕೋಪ ಸೃಷ್ಟಿಸಿದ್ದು ಒಟ್ಟು ಸುಮಾರು ೧,೫೦,೦೦೦ ಜನರು ಮೃತಪಟ್ಟರು. [[ಸುನಾಮಿ]] ಅಲೆಗಳೆಂದು ಕರೆಯಲ್ಪಡುವ ಈ ಅಲೆಗಳು ಕೆಲವು ಕಡೆ ೩೩ ಅಡಿಗಳಷ್ಟು ಎತ್ತರವಿದ್ದವು.
 
== ಭೂಕಂಪದ ಶಕ್ತಿ ==
 
ಮೊದಲ ವರದಿಗಳ ಪ್ರಕಾರ ರಿಖ್ಟರ್ ಮಾಪನದಲ್ಲಿ ೬.೮ ರಷ್ಟು ಬಲವಾದ ಭೂಕಂಪ, ನಂತರ ರಿಖ್ಟರ್ ೮.೯ ರಷ್ಟು ಇದೆಯೆ೦ದು ನಿಗದಿಪಡಿಸಲಾಯಿತು. ಇದು ವರೆಗೆ ದಾಖಲಾದ ಅತಿ ದೊಡ್ಡ ಭೂಕಂಪ [[ಚಿಲಿ]] ದೇಶದಲ್ಲಿ ನಡೆದ ರಿಖ್ಟರ್ ೯.೫ ರಷ್ಟಿತ್ತು. ಈಗ ನಡೆದ ಭೂಕಂಪ ಕಳೆದ ೪೦ ವರ್ಷಗಳಲ್ಲಿ ಅತಿ ದೊಡ್ಡದು.
೯ ನೇ ಸಾಲು:
ಭೂಕಂಪದ ಕೇಂದ್ರಬಿಂದು ಸುಮಾತ್ರಾ ದ್ವೀಪದಿಂದ ಸುಮಾರು ೧೦೦ ಮೈಲಿ ಪಶ್ಚಿಮದಲ್ಲಿದ್ದು [[ಸಮುದ್ರಮಟ್ಟ]]ದಿಂದ ೬.೨ ಮೈಲಿ ಕೆಳಗಿತ್ತು. ಭೂಕಂಪವನ್ನು ದೂರದೇಶಗಳಲ್ಲಿಯೂ ಗುರುತಿಸಲಾಗುವಷ್ಟು ಬಲವಾಗಿತ್ತು (ಉದಾ: ಭಾರತ, ಶ್ರೀಲಂಕಾ).
 
== ಹಾನಿ ==
{| border="1" cellpadding="4" cellspacing="0" style="float:left; margin: 0 1em 1em 0; border: 1px solid gray; border-collapse: collapse;"
|- bgcolor="#efefef"
೩೪ ನೇ ಸಾಲು:
||೭||[[ಮಲೇಷ್ಯಾ]]||೬೫||೧೮೩||೨೬
|-
||೮||[[ಮಾಲ್ಡೀವ್ಸ್ ]] ||೫೨||--||೭೬
|-
||೯||[[ಬಾಂಗ್ಲಾದೇಶ]]||೨||--||--
೪೩ ನೇ ಸಾಲು:
|}
 
[[Imageಚಿತ್ರ:MaldivesWave.jpg|thumb|200px|ಮಾಲ್ಡೀವ್ಸ್ ನ ರಾಜಧಾನಿ ಮಾಲೆಯಲ್ಲಿ ಸುನಾಮಿ ಅಲೆಗಳಿ೦ದ ಹಾನಿ]]
[[Imageಚಿತ್ರ:Chennai quake car.jpg|thumb|200px|[[ಭಾರತ|ಭಾರತದ]] [[ಚೆನ್ನೈ]] ನಗರದಲ್ಲಿ ಅಲೆಗಳಿ೦ದ ಕಾರುಗಳು ರಸ್ತೆಯಿ೦ದ ತಳ್ಳಲ್ಪಟ್ಟವು]]
 
[[Categoryವರ್ಗ:ಭೂಕಂಪಗಳು]]
 
{{Link FA|en}}
೭೫ ನೇ ಸಾಲು:
[[it:Maremoto dell'oceano Indiano]]
[[ja:スマトラ島沖地震 (2004年)]]
[[jv:Lindhu Samudra Hindhia 2004]]
[[ko:2004년 인도양 지진 해일 사태]]
[[lv:2004. gada Indijas okeāna zemestrīce]]