"ಕೆ.ವಿ.ಅಕ್ಷರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು
ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ, ಸಂಸ್ಕೃತಿ ಚಿಂತಕ ಮತ್ತು ಸಾಹಿತಿ.[[ಶಿವಮೊಗ್ಗ]] ಜಿಲ್ಲೆಯ [[ಸಾಗರ]] ತಾಲೂಕಿನ [[ಹೆಗ್ಗೋಡು| ಹೆಗ್ಗೋಡಿನಲ್ಲಿ]] ಜನಿಸಿದರು.ಇವರ ತಂದೆ [[ಕೆ.ವಿ.ಸುಬ್ಬಣ್ಣ]] ಕೂಡಾ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿಯಾಗಿದ್ದರು.ಇವರ ಪ್ರಸಿದ್ಧ ನಾಟಕ ತಂಡದ ಹೆಸರು '''ನೀನಾಸಂ'''.
==ಕೃತಿಗಳು==
*ಮಾವಿನ ಮರದಲ್ಲಿ ಬಾಳೆಯ ಹಣ್ಣು- ಕನ್ನಡ ರಂಗಭೂಮಿ ಹಾಗು ಕನ್ನಡ ನಾಟಕಗಳ ಬಗೆಗಿನ ಲೇಖನಗಳು(ಪ್ರಕಾಶಕರು:ಅಕ್ಷರ ಪ್ರಕಾಶನ).
==ಅಂಕಣ ಬರವಣಿಗೆಗಳು==
*ಅಂತಃಪಠ್ಯ -[http://mayuraezine.com/ ಮಯೂರ ಮಾಸಪತ್ರಿಕೆ]
{{ಚುಟುಕು}}
[[Category:ಸಾಹಿತಿಗಳು]]
[[Category:ರಂಗಭೂಮಿ]]
[[en: K. V. Akshara]]
೪೫೪

edits

"https://kn.wikipedia.org/wiki/ವಿಶೇಷ:MobileDiff/115402" ಇಂದ ಪಡೆಯಲ್ಪಟ್ಟಿದೆ