ವಿಧಾನ ಪರಿಷತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧೫ ನೇ ಸಾಲು:
ಭಾರತದ ರಾಜ್ಯಗಳಿಗೆ ಸಂಬಂಧ ಪಟ್ಟಂತೆ ವಿಧಾನ ಸಭೆಯನ್ನು ವಿಸರ್ಜಿಸಲು ಕಾನೂನಿನಲ್ಲಿ ಅವಕಾಶವಿದೆ ಆದರೆ ವಿಧಾನ ಪರಿಷತ್ ಅನ್ನು ವಿಸರ್ಜಿಸಲು ಸಾಧ್ಯವಿಲ್ಲ. ಆದರಿಂದ ವಿಧಾನ ಪರಿಷತ್ ಅನ್ನು ಶಾಶ್ವತ [[ಶಾಸಕಾಂಗ]] ಎನ್ನಲಾಗುತ್ತದೆ. ಪ್ರತಿಯೊಬ್ಬ ವಿಧಾನ ಪರಿಷತ್ ಸದಸ್ಯನ ವಾಯಿದೆ ಆರು ವರ್ಷಗಳಾಗಿರುತ್ತವೆ. ಪ್ರತೀ ಎರಡು ವರ್ಷಗಳಿಗೊಮ್ಮೆ ಕೇಂದ್ರದ [[ರಾಜ್ಯಸಭೆ]]ಯ ಮಾದರಿಯಲ್ಲಿಯೇ ವಿಧಾನ ಪರಿಷತ್ ನ ಮೂರನೇ ಒಂದರಷ್ಟು ಸದಸ್ಯರ ವಾಯಿದೆ ಪೂರ್ಣವಾಗುತ್ತದೆ.
 
ವಿಧಾನ ಪರಿಷತ್ ನ ಒಟ್ಟು ಸದಸ್ಯರ ಸಂಖ್ಯೆ ವಿಧಾನ ಸಭೆಯ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಒಂದರಷ್ಟು ಇರಬೇಕು. ಅಂದರೆ ೩:೧ ಅನುಪಾತದಲ್ಲಿರಬೇಕು. ಹಾಗಿದ್ದಾಗ್ಯೂ ವಿಧಾನ ಪರಿಷತ್ ನ ಸದಸ್ಯರ ಕನಿಷ್ಠ ಸಂಖ್ಯೆ ೪೦ ಕ್ಕೆ ಮೀರಿರಬೇಕು. (ಜಮ್ಮು ಕಾಶ್ಮೀರ ರಾಜ್ಯಕ್ಕೆ ಇದರಿಂದ ವಿನಾಯಿತಿ ನೀಡಲಾಗಿದ್ದು ಅಲ್ಲಿನ ವಿಧಾನ ಪರಿಷತ್ ನಲ್ಲಿ ಕೇವಲ ೩೬ ಸದಸ್ಯರಿದ್ದಾರೆ.)
 
==ಅರ್ಹತೆಗಳು ಮತ್ತು ಮಾನದಂಡಗಳು==
"https://kn.wikipedia.org/wiki/ವಿಧಾನ_ಪರಿಷತ್ತು" ಇಂದ ಪಡೆಯಲ್ಪಟ್ಟಿದೆ