ಕೂಡಲ ಸಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added to 2 categories
added convention hall picture, alignment
೧ ನೇ ಸಾಲು:
[[Image:Basava linga.jpg|right|thumb|300px|ಕೂಡಲಸಂಗಮದಲ್ಲಿ ಬಸವೇಶ್ವರನ ಐಕ್ಯಲಿಂಗ]]

'''ಕೂಡಲ ಸಂಗಮ''' [[ಬಾಗಲಕೋಟೆ ಜಿಲ್ಲೆ]]ಯ [[ಆಲಮಟ್ಟಿ ಅಣೆಕಟ್ಟು|ಆಲಮಟ್ಟಿ ಅಣೆಕಟ್ಟಿನಿಂದ]] ಸುಮಾರು ೩೫ ಕಿ.ಮಿ.ದೂರದಲ್ಲಿದೆ. ಇದು [[ಬಸವಣ್ಣ]]ನವರ ಐಕ್ಯ ಸ್ಥಳವಾಗಿದ್ದು, [[ಲಿಂಗಾಯತ]] ಪಂಗಡದವರಿಗೆ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ [[ಜಾತವೇದ ಮುನಿ]]ಗಳಿಂದ ಶಿಕ್ಷಣ ಮತ್ತು ದೀಕ್ಷೆ ಪಡೆದರು. ಇಲ್ಲಿ [[ಕೃಷ್ಣ ನದಿ]] ಮತ್ತು [[ಘಟಪ್ರಭ ನದಿ]] ವಿಲೀನವಾಗಿ ಪೂರ್ವ ದಿಕ್ಕಿನಲ್ಲಿ [[ಆಂಧ್ರ ಪ್ರದೇಶ]] ರಾಜ್ಯದ ಶ್ರೀಶೈಲದ(ಇನ್ನೊಂದು ಪುಣ್ಯ ಕ್ಷೇತ್ರ) ಕಡೆಗೆ ಹರಿಯುತ್ತದೆ.
೮ ನೇ ಸಾಲು:
|accessdate=೨೦೦೯ ಆಗಸ್ಟ್ ೨೧
}}</ref>

== ಪ್ರವಾಸೋದ್ಯಮ ==
[[Image:SabhaBhavanaKudalasangama.jpg|left|thumb|300px|ಸಭಾಭವನ]]
ಇಲ್ಲಿನ ಪ್ರಮುಖ ಪ್ರವಾಸ ಸ್ಥಳಗಳು ಇಂತಿವೆ:
* [[ಚಾಲುಕ್ಯ]] ಶೈಲಿಯಲ್ಲಿರುವ ಸಂಗಮನಾಥ ದೇವಾಲಯ
Line ೧೫ ⟶ ೧೬:
* ಬಸವ ಧರ್ಮ ಪೀಠದ ಮಹಾಮನೆ ಆವರಣ
* ಪೂಜಾವನ
* ಸಭಾಭವನ. ೬೦೦೦ ಜನರಿಗೆ ಸ್ಥಳಾವಕಾಶ ಇರುವ ಈ ಸಭಾಂಗಣದ ೪ ದ್ವಾರಗಳನ್ನು ''ಗಂಗಾಂಬಿಕೆ'', ''ನೀಲಾಂಬಿಕೆ'', ''ಚೆನ್ನಬಸವಣ್ಣ'' ಮತ್ತು ''ಅಕ್ಕ ನಾಗಮ್ಮ'' ಎಂದು ಹೆಸರಿಸಲಾಗಿದೆ.
* ಬಸವ ಗೋಪುರ/ಬಸವ ಅಂತರರಾಷ್ಟ್ರೀಯ ಕೇಂದ್ರ
* ವಸ್ತು ಸಂಗ್ರಹಾಲಯ - ಬಸವಾದಿ ಶರಣರ ಕಾಲದ ಶಿಲ್ಪಗಳು ಮತ್ತು ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ ವಸ್ತುಗಳ ಸಂಗ್ರಹ

==ಆಧಾರ/ಉಲ್ಲೇಖ==
{{Reflist}}
"https://kn.wikipedia.org/wiki/ಕೂಡಲ_ಸಂಗಮ" ಇಂದ ಪಡೆಯಲ್ಪಟ್ಟಿದೆ