"ಸತ್ಯಜಿತ್ ರೇ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
robot Adding: vi:Satyajit Ray; cosmetic changes
ಚು (roboto aldono de: hif:Satyajit Ray)
ಚು (robot Adding: vi:Satyajit Ray; cosmetic changes)
[[ಚಿತ್ರ:Boy ray.jpg|thumb|right|ಸತ್ಯಜಿತ್ ರೇ]]
[[Imageಚಿತ್ರ:Satyajit.png|thumb|right|ಸತ್ಯಜಿತ್ ರೇ (೧೯೨೧ - ೧೯೯೨)]]
 
'''ಸತ್ಯಜಿತ್ ರೇ''' (ಮೇ ೨, [[೧೯೨೧]] - ಏಪ್ರಿಲ್ ೨೩, [[೧೯೯೨]]) ಪ್ರಸಿದ್ಧ [[ಬ೦ಗಾಳಿ ]] ಚಿತ್ರ ನಿರ್ದೇಶಕರು, ಮತ್ತು [[ಭಾರತ|ಭಾರತೀಯ]] ಚಿತ್ರರ೦ಗದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಪಥೇರ್ ಪಾ೦ಚಾಲಿ, ಅಪರಾಜಿತೊ ಮತ್ತು ಅಪ್ಪುವಿನ ಪ್ರಪ೦ಚ - ಈ ಮೂರು ಚಿತ್ರಗಳ ಸರಣಿ ಇವರ ಅತಿ ಪ್ರಸಿದ್ಧ ಚಿತ್ರಗಳನ್ನು ಒಳಗೊ೦ಡಿದೆ. [[ಅಕಿರಾ ಕುರೋಸಾವಾ]], ಸ್ಟೀವನ್ ಸ್ಪೀಲ್‍ಬರ್ಗ್, ಮಾರ್ಟಿನ್ ಸೋರ್ಸೆಸಿ ಮೊದಲಾದ ಅನೇಕ ಹೆಸರಾ೦ತ ನಿರ್ದೇಶಕರು ಸತ್ಯಜಿತ್ ರೇ ಅವರ ಚಿತ್ರಗಳನ್ನು ಮೆಚ್ಚಿಕೊ೦ಡಿರುವುದು೦ಟು.
 
ಸತ್ಯಜಿತ್ ರಾಯ್ ಅವರಿಗೆ ಪತ್ರಿಕೋದ್ಯಮ ಹಾಗು ಸಂಸ್ಕೃತಿಗಾಗಿ [[೧೯೬೭]]ರ [[ರಾಮನ್ ಮೆಗ್ಸಾಸೆ]] ಪುರಸ್ಕಾರ ಲಭಿಸಿದೆ.
ಸತ್ಯಜಿತ್ ರೇ [[೧೯೮೫ ]] ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದರು. [[೧೯೯೨ ]] ರಲ್ಲಿ ಸಮಗ್ರ ಕೊಡುಗೆಗಾಗಿ ಆಸ್ಕರ್ ಪ್ರಶಸ್ತಿ ಹಾಗೂ [[ಭಾರತ ರತ್ನ]] ಪ್ರಶಸ್ತಿಗಳನ್ನು ಪಡೆದರು.
 
== ಸತ್ಯಜಿತ್ ರಾಯ್ ಅವರ ಚಲನಚಿತ್ರಗಳು ==
 
* ಪಥೇರ ಪಾಂಚಾಲಿ (೧೯೫೫)
* ಆಗಂತುಕ (೧೯೯೧)
 
== ಬಾಹ್ಯ ಸ೦ಪರ್ಕಗಳು ==
*[http://www.satyajitray.org Satyajitray.org ಸತ್ಯಜಿತ್ ರೇ ಅಧಿಕೃತ ತಾಣ]
*[http://www.satyajitray.org/bio/index.htm ಸತ್ಯಜಿತ್ ರೇ ರ ಜೀವನಚರಿತ್ರೆ]
 
[[Categoryವರ್ಗ:ಚಿತ್ರರಂಗ]]
[[Categoryವರ್ಗ:ನಿರ್ದೇಶಕರು]]
[[Categoryವರ್ಗ:ಬಾಲಿವುಡ್]]
 
[[ವರ್ಗ: ೧೯೨೧ ಜನನ]]
[[tr:Satyajit Ray]]
[[uk:Сатьяджит Рей]]
[[vi:Satyajit Ray]]
[[war:Satyajit Ray]]
[[zh:萨蒂亚吉特·雷伊]]
೧೬,೩೭೬

edits

"https://kn.wikipedia.org/wiki/ವಿಶೇಷ:MobileDiff/114904" ಇಂದ ಪಡೆಯಲ್ಪಟ್ಟಿದೆ