ಮುತ್ತುಸ್ವಾಮಿ ದೀಕ್ಷಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:muttuswamy_d.jpg|thumb|ಮುತ್ತುಸ್ವಾಮಿ ದೀಕ್ಷಿತರು]]
'''ಮುತ್ತುಸ್ವಾಮಿ ದೀಕ್ಷಿತ''' ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು (ಶ್ರೀ [[ತ್ಯಾಗರಾಜ]] ಮತ್ತು [[ಶ್ಯಾಮಾ ಶಾಸ್ತ್ರಿ]] ಅವರೊಂದಿಗೆ). ಅಪರೂಪದ ರಾಗಗಳಲ್ಲಿ ಅನೇಕ ಕೃತಿಗಳನ್ನು ರಚಿಸಿರುವುದಕ್ಕೆ ಇವರು ಪ್ರಸಿದ್ಧರು. ಇವರ ಎಲ್ಲ ಕೃತಿಗಳಲ್ಲಿ "ಗುರುಗುಹ" ಎ೦ಬ ಮುದ್ರೆ ಇರುತ್ತದೆ. ಇ೦ದಿನ [[ಕರ್ನಾಟಕ|ಕರ್ನಾಟಕದಲ್ಲಿ]] ಜನಿಸಿದ ದೀಕ್ಷಿತರು ನ೦ತರ [[ತಮಿಳುನಾಡು|ತಮಿಳುನಾಡಿಗೆ]] ವಲಸೆ ಹೋದವರು. ಕೊನೆಗೆ ಎಟ್ಟಯಪುರಮ್ ನ ಆಸ್ಥಾನದಲ್ಲಿ ಆಶ್ರಯ ಪಡೆದವರು.
 
Line ೭ ⟶ ೮:
[[Category:ಭಾರತದ ಸಂಗೀತಗಾರರು]][[Category:ಶಾಸ್ತ್ರೀಯ ಸಂಗೀತಗಾರರು]]
[[Category:ಕರ್ನಾಟಕ ಸಂಗೀತ]]
[[Category:ಸಂಗೀತಗಾರರು]]