ವಿಷಮಶೀತ ಜ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಂತರವಿಕಿ ಸಂಪರ್ಕಗಳು
image, cat update
೧ ನೇ ಸಾಲು:
[[File:Salmonella typhi typhoid fever PHIL 2215 lores.jpg |thumb|right|200px|ವಿಷಮಶೀತ ಜ್ವರದ ರೋಗಿಯ ಎದೆ ಭಾಗದಲ್ಲಿ ಗುಲಾಬಿ ಬಣ್ಣದ ಗುರುತುಗಳು]]
'''ವಿಷಮಶೀತ ಜ್ವರ''', ಅಥವಾ ಸಾಮಾನ್ಯವಾಗಿ '''ಟೈಫಾಯ್ಡ್''' ಎಂದು ಪರಿಚಿತವಾಗಿರುವ, [[ಸ್ಯಾಲ್ಮನೆಲಾ ಟೈಫೈ|''ಸ್ಯಾಲ್ಮನೆಲಾ ಎಂಟರಿಕಾ'' ಸಿಯರೋವೇರ್ ''ಟೈಫೈ'']] [[ಬ್ಯಾಕ್ಟೀರಿಯ]]ದಿಂದ ಉಂಟಾಗುವ ಒಂದು ಕಾಯಿಲೆ. ವಿಶ್ವಾದ್ಯಂತ ಸಾಮಾನ್ಯವಾಗಿ ಕಂಡುಬರುವ ಇದು, ಸೋಂಕಿರುವ ವ್ಯಕ್ತಿಯ [[ಮಲ]]ದಿಂದ ಕಲುಷಿತಗೊಂಡ ಆಹಾರ ಅಥವಾ ನೀರಿನ ಸೇವನೆಯಿಂದ ಹರಡುತ್ತದೆ. ಆಮೇಲೆ ಬ್ಯಾಕ್ಟೀರಿಯ ಕರುಳಿನ ಗೋಡೆಯ ಮೂಲಕ ಪ್ರವೇಶಿಸುತ್ತವೆ ಮತ್ತು [[ಮ್ಯಾಕ್ರಫೇಜ್]]‌ಗಳಿಂದ [[ಫ್ಯಾಗಸೈಟೋಸಿಸ್|ಕಬಳಿಸಲ್ಪಡುತ್ತವೆ]].
 
[[ವರ್ಗ:ನೀರಿನ ಮೂಲಕ ಹರಡುವ ಕಾಯಿಲೆಗಳು]]
[[ವರ್ಗ:ಬ್ಯಾಕ್ಟೀರಿಯಗಳಿಂದ ಉಂಟಾಗುವ ಕಾಯಿಲೆಗಳು]]
 
[[af:Ingewandskoors]]
"https://kn.wikipedia.org/wiki/ವಿಷಮಶೀತ_ಜ್ವರ" ಇಂದ ಪಡೆಯಲ್ಪಟ್ಟಿದೆ