ಶ್ರೀ ಪಡ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೦ ನೇ ಸಾಲು:
|occupation = ಪತ್ರಕರ್ತ, ಕೃಷಿಕ
|work_institution =
|alma_mater = ಕರ್ನಾಟಕ ವಿಶ್ವವಿದ್ಯಾಲಯ [[ಧಾರವಾಡ]] , ಸಂತ ಫಿಲೋಮಿನಾ ಕಾಲೇಜು [[ಪುತ್ತೂರು]]
|doctoral_advisor =
| genre =
೨೬ ನೇ ಸಾಲು:
 
==ವಿದ್ಯಾಭ್ಯಾಸ==
ಇವರು ಬಿ.ಎಸ್ಸಿ ಪದವಿಯನ್ನು ಸಂತ ಫಿಲೋಮಿನಾ ಕಾಲೇಜು [[ಪುತ್ತೂರು]] ಇಲ್ಲಿ ಪಡೆದರು ಮತ್ತು ಇತಿಹಾಸದಲ್ಲಿ ಸ್ನಾತಕೂತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ [[ಧಾರವಾಡ]] ದಲ್ಲಿ ಪಡೆದರು.
 
==ರೈತ ಸ್ನೇಹಿ ಬರವಣಿಗೆ==
ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಕನ್ನಡ, ಇಂಗ್ಲಿಷ್ ಮತ್ತು ಮಲಯಾಳಂ ಮೂರೂ ಭಾಷೆಗಳಲ್ಲಿ ಲೇಖನಗಳು ಪ್ರಕಟಿಸಿದವರು. ನೀರುಳಿಸುವ, ಇಳೆಗೆ ನೀರಿಂಗಿಸುವ ಮಹತ್ವವನ್ನು ಸಾಕಷ್ಟು ಮುಂಚಿತವಾಗಿಯೇ ಮನಗಂಡ ಅವರು, ಜಲಸಾಕ್ಷರತೆ ಹೆಚ್ಚಿಸಲು ನಾಡಿನ ಉದ್ದಗಲ ಸಂಚರಿಸಿ ಅರಿವಿನ ಬೀಜ ಬಿತ್ತಿದವರು. ಜನವಾಹಿನಿಯ ‘ಸುಜಲಾಂ ಸುಫಲಾಂ’, ವಿಜಯ ಕರ್ನಾಟಕದ[[ಕರ್ನಾಟಕ ]]ದ ‘ಹನಿಗೂಡಿಸೋಣ’ ಮತ್ತು ವಿಜಯವಾಣಿಯ ‘ನೀರಿದ್ದರೆ ನಾಳೆ’ ಅಂಕಣಗಳಲ್ಲಿ ಅನೇಕಾನೇಕ ಜಲಪಾಠಗಳನ್ನು, ಯಶೋಗಾಥೆಗಳನ್ನು ಸಾದರಪಡಿಸಿದವರು.<ref>www.rainwaterharvesting.org/People/RuralJY.htm#shre ) </ref>. ಕರ್ನಾಟಕದ ಉದ್ದಗಲಕ್ಕೆ ಸಾವಿರಾರು ಮೈಲಿಗಳನ್ನು ಸಂಚರಿಸಿ ನೂರಾರು ಪ್ರಾತ್ಯಕ್ಷಿಕೆಗಳ ಮೂಲಕ ನೀರುಳಿಸುವ ವಿಧಾನಗಳನ್ನು ತಿಳಿಸಿದರು. ನೀರಿಗಾಗಿ ಪತ್ರಿಕೋದ್ಯಮವೆಂಬ ಶೀರ್ಷಿಕೆಯಡಿ ಪ್ರಜಾವಾಣಿ ಪತ್ರಿಕೆಯವರು ನಡೆಸುವ ಕಾರ್ಯಕ್ರಮದಡಿ ಇವರು ಪ್ರಮುಖ ಸಂಪನ್ಮೂಲ ವ್ಯಕ್ತಿ. [[ಪದ್ಮಶ್ರೀ ]] ಪ್ರಶಸ್ತಿ ಪಡೆದ [[ಅಮೈ ಮಹಾಲಿಂಗ ನಾಯ್ಕ್ ]] ರವರ ಯಶೋಗಾಥೆಯನ್ನು ಜನರಿಗೆ ತಿಳಿಸಿದ ಕೀರ್ತಿ ಶ್ರೀ ಪಡ್ರೆಯವರದು.<ref>https://thelogicalindian.com/agriculture/amai-mahalinga-naik-converted-his-barren-land-into-flourishing-farm-33561</ref><ref>https://www.thehindu.com/news/cities/Mangalore/mahalinga-naik-felicitated/article38330938.ece</ref>
 
== ಹಲಸಿನ ಹಣ್ಣಿನ ಬಗ್ಗೆ ಜಾಗ್ರತಿ ==
 
ಹಲಸಿನ ಹಣ್ಣಿನ ಬಗೆಗೆ ಜನಜಾಗ್ರತಿ ಮಾಡುವ ಮೂಲಕ ಅದರ ಮಹತ್ವವನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಮಾಡುತಿದ್ಡಾರೆ. <ref> https://www.civilsocietyonline.com/cover-story/how-farmer-journos-made-jackfruit-a-star-in-kerala/ </ref> ಬಹು ಉಪಯೋಗಿ ಹಲಸಿನ ಹಣ್ಣಿನ ಬಗೆಗೆ [[ಕೇರಳ ]] ಸರಕಾರದಲ್ಲಿ ಬಹಳ ಸ್ಪಂದನೆ ಸಿಗುವ ಹಾಗಾಗಿದೆ. <ref> https://www.vice.com/en/article/d7ky4v/this-man-is-trying-to-save-indias-food-future-with-jackfruit
</ref> <ref>https://www.downtoearth.org.in/interviews/food/-the-jackfruit-will-definitely-become-the-most-sought-after-fruit-in-the-coming-years-in-india--50450</ref>
<ref>https://indiatogether.org/new-horizons-for-jackfruit-industry-agriculture</ref>
"https://kn.wikipedia.org/wiki/ಶ್ರೀ_ಪಡ್ರೆ" ಇಂದ ಪಡೆಯಲ್ಪಟ್ಟಿದೆ