ಶೃಂಗೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೬ ನೇ ಸಾಲು:
==ತಲುಪಲು ಮಾರ್ಗಗಳು==
*ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಂದ ರಸ್ತೆ ಮಾರ್ಗವಾಗಿ [[ಆಲ್ದೂರು]], [[ಬಾಳೆಹೊನ್ನೂರು]], [[ಜಯಪುರ]] ಮೂಲಕ ಶೃಂಗೇರಿಗೆ ( ಸುಮಾರು ೯೦ ಕಿ. ಮೀ.).ಚಿಕ್ಕಮಗಳೂರಿನಂದ ಖಾಸಗಿ ಹಾಗು ಸರಕಾರಿ ಬಸ್ ಗಳ ನೇರ ಸಂಪರ್ಕವಿದೆ.
ಬೆಂಗಳೂರು, ಮೈಸೂರು, ಮಂಡ್ಯ, ಮೇಲುಕೋಟೆ, ಕೋಲಾರ, ಮಡಿಕೇರಿ, ಹಾಸನ, ಚನ್ನರಾಯಪಟ್ಟಣ (ಶ್ರವಣಬೆಳಗೊಳ)ದಿಂದಲೂ ಶೃಂಗೇರಿಗೆ ನೇರ ಬಸ್‌ ಸೌಕರ್ಯವಿದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ರಾಜಧಾನಿ ಬೆಂಗಳೂರಿನಿಂದ ಕರ್ನಾಟಕ ಸಾರಿಗೆ,ರಾಜಹಂಸ ಮತ್ತು ಹವಾನಿಯಂತ್ರಿತ ಅಂಬಾರಿ ಬಸ್ ಸೌಕರ್ಯವನ್ನು ಶೃಂಗೇರಿಗೆ ಕಲ್ಪಿಸಿದೆ.
*ಸಮೀಪದ ರೈಲ್ವೆ ನಿಲ್ದಾಣ [[ಕಡೂರು| ಕಡೂರಿನಿಂದ]] ಚಿಕ್ಕಮಗಳೂರು ಮೂಲಕ ಶೃಂಗೇರಿಗೆ ತಲುಪಬಹುದು.
*[[ಉಡುಪಿ|ಉಡುಪಿಯಿಂದ]] ಹಿರಿಯಡಕ , ಹೆಬ್ರಿ, [[ಆಗುಂಬೆ]] , ಬಿದರಗೋಡು ಮಾರ್ಗವಾಗಿ ಶೃಂಗೇರಿಗೆ ತಲುಪಬಹುದು(ಅಂದಾಜು ೮೯ ಕಿ. ಮೀ.). ಉಡುಪಿಯಲ್ಲಿ ರೈಲ್ವೆ ನಿಲ್ದಾಣವಿದೆ.
Line ೪೨ ⟶ ೪೧:
*[[ಶಿವಮೊಗ್ಗ| ಶಿವಮೊಗ್ಗದಿಂದ]] [[ತೀರ್ಥಹಳ್ಳಿ]],[[ಕೊಪ್ಪ]] ಮಾರ್ಗವಾಗಿಯೂ ಶೃಂಗೇರಿಯನ್ನು ತಲುಪಬಹುದು. ಇದು [[ರಾಷ್ಟ್ರೀಯ ಹೆದ್ದಾರಿ ೧೩]] ವ್ಯಾಪ್ತಿಗೆ ಸೇರುತ್ತದೆ.
*ಸಮೀಪದ ವಿಮಾನ ನಿಲ್ದಾಣ [[ಮಂಗಳೂರು|ಮಂಗಳೂರಿನಲ್ಲಿದೆ]]. ಇಲ್ಲಿಂದ ಮೂಡಬಿದಿರೆ, [[ಕಾರ್ಕಳ]], ಕೆರೆಕಟ್ಟೆ ಮೂಲಕ ಶೃಂಗೇರಿಗೆ ರಸ್ತೆ ಸಂಪರ್ಕವಿದೆ (ಅಂದಾಜು ೧೧೬ ಕಿ. ಮೀ.).
ಬೆಂಗಳೂರು, ಮೈಸೂರು, ಮಂಡ್ಯ, ಮೇಲುಕೋಟೆ, ಕೋಲಾರ, ಮಡಿಕೇರಿ, ಹಾಸನ, ಚನ್ನರಾಯಪಟ್ಟಣ (ಶ್ರವಣಬೆಳಗೊಳ)ದಿಂದಲೂದಿಂದ ಶೃಂಗೇರಿಗೆ ನೇರ ಬಸ್‌ ಸೌಕರ್ಯವಿದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯುಸಂಸ್ಥೆಯ ರಾಜಧಾನಿಬಸ್‌ ಬೆಂಗಳೂರಿನಿಂದ ಕರ್ನಾಟಕ ಸಾರಿಗೆ,ರಾಜಹಂಸ ಮತ್ತು ಹವಾನಿಯಂತ್ರಿತ ಅಂಬಾರಿ ಬಸ್ ಸೌಕರ್ಯವನ್ನು ಶೃಂಗೇರಿಗೆ ಕಲ್ಪಿಸಿದೆಸೌಕರ್ಯವಿದೆ.
 
ಸಮೀಪದ ಪ್ರೇಕ್ಷಣೀಯ ಸ್ಥಳಗಳೆಂದರೆ ಹೊರನಾಡು (೬೦ ಕಿಮೀ), ಉಡುಪಿ (೮೫ ಕಿಮೀ), ಆಗುಂಬೆ (೨೫ ಕಿಮೀ) ಜೈನ ಯಾತ್ರಾ ಸ್ಥಳಗಳಾದ ನರಸಿಂಹರಾಜಪುರ (೫೫ ಕಿಮೀ), ಹುಂಚ (೮೦ ಕಿಮೀ).
 
"https://kn.wikipedia.org/wiki/ಶೃಂಗೇರಿ" ಇಂದ ಪಡೆಯಲ್ಪಟ್ಟಿದೆ