ದ್ವೀಪ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೧ ನೇ ಸಾಲು:
"ದ್ವೀಪ"ದ ನಿರ್ಮಾಕಕಿ ಪ್ರಸಿದ್ದ, ದಿವಂಗತ ಅಭಿನೇತ್ರಿ ಸೌಂದರ್ಯ, ಅವರು ಇದರಲ್ಲಿ ನಟಿಸಿ ಅಧ್ಬುತವಾದ ಅಭಿನಯವನ್ನೂ ನೀಡಿದ್ದಾರೆ. ಇದು ಪರಿಸರ-ಸಂವೇದನಾಶೀಲ ಲೇಖಕ ನಾ.ಡಿಸೋಜ ರವರ ಅದೇ ಹೆಸರಿನ ಕಿರು ಕಾದಂಬರಿ ಆಧಾರಿತವತವಾದರೂ, ಕಾಸರವಳ್ಳಿಯವರು ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು, ಮುಖ್ಯವಾಗಿ ಅಂತ್ಯವನ್ನು ಬದಲಾಯಿಸಿದ್ದು, ಅದರಿಂದ ಇಡೀ ಕಥೆಗೇ ಒಂದು ಹೊಸ ನೋಟ ಪ್ರಾಪ್ತವಾಗಿದೆ.
 
==ಹೊರಗಿನ ಸಂಪರ್ಕಗಳು==
* [http://www.kannadasaahithya.com/uniarc/index.php?layout=main&cslot_1=358 ದ್ವೀಪ ಕೃತಿ ಅಂತರಜಾಲದಲ್ಲಿ]
 
[[ವರ್ಗಗಳು:ಸಿನೆಮಾ]] [[ವರ್ಗಗಳು:ಸಾಹಿತ್ಯ]]
"https://kn.wikipedia.org/wiki/ದ್ವೀಪ_(ಚಲನಚಿತ್ರ)" ಇಂದ ಪಡೆಯಲ್ಪಟ್ಟಿದೆ