ಹಲ್ಮಿಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 106.206.29.251 (talk) to last revision by InternetArchiveBot
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೫೭ ನೇ ಸಾಲು:
 
}}
'''ಹಲ್ಮಿಡಿ''' [[ಕರ್ನಾಟಕ]]ದ [[ಹಾಸನ]] [[ಜಿಲ್ಲೆ]]ಯ ಒಂದು ಹಳ್ಳಿ. ಇಲ್ಲಿಕ್ರಿ. ಶ. ೪೫೦ರ ಕಾಲದ, [[ಕನ್ನಡ]]ದ ಮೊಟ್ಟಮೊದಲ [[ಶಾಸನ]] ಕ್ರಿಇದೇ ಹಳ್ಳಿಯಲ್ಲಿ ದೊರಕಿತು.ಶ.೪೫೦ರಲ್ಲಿ ದೊರಕಿದೆಹಿಟ್ಟುಗಲ್ಲಿನಿಂದ ಕೆತ್ತಿಸಿದ ಈ ಶಾಸನವನ್ನು ೧೯೩೦ರ ಸುಮಾರಿಗೆ ಪತ್ತೆಹಚ್ಚಲಾಯಿತು. [[ಕದಂಬ]]ರ ಅರಸ ಕಾಕುಸ್ಥವರ್ಮ ಬರೆಸಿದ ಶಾಸನ ಇದಾಗಿದೆ.'ಹಲ್ಮಿಡಿ' ಎಂಬುದು ಒಂದು ಊರಿನ ಹೆಸರಾಗಿದ್ದು, ಈ ಊರು ಹಾಸನ ಜಿಲ್ಲೆಯ [[ಬೇಲೂರು]] ತಾಲ್ಲೂಕಿನಲ್ಲಿದೆ.

ಹಾಸನ-ಬೇಲೂರು-[[ಚಿಕ್ಕಮಗಳೂರು]] ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ ೧೩ ಕಿ.ಮೀ ಅಂತರದಲ್ಲಿ ’ಹಲ್ಮಿಡಿ’ ಗೆ ಹೋಗುವ ದಾರಿಯ ದೊಡ್ಡ ಫಲಕ ಕಾಣುತ್ತದೆ. ಅಲ್ಲಿಂದ ಒಳಗೆ ೬ ಕಿ.ಮೀ. ತೆರಳಿದರೆ, ಹಲ್ಮಿಡಿಯನ್ನು ತಲುಪಬಹುದು. ಶಾಸನದ ಸ್ಥಳವನ್ನು ಸ್ಥಳೀಯರು ತೋರಬಲ್ಲರು. ಇಲ್ಲಿ ದೊರೆತಿರುವ ಈ ಶಿಲಾ ಶಾಸನ, ಇದೇ ಪ್ರದೇಶದ ವಿವರಗಳನ್ನೊಳಗೊಂಡಿರುವುದರಿಂದ ಈ ಊರಿಗೂ ಪ್ರಾಮುಖ್ಯತೆ ಬಂದಿದೆ.<ref name="asi">[http://asi.nic.in/asi_epigraphical_sans_language.asp Language of the Inscriptions - Sanskrit and Dravidiian - Archaeological Survey of India<!-- Bot generated title -->]</ref>
 
== [[ಹಲ್ಮಿಡಿ ಶಾಸನ]] ==
"https://kn.wikipedia.org/wiki/ಹಲ್ಮಿಡಿ" ಇಂದ ಪಡೆಯಲ್ಪಟ್ಟಿದೆ