ರೋಮನ್ ಅಂಕಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ರೋಮನ್ ಅಂಕಿಗಳು''' ಅಕ್ಷರಮಾಲೆಯ ಅಕ್ಷರಗಳ ಮೇಲೆ ಆಧಾರಿತವಾದ ಪ್ರಾಚೀನ ರೋಮ್...
( ಯಾವುದೇ ವ್ಯತ್ಯಾಸವಿಲ್ಲ )

೦೨:೪೯, ೨೮ ಆಗಸ್ಟ್ ೨೦೦೯ ನಂತೆ ಪರಿಷ್ಕರಣೆ

ರೋಮನ್ ಅಂಕಿಗಳು ಅಕ್ಷರಮಾಲೆಯ ಅಕ್ಷರಗಳ ಮೇಲೆ ಆಧಾರಿತವಾದ ಪ್ರಾಚೀನ ರೋಮ್‌ನ ಒಂದು ಅಂಕಿ ಪದ್ಧತಿ. ಅವುಗಳ ಮೌಲ್ಯಗಳ ಮೊತ್ತವನ್ನು ಸೂಚಿಸಲು ಅವುಗಳನ್ನು ಸೇರಿಸಲಾಗುತ್ತದೆ. ಮೊದಲ ಹತ್ತು ರೋಮನ್ ಅಂಕಿಗಳು:

ರೋಮನ್ ಅಂಕಿ ಪದ್ಧತಿಯು ದಶಾಂಶ ಪದ್ಧತಿಯಾದರೂ ನೇರವಾಗಿ ಸ್ಥಾನಾಧಾರಿತವಲ್ಲ (ಪಜಿಶನಲ್) ಮತ್ತು ಸೊನ್ನೆಯನ್ನು ಒಳಗೊಂಡಿಲ್ಲ.