ಎಡ್ವರ್ಡ್ ಸರೋವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಂತರವಿಕಿಗಳು
No edit summary
೧ ನೇ ಸಾಲು:
[[Image: Wfm lake edward lake george.jpg|thumb|right|240px|ಉಪಗ್ರಹದಿಂದ ಎಡ್ವರ್ಡ್ ಸರೋವರದ ಚಿತ್ರ.]]
 
'''ಎಡ್ವರ್ಡ್ ಸರೋವರವುಸರೋವರ'''ವು [[ಆಫ್ರಿಕಾ]]ದ [[ಆಫ್ರಿಕಾದ ಮಹಾ ಸರೋವರಗಳು|ಮಹಾಸರೋವರಗಳ]] ಪೈಕಿ ಅತ್ಯಂತ ಚಿಕ್ಕದು. [[ಆಫ್ರಿಕಾದ ಬಿರುಕು ಕಣಿವೆ]]ಯ ಪಶ್ಚಿಮ ಭಾಗದಲ್ಲಿರುವ ಈ ಸರೋವರವು [[ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ]] ಮತ್ತು [[ಉಗಾಂಡ]] ರಾಷ್ಟ್ರಗಳ ಗಡಿಯಲ್ಲಿದೆ. ಈ ಸರಸ್ಸು [[ವಿಷುವದ್ರೇಖೆ]]ಗೆ ಹೊಂದಿಕೊಂಡಿದೆ. ಎಡ್ವರ್ಡ್ ಸರೋವರದ ಉದ್ದ ೭೭ ಕಿ.ಮೀ. ಮತ್ತು ಗರಿಷ್ಠ ಅಗಲ ೪೦ ಕಿ.ಮೀ.ಗಳು. ೨೩೨೫ ಚದರ ಕಿ.ಮೀ. ವಿಸ್ತಾರವಾಗಿರುವ ಈ ಸರಸ್ಸಿನ ಸರಾಸರಿ ಆಳ ೧೭ ಮೀ. ಆಗಿದ್ದು ಗರಿಷ್ಠ ಆಳ ೧೧೨ ಮೀ. ಆಗಿದೆ. ನೀರಿನ ಒಟ್ಟು ಪ್ರಮಾಣ ೩೯.೫ ಘನ ಕಿ.ಮೀ.ಗಳಷ್ಟಿದೆ.
 
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಎಡ್ವರ್ಡ್_ಸರೋವರ" ಇಂದ ಪಡೆಯಲ್ಪಟ್ಟಿದೆ