"ಅರವಿಂದ್ ಅಡಿಗ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಸಂಪಾದನೆಯ ಸಾರಾಂಶವಿಲ್ಲ
ಚು (robot Adding: te:అరవింద్ అడిగా) |
|||
ಇವರು ೧೯೭೪ರಲ್ಲಿ [[ಚೆನ್ನೈ]]ದಲ್ಲಿ ಜನಿಸಿದರು. ನಂತರ [[ಮಂಗಳೂರು|ಮಂಗಳೂರಿನ]] ಕೆನರಾ ಹೈಸ್ಕೂಲ್ ಮತ್ತು ಸೇಂಟ್ ಅಲೋಯ್ಶಿಯಸ್ ಕಾಲೇಜುಗಳಲ್ಲಿ ಅಭ್ಯಸಿಸಿ ೧೯೯೦ರಲ್ಲಿ ತಮ್ಮ ಹತ್ತನೇಯ ತರಗತಿಯಲ್ಲಿ ತೇರ್ಗಡೆ ಹೊಂದಿದರು. ಮುಂದೆ ತಮ್ಮ ಮನೆಯವರ ಜೊತೆಗೆ ಆಸ್ಟ್ರೇಲಿಯಾ ದೇಶಕ್ಕೆ ಹೋದ ಇವರು, ಜೇಮ್ಸ್ ರುಸ್ ಅಗ್ರಿಕಲ್ಚರಲ್ ಕಾಲೇಜಿನಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಪಡೆದರು. ಕೋಲಂಬಿಯಾ ವಿಶ್ವವಿದ್ಯಾಲಯ, ನ್ಯೂಯಾರ್ಕ ಮತ್ತು ಮ್ಯಾಗ್ಡಲೀನ್ ಕಾಲೇಜು, ಆಕ್ಸಫೋರ್ಡನಲ್ಲಿ ಆಂಗ್ಲ ಸಾಹಿತ್ಯವನ್ನು ಅಭ್ಯಸಿಸಿದರು.
==ಉಲ್ಲೇಖಗಳು==
<references/>
[[ವರ್ಗ:ಲೇಖಕರು]]
|