ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Protected "ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ": ಅತಿಯಾದ ವಿಧ್ವಂಸಕತೆಗೆ ಒಳಪಟ್ಟ ಪುಟ ([ಸಂಪಾದನೆ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದಿಷ್ಟ) [ಸ್ಥಳಾಂತರ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದಿಷ್ಟ))
Restored revision 853465 by Mallikarjunasj (talk): Restoring correct version
ಟ್ಯಾಗ್‌ಗಳು: twinkle ರದ್ದುಗೊಳಿಸಿ
 
೪ ನೇ ಸಾಲು:
‍ಕನ್ನಡ ವಿಕಿಪೀಡಿಯ ಪುಟದಲ್ಲಿ ವ್ಯಕ್ತಿಗಳ ಬಗ್ಗೆ ಪುಟಗಳನ್ನು ಸೇರಿಸುವಾಗ ಸಂಪಾದಕರು ಗಮನಕ್ಕೆ ತೆಗೆದುಕೊಳ್ಳಬೇಕಾದ ಮಾನದಂಡಗಳ ಬಗ್ಗೆ ಚರ್ಚೆ ಮಾಡಿ ರೂಪಿಸಿದ ಕೆಲವು ಮಾನದಂಡಗಳು.
 
ನಿನ್ನ ಅಮ್ಮುನ್ನ ಕೆಯ್ಯಗಮನಾರ್ಹ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ಮಾತ್ರ ಲೇಖನ ಸೇರಿಸಬೇಕು.
 
ಯಾವುದೇ ಜೀವಂತ ವ್ಯಕ್ತಿಗಳ ಬಗ್ಗೆ ವಿಷಯ ಸಂಪಾದಿಸಬೇಕಾದರೆ, ಅತ್ಯಂತ ಹೆಚ್ಚಿನ ಗಮನ ಕೊಡಬೇಕು, ಸಂವೇದನಶೀಲವಾಗಿರಬೇಕು. ವಿಕಿಪೀಡಿಯಾದ ಮೂರು ಕಾರ್ಯನೀತಿಯನ್ನು ಗಮನದಲ್ಲಿ ಇಟ್ಟುಕೊಂಡು, ಅದರ ಆಶಯಕ್ಕೆ ಸ್ವಲ್ಪವೂ ದಕ್ಕೆ ಬರದಂತಿರಬೇಕು.
೧೮ ನೇ ಸಾಲು:
* ಸ್ಥಳೀಯವಾಗಿ ಅಥವಾ ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ತನ್ನ ಬರೆವಣಿಗೆಯಿಂದ ಗುರುತಿಸಲ್ಪಟ್ಟಿರಬೇಕು ಮತ್ತು ಅವರ ಕನಿಷ್ಠ ಐದು ಪುಸ್ತಕಗಳು ಬಿಡುಗಡೆಗೊಂಡಿರಬೇಕು.
* ರಾಜ್ಯಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ಪ್ರಶಸ್ತಿ/ಮನ್ನಣೆಯನ್ನು ಗಳಿಸಿರಬೇಕು.
* ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಕನಿಷ್ಠ ಐದು ಬಾರಿ ಆತನ/ಆಕೆಯ ಬರವಣಿಗೆಯಬರೆವಣಿಗೆಯ ಸುದ್ದಿಗಳು ಪ್ರಕಟಿತವಾಗಿರಬೇಕು.
* ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಅಂಕಣ, ಲೇಖನ ಮುಂತಾದ ಪ್ರಕಟಣೆಗಳ ಮೂಲಕ ಬರವಣಿಗೆಯಲ್ಲಿಬರೆವಣಿಗೆಯಲ್ಲಿ ತೊಡಗಿರಬೇಕು/ತೊಡಗಿದ್ದವರಾಗಿರಬೇಕು.
 
===ಚಲನಚಿತ್ರ ನಟನಟಿಯರು===
* ಚಲನಚಿತ್ರ ತಾರೆಯರು ಕನಿಷ್ಟ ೫ ಚಲನಚಿತ್ರದಲ್ಲಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿರಬೇಕು.
* ಅವರು ಕನಿಷ್ಟ ಎರಡು ರಾಜ್ಯ😁🖕🖕ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿ ಪಡೆದಿರಬೇಕು ಅಥವಾ ಜನಪ್ರಿಯತೆ ಹೊಂದಿರಬೇಕು.
 
===ಆಟಗಾರರು===