ಅಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ತಳಿಗಳು: Improve update
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೨೨ ನೇ ಸಾಲು:
[[ಚಿತ್ರ:ಅಡಿಕೆ.JPG|thumb|ಕೆಂಪಡಿಕೆ]]
[[ಚಿತ್ರ:Betel nut palm trunk.jpg|thumb|ಅಡಿಕೆ ಕಾಂಡ]]
'''ಅಡಿಕೆ''' (ಸಂಸ್ಕೃತ:''ಪೂಗ'', ಮರಾಠಿ ಮತ್ತು ಗುಜರಾತಿ: ''ಸುಪಾರಿ'') ಒಂದು ತೋಟಗಾರಿಕ ಬೆಳೆ. ಇದರ ಮೂಲ [[ಮಲೇಷ್ಯಾ]] ದೇಶ. [[ದಕ್ಷಿಣ ಏಷಿಯಾ]] ಮತ್ತು [[ಆಫ್ರಿಕ]]ದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. [[ಕರ್ನಾಟಕ]]ದಲ್ಲಿ [[ಮಲೆನಾಡು]] ಮತ್ತು [[ಕರಾವಳಿ]]ಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. [[ಗುಜರಾತ್]] ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. '''ಅರಕಾಸಿಯೆಸಿ''' ಕುಟುಂಬಕ್ಕೆ ಸೇರಿದ ಸಸ್ಯ. [[ತಾಳೆ]] ಜಾತಿಗೆ ಸೇರಿದೆ. ಅಡಿಕೆಯನ್ನು [[ತಾಂಬೂಲ]]ದಲ್ಲಿ [[ವೀಳ್ಯದೆಲೆ]]ಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ. ಭಾರತದಲ್ಲಿ ಮೊಟ್ಟ ಮೊದಲು ಶಿವಮೊಗ್ಗದ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಅಡಿಕೆಯನ್ನ ಕಾಳು ಮೆಣಸು ಬೆಳೆಯಲು ಬೆಳೆಸಲಾಯಿತು. ಇಲ್ಲಿ ಅಡಿಕೆ ಬಹಳ ಪ್ರಸಿದ್ಧವಾದ ಉತ್ತಮ ತಳಿ ಹಾಗೂ ಅಧಿಕ ಇಳುವರಿ ಬರುವ ಮರಗಳು ಇಲ್ಲಿವೆ.<ref name="Mahabala Bhat" group="ಮಲೆನಾಡು ಅಡಿಕೆ">{{cite web |last1=ಭಟ್ |first1=ಮಹಾಬಲೇಶ‍್ವರ ಆರ್ |title=ಅಡಿಕೆ ಯಾವ ತಳಿ ಬೆಸ್ಟ್? |url=https://justshivmogga.com/kyasanuru-arecanut-story/ |website=Just Shimoga |publisher=Just Shimoga news |accessdate=28 December 1998 |ref=Shimoga}}</ref>
 
==ಅಡಿಕೆ ಮರ==
"https://kn.wikipedia.org/wiki/ಅಡಿಕೆ" ಇಂದ ಪಡೆಯಲ್ಪಟ್ಟಿದೆ