ಕಿರು ಉಡುಪು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Rescuing 0 sources and tagging 1 as dead.) #IABot (v2.0.9
 
೨ ನೇ ಸಾಲು:
'''ಕಿರು ಉಡುಪು (ಶಾರ್ಟ್ ಡ್ರೆಸ್/ಶಾರ್ಟ್ಸ್)'''
==ಪೀಠಿಕೆ ==
ಶಾರ್ಟ್ಸ್ ಎಂದರೆ ಮಂಡಿವರೆಗೆ ಧರಿಸುವ ಉಡುಗೆಯಾಗಿದ್ದು, ಸಂಪೂರ್ಣ ಉದ್ದವನ್ನು ಒಳಗೊಂಡಿರುವುದಿಲ್ಲ, ಈ ರೀತಿಯ ಉಡುಗೆಗಳಿಗೆ ಶಾರ್ಟ್ ಡ್ರೆಸ್, ಶಾರ್ಟ್ ಪ್ಯಾಂಟ್, ಸಿಂಪಲ್ಲಾಗಿ ಶಾರ್ಟ್ಸ್ ಎನ್ನುತ್ತಾರೆ.ಒಂದು ರೀತಿಯಲ್ಲಿ ಪ್ಯಾಂಟ್‍ನ ಸಂಕ್ಷಿಪ್ತ ರೂಪವಾಗಿದೆ. ಸೆಕೆಗಾಲದಲ್ಲಿ, ಹೆಚ್ಚು ಬೆಚ್ಚಗಿನ ವಾತಾವರಣದಲ್ಲಿ, ಕಿರುಉಡುಪುಗಳನ್ನು ಸಾಮಾನ್ಯವಾಗಿ ಧರಿಸಲಾಗುತ್ತದೆ. ಕಡಲು ತೀರ ಪ್ರದೇಶಗಳಲ್ಲಿ, ಕ್ರೀಡೆಯ ಸಂಧರ್ಭದಲ್ಲಿ, ಮನೋರಂಜನಾ ಚಟುವಟಿಕೆ ಸಂದರ್ಭದಲ್ಲಿ ಹೆಚ್ಚಾಗಿ ಕಿರು ಉಡುಪುಗಳನ್ನು ಬಳಸಲಾಗುತ್ತದೆ.<ref>https://en.oxforddictionaries.com/definition/short_trousers{{Dead link|date=ಸೆಪ್ಟೆಂಬರ್ 2022 |bot=InternetArchiveBot |fix-attempted=yes }}</ref>
 
"https://kn.wikipedia.org/wiki/ಕಿರು_ಉಡುಪು" ಇಂದ ಪಡೆಯಲ್ಪಟ್ಟಿದೆ