ಧಾರವಾಡ ಪೇಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
( ಯಾವುದೇ ವ್ಯತ್ಯಾಸವಿಲ್ಲ )

೧೫:೩೯, ೨೮ ಆಗಸ್ಟ್ ೨೦೦೫ ನಂತೆ ಪರಿಷ್ಕರಣೆ

ಧಾರವಾಡ ಪೇಡ ಧಾರವಾಡ ನಗರದ ಸ್ವಾದಿಷ್ತ ತಿಂಡಿ. ಇದನ್ನು ಧಾರವಾಡದ ಒಂದು ಭಾಗವಾಗಿಯೇ ಪರಿಗಣಿಸಲಾಗುತ್ತಿದೆ. ಧಾರವಾಡ ಅಂದರೆ ಪೇಡ, ಪೇಡ ಅಂದರೆ ಧಾರವಾಡ ಅನ್ನುವ ರೀತಿ.

ತಯಾರಿಸುವ ವಿಧಾನ

ಇದನ್ನು ಹಾಲಿನಿಂದ ತಯಾರಿಸಲಾಗುತ್ತದೆ. (ಹೇಗೆ ತಯಾರಿಸಲಾಗುತ್ತದೆ? ಗೊತ್ತಿಲ್ಲ.)

ಇವನ್ನೂ ನೋಡಿ

ಗೋಕಾಕ್ ಕರದಂಟು

ಅಮೀನಗಡ ಕರದಂಟು ಮಿರ್ಚಿ ಭಜಿ