ಶಬರಿಕೊಳ್ಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಶಬರಿಕೊಳ್ಳದ ಶಬರಿಯ ಕಥೆಯ ವಿಸ್ತರಣೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೪ ನೇ ಸಾಲು:
 
ಬೆಳಗಾವಿಯಿಂದ ೧೦೮ ಕಿ.ಮೀ., ರಾಮದುರ್ಗದಿಂದ ೧೫ ಕಿ.ಮೀ. ಸುರೇಬಾನದಿಂದ ೦೫ ಕಿ.ಮೀ. ಅಂತರದಲ್ಲಿದೆ. ರಾಮದುರ್ಗ ಸುರೇಬಾನ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಶಬರಿಕೊಳ್ಳ ಬಲ ಮಾರ್ಗದಲ್ಲಿ ಸಂಚರಿಸುತ್ತವೆ. ಈ ತಿರುವಿನಿಂದ ದೇವಾಲಯವರೆಗೂ ರಸ್ತೆ ಇದ್ದು ವಾಹನ ಸೌಕರ್ಯ ಕಡಿಮೆ. ಆದರೆ ನಡೆದುಕೊಂಡು ಇಲ್ಲವೇ ಖಾಸಗಿ ವಾಹನ ಅಥವಾ ಆಟೋ ರಿಕ್ಷಾ ಮೂಲಕ ೧.೫ ಕಿ.ಮೀ. ಹೋಗಬಹುದು.
 
[[ವರ್ಗ:ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳು]]
"https://kn.wikipedia.org/wiki/ಶಬರಿಕೊಳ್ಳ" ಇಂದ ಪಡೆಯಲ್ಪಟ್ಟಿದೆ