ಹುಬ್ಬಳ್ಳಿ ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
( ಯಾವುದೇ ವ್ಯತ್ಯಾಸವಿಲ್ಲ )

೧೫:೦೯, ೨೮ ಆಗಸ್ಟ್ ೨೦೦೫ ನಂತೆ ಪರಿಷ್ಕರಣೆ

ಹುಬ್ಬಳ್ಳಿ ಕನ್ನಡ ಅಥವಾ ಉತ್ತರ ಕರ್ನಾಟಕದ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಹೊಂದಿದೆ. ಇದು ಸಹ ಕನ್ನಡವೇ ಆದರೂ ಉಪಯೋದಗಿಸುವ ರೀತಿ, ಶಬ್ದಗಳ ಸಂಗ್ರಹ, ಉಚ್ಛಾರಣೆ, ಪದಗಳ ಪ್ರಯೋಗ ಹೀಗೆ ಎಲ್ಲವೂ ವಿಭಿನ್ನ. ಈ ಮಾತು ಎಲ್ಲಾ ಪ್ರದೇಶಗಳ ಕನ್ನಡಕ್ಕೂ ಅನ್ವಯಿಸುತ್ತದೆ. ಪ್ರದೇಶದಿಂದ-ಪ್ರದೇಶಕ್ಕೆ, ಪ್ರಾಂತ್ಯದಿಂದ-ಪ್ರಾಂತ್ಯಕ್ಕೆ ಕನ್ನಡ ಭಾಷೆ ನಾನಾ ರೀತಿ ಬದಲಾವಣೆ ಹೊಂದಿದೆ. ಆದರೆ ಅಂತರಾಳದಲ್ಲಿ ಕನ್ನಡ ಕನ್ನಡವೇ. ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಸಾಮಾನ್ಯ ಪದಗಳನ್ನು ಗಮನಿಸಿ.

ಅನ್ಯ ಪ್ರದೇಶಗಳ ಕನ್ನಡಿಗರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.