ರಾಜ್ಯೋತ್ಸವ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
Rescuing 1 sources and tagging 0 as dead.) #IABot (v2.0.9
೨೩ ನೇ ಸಾಲು:
'''ರಾಜ್ಯೋತ್ಸವ ಪ್ರಶಸ್ತಿ''' ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.
 
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ [[ನವೆಂಬರ್ ೧]]ರಂದು ಬೆಂಗಳೂರಿನಲ್ಲಿ [[ಕರ್ನಾಟಕದ ಮುಖ್ಯಮಂತ್ರಿಗಳು]] ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ [[ಅಕ್ಟೋಬರ್ ೩೧]]ರ ಸಂಜೆ [[ಕನ್ನಡ ಮತ್ತು ಸಂಸ್ಕೃತಿ ಇಲಾಖೆ]]ಯ ಸಚಿವರು ಪ್ರಕಟಿಸುತ್ತಾರೆ.<ref name="ಪ್ರಶಸ್ತಿ">{{cite web|url=http://www.hinduonnet.com/2004/10/24/stories/2004102406660400.htm|title= 1,000 applications received|work=Online webpage of The Hindu|publisher=The Hindu|access-date=2007-07-08|archive-date=2008-10-04|archive-url=https://web.archive.org/web/20081004074651/http://www.hinduonnet.com/2004/10/24/stories/2004102406660400.htm|url-status=dead}}</ref>
 
==ಇತಿಹಾಸ==