ಗೂಡುಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
→‎ಹಕ್ಕಿಯ ಗೂಡುಗಳು: ವ್ಯಾಕರಣ ತಿದ್ದಿದೆ
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೧೬ ನೇ ಸಾಲು:
ಗೂಡುಗಳಲ್ಲಿ ಸಾಮಾನ್ಯ ವಾದ ಪೊಟರೆಗಳಂತೆ ಕಾಣುವ ಒರಟಾದ ಗೂಡು ಗಳಿಂದ ಹಿಡಿದು ಕುಶಲತೆ ಯಿಂದ ನೇಯ್ದ ಗೀಜಗನ ಸುಂದರವಾದ ಗೂಡುಗಳವರೆಗೆ ವಿವಿಧ ಬಗೆಗಳನ್ನು ಕಾಣಬಹುದು. ಹಕ್ಕಿಗಳು ಪ್ರಕೃತಿಯಲ್ಲಿ ಸಹಜವಾಗಿ ಕಾಣಬರುವ ವಾಸಕ್ಕೆ ಯೋಗ್ಯವಾದ ಸ್ಥಳಗಳನ್ನೇ ಗೂಡುಗಳಾಗಿ ಉಪಯೋಗಿಸಬಹುದು ಅಥವಾ ತಮ್ಮ ತಮ್ಮ ಅರ್ಹತೆ ಮತ್ತು ರೀತಿ ನೀತಿಗನುಗುಣ ವಾದ ಗೂಡುಗಳನ್ನು ಬೇರೆ ಬೇರೆ ವಸ್ತುಗಳಿಂದ ಕಟ್ಟಬಹುದು.
 
shashank rathod
 
ಕೆಲವು ಹಕ್ಕಿಗಳು ಪ್ರಕೃತಿ ಯಲ್ಲಿ ಸಹಜವಾಗಿರುವ ನೆಲದ ತೂತುಗಳನ್ನೇ ಗೂಡುಗಳನ್ನಾಗಿ ಉಪಯೋಗಿಸಿಕೊಳ್ಳುತ್ತವೆ. ಇನ್ನು ಕೆಲವು ಹಕ್ಕಿಗಳು ಎಲೆಗಳ ರಾಶಿಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಗೂಬೆಗಳು, ಗಿಳಿಗಳು ಮರದ ಪೊಟರೆಗಳಲ್ಲಿ ಮೊಟ್ಟೆಗಳನ್ನಿಡುತ್ತವೆ. ಇವುಗಳಲ್ಲಿ ಗೂಡುಕಟ್ಟುವ ಕುಶಲತೆಯೂ ಕಂಡುಬರುವುದಿಲ್ಲ. ಆದರೆ ಕೆಲವು ಹಕ್ಕಿಗಳು ಸಹಜವಾಗಿ ಇರುವ ಗೂಡುಗಳನ್ನೇ ಅಲ್ಪಸ್ವಲ್ಪವಾಗಿ ಕೊರೆದೋ, ಬೇರೆ ಸಾಮಗ್ರಿಗಳನ್ನು ಸೇರಿಸಿಯೋ ರಚಿಸುತ್ತವೆ. ಇದು ಗೂಡು ನಿರ್ಮಾಣದ ವಿಕಾಸದ ಮೊದಲ ಹೆಜ್ಜೆ.
"https://kn.wikipedia.org/wiki/ಗೂಡುಗಳು" ಇಂದ ಪಡೆಯಲ್ಪಟ್ಟಿದೆ