"ಜೋಳ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: '''ಜೋಳ'''ವು ಸಾರ್ಗಮ್ ವರ್ಗದಲ್ಲಿನ ಹುಲ್ಲುಗಳ ಜಾತಿಯ ಬೇಸಾಯ ಮತ್ತು ವಾಣಿಜ್ಯ ಬ...)
 
ಚು
'''ಜೋಳ'''ವು [[ಸಾರ್ಗಮ್]] ವರ್ಗದಲ್ಲಿನ ಹುಲ್ಲುಗಳ ಜಾತಿಯ ಬೇಸಾಯ ಮತ್ತು ವಾಣಿಜ್ಯ ಬಳಕೆಯನ್ನು ನಿರ್ದೇಶಿಸುತ್ತದೆ. ಈ ಸಸ್ಯಗಳನ್ನು ಧಾನ್ಯ, ನಾರು ಮತ್ತು [[ಮೇವು|ಮೇವಿಗಾಗಿ]] ಬಳಸಲಾಗುತ್ತದೆ. ಸಸ್ಯಗಳನ್ನು ವಿಶ್ವಾದ್ಯಂತ ಹೆಚ್ಚು ಉಷ್ಣ ವಾಯುಗುಣವಿರುವಲ್ಲಿ ಬೆಳೆಸಲಾಗುತ್ತದೆ. ವಾಣಿಜ್ಯ ''ಸಾರ್ಗಮ್'' ಜಾತಿಗಳು ಉಷ್ಣವಲಯದ ಮತ್ತು ಉಪಉಷ್ಣವಲಯದ ಪ್ರದೇಶಗಳಾದ [[ಆಫ್ರಿಕಾ]], [[ಏಷ್ಯಾ]]ಗಳ ಸ್ಥಳೀಯ ಸಸ್ಯಗಳಾಗಿವೆ, ಒಂದು ಜಾತಿಯು [[ಮೆಕ್ಸಿಕೋ]]ದ ದೇಶೀಯ ಬೆಳೆಯಾಗಿದೆ.
 
[[ವರ್ಗ:ಆಹಾರಧಾನ್ಯಆಹಾರ ಧಾನ್ಯಗಳು]]
 
[[en:Commercial sorghum]]
೪,೮೬೩

edits

"https://kn.wikipedia.org/wiki/ವಿಶೇಷ:MobileDiff/111239" ಇಂದ ಪಡೆಯಲ್ಪಟ್ಟಿದೆ