ಋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸಪ್ತರ್ಷಿ
cats, iw
೧ ನೇ ಸಾಲು:
'''ಋಷಿ''' ಎಂಬೋದುಎಂಬುವುದು [[ಭಾರತ|ಭಾರತದ]] ಪುರಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪದ. ತಪಸ್ಸಿನ ಫಲದಿಂದ ಜ್ಞಾನ ಪಡೆದ, ವೇದ ಪಠಣ ಮಾಡಿದ ಸಾಧಕರನ್ನು 'ಋಷಿ' ಎನ್ನುತ್ತಾರೆ.ತಪಸ್ವಿ ತಪಸ್ವಿ, ಋಷಿ, ಮುನಿ ಎಲ್ಲಾ ಪರ್ಯಾಯ ಪದಗಳು. '''ರಾಜರ್ಷಿ'''(ರಾಜ+ಋಷಿ), '''ಮಹರ್ಷಿ'''(ಮಹಾ + ಋಷಿ),'''ಬ್ರಹ್ಮರ್ಷಿ'''(ಬ್ರಹ್ಮ+ಋಷಿ) ಇವೆಲ್ಲಾ ಋಷಿಗಳಲ್ಲೇ ಬೇರೆ ಬೇರೆ ಸ್ತರದ ಜ್ಞಾನಿಗಳನ್ನು ಸೂಚಿಸುತ್ತವೆ.ಪುರಾಣಗಳಲ್ಲಿ ಋಷಿಗಳನ್ನು ಈ ಹೆಸರಿನೊಂದಿಗೆ ಸೇರಿಸಿ ಉಲ್ಲೇಖಿಸುತ್ತಾರೆ.
 
== ಸಪ್ತರ್ಷಿಗಳು ==
೧.* ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ - ಮಹಾಭಾರತದ ಶಲ್ಯಪರ್ವದಲ್ಲಿ ಇರುವಂತೆ.
 
೨.* ಮರೀಚಿ, ಅತ್ರಿ,ಅಂಗಿರಸ [[ಆಂಗೀರಸ]], ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ - ಮಹಾಭಾರತದ ಶಾಂತಿಪರ್ವದಲ್ಲಿ ಇರುವಂತೆ.
 
ಇವರು ಕಲ್ಪಭೇದದಿಂದ ಭಿನ್ನ ಭಿನ್ನರಾಗಿರುತ್ತಾರೆ.
 
==ಇದನ್ನೂ ನೋಡಿ==
{{ಚುಟುಕು}}
* [[:ವರ್ಗ:ಹಿಂದೂ ಋಷಿಗಳು|ಹಿಂದೂ ಋಷಿಗಳು]]
 
[[Category:ನಾಮ ಪದಗಳುನಾಮಪದಗಳು]]
[[ವರ್ಗ:ಹಿಂದೂ ಧರ್ಮ]]
[[ವರ್ಗ:ಸಂಸ್ಕೃತ ಶಬ್ದಗಳು]]
 
[[de:Rishi]]
[[es:Rishi]]
[[fr:Rishi]]
[[hi:ऋषि]]
[[id:Resi]]
[[it:Rishi]]
[[lt:Riši]]
[[nl:Rishi]]
[[ja:リシ]]
[[pl:Ryszi]]
[[ru:Риши]]
[[simple:Rishi]]
[[sv:Richi]]
[[te:ఋషి]]
[[th:ฤๅษี]]
[[uk:Ріші]]
"https://kn.wikipedia.org/wiki/ಋಷಿ" ಇಂದ ಪಡೆಯಲ್ಪಟ್ಟಿದೆ