ಆಯುರ್ವೇದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: oc:Ayurveda
cat update
೧ ನೇ ಸಾಲು:
'''ಆಯುರ್ವೇದ''' ([[ಸಂಸ್ಕೃತ]]: आयुर्वेद ಆಯು—ಆಯಸ್ಸು; ವೇದ—ಜ್ಞಾನ) ೨೦೦೦ ವರ್ಷಗಳಿಗೂ ಹೆಚ್ಚು ಹಳೆಯದಾದ [[ಔಷಧ]] ಪದ್ಧತಿ. ವೇದಗಳಲ್ಲಿ ಮೂಡಿಬರುವ ಈ ಪದ್ಧತಿಯಲ್ಲಿ, ಸರ್ವ ರೋಗಗಳಿಗೂ ಔಷಧಿಗಳಿವೆ. ಹಿಂದೂ ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಪದ್ಧತಿ, [[ಪ್ರಾಚೀನ ಭಾರತದಿಂದಭಾರತ]]ದಿಂದ ಬೆಳೆದು ಬಂದದ್ದು.ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆಯೂ ಉಂಟು. ಚರಕ ಸಂಹಿತ, ಶುಶ್ರುತ ಸಂಹಿತ ಇವೇ ಮೊದಲಾದ ಪ್ರಾಚೀನ ಗ್ರಂಥಗಳು ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಆಯುರ್ವೇದದಲ್ಲಿ ಔಷಧ - ಭೂಮಿಯಲ್ಲಿ ದೊರಕುವ ಸಸ್ಯಗಳು. ಸಾಮಾನ್ಯವಾಗಿ ಹಲವು ಔಷದ ಸಸ್ಯಗಳ ಮಿಶ್ರಣದಿಂದ ತಯಾರಿಸಿದ ಔಷಧವನ್ನು ರೋಗಗಳ ನಿವಾರಣೆ ಹಾಗೂ ಚಿಕಿತ್ಸೆಗಳಿಗಾಗಿ ಬಳಸಲಾಗುತ್ತದೆ.
"ಆಯುರ್ವೇದ," (आयुर्वेद ಸಂಸ್ಕೃತ: ಆಯು—ಆಯಸ್ಸು; ವೇದ—ಜ್ಞಾನ) ೨೦೦೦ ವರ್ಷಗಳಿಗೂ, ಹೆಚ್ಚು ಹಳೆಯದಾದ ಔಷಧ ಪದ್ಧತಿ.
 
 
ವೇದಗಳಲ್ಲಿ ಮೂಡಿಬರುವ ಈ ಪದ್ಧತಿಯಲ್ಲಿ, ಸರ್ವ ರೋಗಗಳಿಗೂ ಔಷಧಿಗಳಿವೆ. ಹಿಂದೂ ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಪದ್ಧತಿ, ಪ್ರಾಚೀನ ಭಾರತದಿಂದ ಬೆಳೆದು ಬಂದದ್ದು.ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆಯೂ ಉಂಟು. ಚರಕ ಸಂಹಿತ, ಶುಶ್ರುತ ಸಂಹಿತ ಇವೇ ಮೊದಲಾದ ಪ್ರಾಚೀನ ಗ್ರಂಥಗಳು ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಆಯುರ್ವೇದದಲ್ಲಿ ಔಷಧ - ಭೂಮಿಯಲ್ಲಿ ದೊರಕುವ ಸಸ್ಯಗಳು. ಸಾಮಾನ್ಯವಾಗಿ ಹಲವು ಔಷದ ಸಸ್ಯಗಳ ಮಿಶ್ರಣದಿಂದ ತಯಾರಿಸಿದ ಔಷಧವನ್ನು ರೋಗಗಳ ನಿವಾರಣೆ ಹಾಗೂ ಚಿಕಿತ್ಸೆಗಳಿಗಾಗಿ ಬಳಸಲಾಗುತ್ತದೆ.
 
==ಆಯುರ್ವೇದದ ಐದು ಮಹಾಭೂತಗಳು (ಅಂಶಗಳು):==
* [[ಆಕಾಶ ]]
* [[ವಾಯು]]
* [[ತೇಜಸ್ ಅಥವಾ ಅಗ್ನಿ]]
* [[ಅಪ ಅಥವಾ ಜಲ]]
* [[ಪೃಥ್ವಿ]]
 
==ಆಯುರ್ವೇದದ ಪ್ರಾಚೀನತೆ, ಹಾಗೂ ಆಯುರ್ವೇದಾಚಾರ್ಯರಿಂದ, ಅದರ ಸ್ಥೂಲಪರಿಚಯ :==
Line ೪೪ ⟶ ೪೧:
ಮಾನವನ ದುಖಃವನ್ನು ಪರಿಹರಿಸಲು, ’ವನೌಷಧಿಗಳು,’ ಉಪಲಭ್ದವಿವೆ. ಇವುಗಳಲ್ಲಿ, ೧. ವನಸ್ಪತಿ, ೨. ವೃಕ್ಷ, ೩. ವೀರುಧ, ೪. ಲತೆ (ಬಳ್ಳಿ) ಮತ್ತು ಔಷಧಿಗಳೆಂಬ ನಾಲ್ಕು ಭೇದಗಳುಂಟು. ನಾವು ಸೇವಿಸುವ ಆಹಾರದಲ್ಲಿ ಕೊರತೆಯಾದಾಗ, ಪೋಷಣ ಕಾರ್ಯವನ್ನು ವನಸ್ಪತಿಗಳು ಮಾಡುತ್ತವೆ. ಮಾನವನ ಮತ್ತು ವನಸ್ಪತಿಗಳ ಮೂಲತತ್ವಗಳು ಒಂದೇ ಅಗಿರುತ್ತವೆ. ಇದನ್ನೇ '[[ವಾಗ್ಬಟರು]]', " ಮಾನವನ ಶರೀರದಲ್ಲಿ ಉಂಟಾಗುವ ರೋಗವು, ಸ್ಥಾನಭೇದದಿಂದ ಬೇರೆಬೇರೆಯಾಗಿ ಕಂಡರೂ, ಆ ಎಲ್ಲಾ ರೋಗಗಳ ಮೂಲಸ್ವರೂಪವು, ಒಂದೇ ರೀತಿಯದಾಗಿರುತ್ತವೆ. ಆದ್ದರಿಂದ ಅವುಗಳ ಚಿಕಿತ್ಸೆಯೂ ಕೂಡ ಮೂಲಸ್ವರೂಪವನ್ನೇ, ಹೊಂದಿರುತ್ತದೆ ". ಎಂದಿದ್ದಾರೆ.
 
[[ವರ್ಗ : ಆಯುರ್ವೇದ]]
 
[[ವರ್ಗ:ಪರ್ಯಾಯ ವೈದ್ಯಕೀಯ ಪದ್ದತಿಗಳು]]
 
 
 
 
 
 
 
 
 
 
 
 
 
 
 
 
 
*'[[ಸ್ವಯಂ ವೈದ್ಯ]],'- ತಿರುಕ. "ಮಲ್ಲಾಡಿಹಳ್ಳಿ, ಅನಾಥ ಸೇವಾಶ್ರಮ, ಮಲ್ಲಾಡಿಹಳ್ಳಿ", ಹೊಳಲ್ಕೆರೆ ತಾಲ್ಲೂಕು.
 
 
 
 
 
 
 
 
 
 
 
[[ವರ್ಗ : ಆಯುರ್ವೇದ]]
 
 
 
 
 
 
 
 
 
* [[ವೇದ]] ಲೇಖನವನ್ನು ನೋಡಿ.
 
[[Category:ಸಂಸ್ಕೃತಿ]]
[[Category:ಸಂಪ್ರದಾಯ]]
 
[[bg:Аюрведа]]
"https://kn.wikipedia.org/wiki/ಆಯುರ್ವೇದ" ಇಂದ ಪಡೆಯಲ್ಪಟ್ಟಿದೆ