"ರತ್ನಾಕರ ಶೆಟ್ಟಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

cat
ಚು (ಪ್ರೊ. ರತ್ನಾಕರ ಶೆಟ್ಟಿ - ರತ್ನಾಕರ ಶೆಟ್ಟಿ ಪುಟಕ್ಕೆ ಸ್ಥಳಾಂತರಿಸಲಾಗಿದೆ: ಶೀರ್ಷಿಕೆಗಳಲ್ಲಿ ಟೈಟಲ್‌ಗಳು ಇರ)
(cat)
ಪಡುಬಿದ್ರೆಯ[[ಪಡುಬಿದ್ರೆ]]ಯ, '''ಪ್ರೊ. ರತ್ನಾಕರ ಶೆಟ್ಟಿಯವರುಶೆಟ್ಟಿ'''ಯವರು, [[ಮುಂಬೈನ ಕ್ರಿಕೆಟ್ ಅಸೋಸಿಯೇಷನ್]],’ ನ ಕೋಶಾಧಿಕಾರಿಯಾಗಿ, ದುಡಿಯುತ್ತಿದ್ದರು. ಶೆಟ್ಟಿಯವರು ೨೦೧೧ ರಲ್ಲಿ ನಡೆಯಲಿರುವ ಭಾರತ, ಶ್ರೀಲಂಕಾ, ಬಂಗ್ಲಾದೇಶದ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಲಿರುವ ’ವಿಶ್ವಕಪ್ ಕ್ರಿಕೆಟ್’ ಆಡಳಿತನಿರ್ದೇಶಕ,’ರಾಗಿ ನೇಮಕಗೊಂಡಿದ್ದಾರೆ. ಮುಂಬೈನ ’ಮಜ್ ಗಾಂವ್,’ ನಲ್ಲಿವಾಸಿಸುತ್ತಿದ್ದಾರೆ. ’ವಿಶ್ವಕಪ್ ಫೈನಲ್ ಪಂದ್ಯ,’ ಮುಂಬೈ ನ ’[[ವಾಂಖಡೆ ಸ್ಟೇಡಿಯಂ]],’ ನಲ್ಲಿ ನಡೆಯಲಿದ್ದು, ಈಗಿರುವ ಪ್ರಸ್ತುತ ಕ್ರೀಡಾಂಗಣವನ್ನು ವಿಶ್ವದರ್ಜೆಯ ಮಟ್ಟಕ್ಕೆ ಏರಿಸಲು, ಸುಮಾರು ೨೩೦ ಕೋಟಿ ಹಣದ ವೆಚ್ಚದಿಂದ ಪುನರ್ನಿರ್ಮಾಣದ ಕಾರ್ಯ, ಭರದಿಂದ ಸಾಗುತ್ತಿದೆ. ಈ ಕಾರ್ಯಗಳು, ೨೦೧೧ ರ ಒಳಗೇ ಸಮರ್ಥವಾಗಿಯೂ, ಅಚ್ಚುಕಟ್ಟಾಗಿಯೂ, ಮುಗಿಸುವ ಯೋಜನೆ ನಡೆದಿದೆ. ಮುಂಬೈನ ಉಪನಗರವಾದ ’ಕಾಂದಿವಲಿ’ ಹಾಗೂ ’ಬಿ. ಕೆ. ಸಿ,’ ಯಲ್ಲಿ ಹೊಸ ’ಪ್ರಾಜೆಕ್ಟ್,’ ಗಳು ಬರುತ್ತಿವೆ. ಪ್ರೊ. ರತ್ನಾಕರ ಶೆಟ್ಟಿಯವರು, ವೃತ್ತಿಯಲ್ಲಿ ರಸಾಯನಶಾಸ್ತ್ರದ ಬೋಧಕರು, ಆದರೆ ಅವರ ಪ್ರವೃತ್ತಿ, ಕ್ರೀಡೆಗಳು ; ಅದರಲ್ಲೂ ಕ್ರಿಕೆಟ್ ಅವರ ಅಚ್ಚು-ಮೆಚ್ಚಿನ ಆಟ. ಜೀವನರಂಗದಲ್ಲೂ ಅತ್ಯಂತ ಯಶಸ್ಸನ್ನು ಪಡೆದ ಶೆಟ್ಟಿಯವರು, ಅಧ್ಯಾಪನ, ಹಾಗೂ ಕ್ರೀಡೆಗಳು ಅವರೆದುರಿಗೆ ವಿಜೃಂಭಿಸಿದಾಗ, ಕನ್ನಡಿಗರಾದ ಪ್ರೊ. ರತ್ನಾಕರ ಶೆಟ್ಟಿಯವರು ಆರಿಸಿಕೊಂಡಿದ್ದು- ’ಕ್ರಿಕೆಟ್ ಕ್ರೀಡೆ, ಯನ್ನು.
 
ಪಡುಬಿದ್ರೆಯ, ಪ್ರೊ. ರತ್ನಾಕರ ಶೆಟ್ಟಿಯವರು, ’[[ಮುಂಬೈನ ಕ್ರಿಕೆಟ್ ಅಸೋಸಿಯೇಷನ್]],’ ನ ಕೋಶಾಧಿಕಾರಿಯಾಗಿ, ದುಡಿಯುತ್ತಿದ್ದರು. ಶೆಟ್ಟಿಯವರು ೨೦೧೧ ರಲ್ಲಿ ನಡೆಯಲಿರುವ ಭಾರತ, ಶ್ರೀಲಂಕಾ, ಬಂಗ್ಲಾದೇಶದ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಲಿರುವ ’ವಿಶ್ವಕಪ್ ಕ್ರಿಕೆಟ್’ ಆಡಳಿತನಿರ್ದೇಶಕ,’ರಾಗಿ ನೇಮಕಗೊಂಡಿದ್ದಾರೆ. ಮುಂಬೈನ ’ಮಜ್ ಗಾಂವ್,’ ನಲ್ಲಿವಾಸಿಸುತ್ತಿದ್ದಾರೆ. ’ವಿಶ್ವಕಪ್ ಫೈನಲ್ ಪಂದ್ಯ,’ ಮುಂಬೈ ನ ’[[ವಾಂಖಡೆ ಸ್ಟೇಡಿಯಂ]],’ ನಲ್ಲಿ ನಡೆಯಲಿದ್ದು, ಈಗಿರುವ ಪ್ರಸ್ತುತ ಕ್ರೀಡಾಂಗಣವನ್ನು ವಿಶ್ವದರ್ಜೆಯ ಮಟ್ಟಕ್ಕೆ ಏರಿಸಲು, ಸುಮಾರು ೨೩೦ ಕೋಟಿ ಹಣದ ವೆಚ್ಚದಿಂದ ಪುನರ್ನಿರ್ಮಾಣದ ಕಾರ್ಯ, ಭರದಿಂದ ಸಾಗುತ್ತಿದೆ. ಈ ಕಾರ್ಯಗಳು, ೨೦೧೧ ರ ಒಳಗೇ ಸಮರ್ಥವಾಗಿಯೂ, ಅಚ್ಚುಕಟ್ಟಾಗಿಯೂ, ಮುಗಿಸುವ ಯೋಜನೆ ನಡೆದಿದೆ. ಮುಂಬೈನ ಉಪನಗರವಾದ ’ಕಾಂದಿವಲಿ’ ಹಾಗೂ ’ಬಿ. ಕೆ. ಸಿ,’ ಯಲ್ಲಿ ಹೊಸ ’ಪ್ರಾಜೆಕ್ಟ್,’ ಗಳು ಬರುತ್ತಿವೆ. ಪ್ರೊ. ರತ್ನಾಕರ ಶೆಟ್ಟಿಯವರು, ವೃತ್ತಿಯಲ್ಲಿ ರಸಾಯನಶಾಸ್ತ್ರದ ಬೋಧಕರು, ಆದರೆ ಅವರ ಪ್ರವೃತ್ತಿ, ಕ್ರೀಡೆಗಳು ; ಅದರಲ್ಲೂ ಕ್ರಿಕೆಟ್ ಅವರ ಅಚ್ಚು-ಮೆಚ್ಚಿನ ಆಟ. ಜೀವನರಂಗದಲ್ಲೂ ಅತ್ಯಂತ ಯಶಸ್ಸನ್ನು ಪಡೆದ ಶೆಟ್ಟಿಯವರು, ಅಧ್ಯಾಪನ, ಹಾಗೂ ಕ್ರೀಡೆಗಳು ಅವರೆದುರಿಗೆ ವಿಜೃಂಭಿಸಿದಾಗ, ಕನ್ನಡಿಗರಾದ ಪ್ರೊ. ರತ್ನಾಕರ ಶೆಟ್ಟಿಯವರು ಆರಿಸಿಕೊಂಡಿದ್ದು- ’ಕ್ರಿಕೆಟ್ ಕ್ರೀಡೆ, ಯನ್ನು.
==ಹುಟ್ಟಿದ ಊರು, ಹಾಗೂ ಶಿಕ್ಷಕರಾಗಿ ಕಳೆದ ದಿನಗಳು==
ಮೂಲತಃ, ’[[ಪಡುಬಿದ್ರೆ ಪಾದೆಬೆಟ್ಟು ಅಗರ ಮೈಲ್ ಹೌಸ್]],’ ಮನೆಯವರು. ೫೮ ರ ಹರೆಯದ ಮಿತಭಾಷಿ, ಪ್ರೊ. ರತ್ನಾಕರ್ ಶೆಟ್ಟಿಯವರು, ಎಮ್. ಎಸ್. ಸಿ ; ಎಮ್. ಫಿಲ್ ಪದವೀಧರರು. ಹಲವಾರು ವರ್ಷಗಳಕಾಲ ಮುಂಬೈನ ಚೌಪಾತಿಯಲ್ಲಿರುವ, ’[[ವಿಲ್ಸನ್ ಕಾಲೇಜ್]]', ನಲ್ಲಿ, ರಸಾಯನ ಶಾಸ್ತ್ರವಿಭಾಗದಲ್ಲಿ ಉಪನ್ಯಾಸಕರಾಗಿ, ಸೇವೆಸಲ್ಲಿಸಿದ ಪ್ರೊ. ಶೆಟ್ಟಿಯವರು, ತಾವೇ ತಮ್ಮ ಸ್ವ ಇಚ್ಛೆಯಿಂದ, ನಿವೃತ್ತಿಹೊಂದಿ, ಕ್ರಿಕೆಟ್ ನಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ.
==ಕ್ರೀಡೆಗಳಲ್ಲಿ ಮಾಲಕರ ಪಾಲು==
ಈಗ ಕ್ರಿಕೆಟ್ ನಂತೆ, ಫುಟ್ಬಾಲ್, ಬ್ಯಾಸ್ಕೆಟ್ ಬಾಲ್, ಕ್ಲಬ್ ಗಳು ಮಾಲಕರನ್ನು ಹೊಂದಿರುವುದನ್ನು ನಾವು ಕಾಣುತ್ತೇವೆ. ಅದರಂತೆ ಮಾಲಕರು, ಕ್ರೀಡಾಳುಗಳನ್ನು ಖರೀದಿಸುವುದು, ಸರ್ವೇಸಾಮಾನ್ಯವಾಗಿದೆ. ಒಟ್ಟಿನಲ್ಲಿ ಮಾಲೀಕನೊಬ್ಬನಿಗೆ ಖರೀದಿಯ ಮಿತಿ, ೫ ಮಿಲಿಯನ್ ಸೀಮಿತವಾಗಿದೆ. '[[ಬಿ. ಸಿ. ಸಿ. ಐ ]]', ಕಾನೂನಿನ ಮಿತಿಯಲ್ಲಿ ಇವೆಲ್ಲಾ ನಿರ್ಣಯವಾಗುತ್ತವೆ.
 
 
[[ವರ್ಗ:ಕ್ರಿಕೆಟ್]]
೭,೩೨೮

edits

"https://kn.wikipedia.org/wiki/ವಿಶೇಷ:MobileDiff/110934" ಇಂದ ಪಡೆಯಲ್ಪಟ್ಟಿದೆ