ಗಝಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
ಇತ್ತೀಚಿಗೆ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಗಝಲ್ ಶೈಲಿ ಬಹಳ ಪ್ರೇಕ್ಷಕರ ಮನ ಗೆದ್ದಿದರಿಂದ, ಹಲವಾರು ಗಝಲ್ ಗಾಯಕರಿಗೆ ಪ್ರೋತ್ಸಾಹ ಸಿಕ್ಕಿದಂತಾಗಿದೆ . [[ಜಗಜಿತ್ ಸಿಂಗ್]] ಮತ್ತು ಪಂಕಜ್ ಉದಾಸ್ ಭಾರತದ ಶ್ರೇಷ್ಟ ಗಾಯಕರಲ್ಲಿ ಇಬ್ಬರು.
ಭಾರತದಲ್ಲಿ [[ತೆಲುಗು]],[[ಗುಜರಾತಿ]], [[ಕನ್ನಡ]] ಮತ್ತು ಬಾಂಗ್ಲಾ ಭಾಷೆಗಳಲ್ಲಿ ಗಝಲ್ ಬರೆದು ಹಾಡಲಾಗಿದೆ.
 
ಕನ್ನಡದಲ್ಲಿ ಗಜಲ್‌ಗೆ ಒಂದು ಉದಾಹರಣೆ
 
 
ಗಜ಼ಲ್
 
ಏನೇ ಎದುರಾಗಲಿ ನೀ ಬಿಡದಿರು ಛಲ
 
ಕಷ್ಟವೆಷ್ಟೇ ಬರಲಿ ಮರೆಯದಿರು ಛಲ
 
ಸಂಕಷ್ಟವೆದುರಿಸದ ಸಾಧಕರೆಲ್ಲೂ ಇಲ್ಲ
 
ಕಷ್ಟವೆಂದು ಬಿಟ್ಟು ಸರಿಯದಿರು ಛಲ
 
ಹಸಿದ ಹೆಬ್ಬುಲಿಯ ಕಾಲೆಂದೂ ಸೋಲದು
 
ಹಸಿದಂದು ಕಲಿತೆ ಪಾಠ ಕೊಲ್ಲದಿರು ಛಲ
 
ಚಂಚಲನಾಗಿರದೆ ನೀನು ಅಚಲನಾಗಿರು
 
ಸಾಧಿಸು ಸೋಲಿಸುವವರ ಎದಿರು ಛಲ
 
ನಿನ್ನೊಳು ನೀನಿರೆ ಶ್ರೀಗಿರೀಶ ನಿನ್ನವನು
 
ಕತ್ತರಿಸೆ ಚಿಗುರುವುದು ಬಿಡದೆ ಬಿದಿರು ಛಲ
 
                   - ಶ್ರೀಗಿರೀಶ
 
                 (ಹ ನಾ ಹಾವನೂರು)
 
=== ಗಝಲ್ ಮತ್ತು ಭಾರತೀಯ ಚಲನಚಿತ್ರ ===
"https://kn.wikipedia.org/wiki/ಗಝಲ್" ಇಂದ ಪಡೆಯಲ್ಪಟ್ಟಿದೆ