ನೀಲಂ ಸಂಜೀವ ರೆಡ್ಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Changed prefix Category to ವರ್ಗ , general fixes enabled
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨ ನೇ ಸಾಲು:
|-
! ಅವಧಿಯ ಕ್ರಮಾಂಕ:
| ೬ನೆ೬ನೇ ರಾಷ್ಟ್ರಪತಿ
|-
! ಅಧಿಕಾರ ವಹಿಸಿದ ದಿನಾಂಕ:
೨೪ ನೇ ಸಾಲು:
|
|-
! ಮಧ್ಯಾಂತರ ಪುರ್ವಾಧಿಕಾರಿಪೂರ್ವಾಧಿಕಾರಿ:
| [[ಬಿ ಡಿ ಜತ್ತಿ]]
|-
! ಉತ್ತರಾಧಿಕಾರಿ:
| [[ಜೈಲ್ ಸಿ೦ಗ್ಸಿಂಗ್]]
|}
ನೀಲಂ ಸಂಜೀವ ರೆಡ್ಡಿ [[೧೯೭೭]] - [[೧೯೮೨]] ಅವಧಿಯಲ್ಲಿ [[ಭಾರತದ ರಾಷ್ಟ್ರಪತಿ]]ಗಳಾಗಿದ್ದರು. ಇವರು ಭಾರತದ ಆರನೇ ರಾಷ್ಟ್ರಪತಿಗಳು, ಇವರು ಅವಿರೋಧವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಭಾರತದ ಏಕೈಕ ವ್ಯಕ್ತಿ.
ಇವರು [[ಆಂಧ್ರ ಪ್ರದೇಶ]] ರಾಜ್ಯ ಜಿಲ್ಲೆಯರಾಜ್ಯದ [[ಅನಂತಪುರ್‌ಅನಂತಪುರ ಜಿಲ್ಲೆ|ಅನಂತಪುರ]] ಜಿಲ್ಲೆಯ ಇಲ್ಲೂರು ಹಳ್ಳಿಯಲ್ಲಿ ಹುಟ್ಟಿದರು. ೧೯೬೪ರಲ್ಲಿ ಕೇಂದ್ರ ಸರಕಾರದ ಮಂತ್ರಿ ಮಂಡಲದಲ್ಲಿ ಉಕ್ಕು ಮತ್ತು ಗಣಿ ಖಾತೆಯ ಸಚಿವರಾದರು. ಮುಂದೆ ೧೯೬೬ ರಲ್ಲಿ ಸಾರಿಗೆ. ನಾಗರಿಕ ವಿಮಾನಯಾನ, ಪ್ರವಾಸೋದ್ಯಮ ಮತ್ತು ನೌಕಾ ಸಾರಿಗೆಯ ಸಚಿವರಾಗಿದ್ದರು. ೧೯೬೭ ರಲ್ಲಿ ಲೋಕಸಭೆಯ ಸಭಾಪತಿಯಾಗಿ ಸೇವೆ ಸಲ್ಲಿಸಿ ಅಭೂತಪೂರ್ವ ಮೆಚ್ಚುಗೆಯನ್ನು ಗಳಿಸಿದರು.<ref>{{cite web|url=http://pib.nic.in/newsite/PrintRelease.aspx?relid=102099|title=Speech by the President of India, Shri Pranab Mukherjee at the concluding function of the centenary celebrations of the former President of India, Dr. Neelam Sanjeeva Reddy|publisher=Press Information Bureau, Government of India|accessdate=4 May 2014}}</ref>.<ref name="Shankar2007">{{cite book|url=https://books.google.com/books?id=I5eOFg_rgh8C&pg=PA150|title=India & the United States: Politics of the Sixties|date=1 January 2007|publisher=Macmillan India|isbn=978-0-230-63375-9|pages=150–|author=Kalyani Shankar}}</ref><ref name="Former Speakers – N Sanjiva Reddy">{{cite web|url=http://speakerloksabha.nic.in/former/Nsanjivareddy.asp|title=Former Speakers – N Sanjiva Reddy|publisher=The Office of the Speaker, Lok Sabha|accessdate=20 May 2013}}</ref><ref>{{cite news|url=http://archives.deccanchronicle.com/130601/news-politics/article/illur-gets-set-neelam-sanjeeva-reddy-fete|title=Illur gets set for Neelam Sanjeeva Reddy fete|date=1 June 2013|accessdate=4 May 2014|newspaper=Deccan Chronicle|archive-date=4 ಮೇ 2014|archive-url=https://web.archive.org/web/20140504104523/http://archives.deccanchronicle.com/130601/news-politics/article/illur-gets-set-neelam-sanjeeva-reddy-fete|url-status=dead}}</ref> 
 
1969 ರಲ್ಲಿ, ಅಂದಿನ [[ಭಾರತದ ರಾಷ್ಟ್ರಪತಿ|ಭಾರತದ ರಾಷ್ಟ್ರಪತಿಯಾದ]] ಡಾ.ಜಾಕೀರ್ ಹುಸೇನರ ಸಾವಿನ ನಂತರ ಸಂಜೀವ ರೆಡ್ಡಿಯವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಹೆಸರಿಸಲಾಯಿತು. ಪಕ್ಷದ ಅಭ್ಯರ್ಥಿಯಾಗಿ ಮತ್ತೊಂದು ಹುದ್ದೆಗಾಗಿ ಸ್ಪರ್ಧಿಸುವಾಗ, ಸದ್ಯ ಇರುವ ಹುದ್ದೆಯ ಲಾಭ ಪಡೆಯಬಾರದೆಂದು ತಮ್ಮ ಲೋಕಸಭಾ ಸಭಾಪತಿ ಪದವಿಗೆ ಚುನಾವಣೆಯ ಮೊದಲೇ ರಾಜೀನಾಮೆ ಕೊಟ್ಟರು. ಆದರೆ [[ಇಂದಿರಾ ಗಾಂಧಿ]], ಸಂಜೀವ ರೆಡ್ಡಿ ತನ್ನ ಮಾತಿನಂತೆ ನಡೆಯದ ತುಂಬಾ ಸ್ವತಂತ್ರ ಮನೋಭಾವದ ವ್ಯಕ್ತಿ ಎಂದು ತಿಳಿದು, ಪಕ್ಷದ ಮತದಾರರನ್ನು ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳುವ ಬದಲು, ತಮ್ಮ ಆತ್ಮ ಸಾಕ್ಷಿಯ ಪ್ರಕಾರ ಮತದಾನ ಮಾಡಲು ಅವಕಾಶ ನೀಡುವ ನಿಲುವು ತೆಗೆದುಕೊಂಡರು. ಇದರ ಅರ್ಥ ವಾಸ್ತವವಾಗಿ ವಿ.ವಿ.ಗಿರಿ ಅವರಿಗೆ ತನ್ನ ಬೆಂಬಲವನ್ನು ಸೂಚಿಸುವುದಾಗಿತ್ತು. ಆ ಸಂದರ್ಭದಲ್ಲಿ ಸಂಜೀವ ರೆಡ್ಡಿ ಚುನಾವಣೆಯಲ್ಲಿ ಸೋತರು. ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿ ತಮ್ಮ ಗ್ರಾಮಕ್ಕೆ ಮರಳಿ ತಮ್ಮ ತಂದೆಯ ಉದ್ಯೋಗವಾದ ಕೃಷಿಯಲ್ಲಿ ತೊಡಗಿದರು.
"https://kn.wikipedia.org/wiki/ನೀಲಂ_ಸಂಜೀವ_ರೆಡ್ಡಿ" ಇಂದ ಪಡೆಯಲ್ಪಟ್ಟಿದೆ