ಬೂದಿಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Cat update using AWB
೧ ನೇ ಸಾಲು:
[[ಚಿತ್ರ:Budikote.jpg‎|frame| ಹೈದರಾಲಿ ಹುಟ್ಟಿದ ಸ್ಥಳ ಬೂದಿಕೋಟೆ ]]'''ಬೂದಿಕೋಟೆ''' ಪೌರಾಣಿಕವಾಗಿ ಐತಿಹಾಸಿಕವಾಗಿ ಹೆಸರಾಗಿರುವ ಗ್ರಾಮ. ಈ ಗ್ರಾಮವು ಬಾಣರು ಸೇರಿದಂತೆ ಹಲವು ರಾಜವಂಶಗಳಲ್ಲಿ ಆಳ್ವಿಕೆಯಲ್ಲಿ ಇತ್ತು ಎಂದು ಸಾರುತ್ತವೆ ಇಲ್ಲಿರುವ ಶಾಸನಗಳು. ಇದು [[ಕೋಲಾರ]] ಜಿಲ್ಲೆಯ [[ಬಂಗಾರಪೇಟೆ]] ತಾಲ್ಲೂಕು ಕೇಂದ್ರದಿಂದ ೧೨ ಕಿ.ಮೀ ದೂರದಲ್ಲಿದೆ. [[ಆಂಧ್ರಪ್ರದೇಶ]] ಮತ್ತು [[ತಮಿಳುನಾಡು]] ರಾಜ್ಯಗಳ ಗಡಿ ಭಾಗದಲ್ಲಿದ್ದು ಬಹಳಷ್ಟು ಜನ [[ತೆಲುಗು]] ಮತ್ತು [[ತಮಿಳು]] ಸಹ ಮಾತನಾಡುವವರಾಗಿದ್ದಾರೆ. ಇಲ್ಲಿನ ಮುಖ್ಯ ಕಸುಬು ವ್ಯವಸಾಯ ಇಲ್ಲಿ ಎಲ್ಲಾ ವರ್ಗದ ಎಲ್ಲಾ ಜಾತಿಗೆ ಸೇರಿದ ಜನರಿದ್ದಾರೆ.
 
 
 
== '''ಚರಿತ್ರೆ''' ==
Line ೯ ⟶ ೭:
ಬೂದಿಕೋಟೆಯಲ್ಲಿ ಶಿಥಿಲವಾದ ಕೋಟೆಗಳ ಅವಶೇಷಗಳಿವೆ. ಕೋಟೆಯೊಳಗೆ ಅನೇಕ ದೇವಾಲಯಗಳು ಸಹ ಇವೆ. ಮಳೆಗಾಲದಲ್ಲಿ ಮಾರ್ಕಂಡೇಯ ನದಿಯನೀರು ಕೋಟೆಯನ್ನು ಸುತ್ತುವರೆದು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಈ ಕೋಟೆ ಓಂದರ್ಥದಲ್ಲಿ ನಿಸರ್ಗ ನಿರ್ಮಿಸಿದ ಕಲಾಶಾಲೆ. ಇಲ್ಲಿ ಕಾಣುವ ಪ್ರತಿಯೊಂದು ಕಲ್ಲಿಗೂ ಸಹ ಒಂದೊಂದು ಆಕಾರವಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಉಸ್ತುವಾರಿಯಲ್ಲಿರುವ ಬೂದಿಕೋಟೆಯ ಕೋಟೆಯೊಳಗೆ ಕಲ್ಲಿನಲ್ಲಿ ಕೆತ್ತಿದಂತಹ ಆಂಜನೇಯ ಸ್ವಾಮಿಯ ದೇವಾಲಯ ಮತ್ತು ಕೋಟೆವೇಣುಗೋಪಾಲಸ್ವಾಮಿಯ ಆಲಯವಿದೆ ಇದು ಶಿಥಿಲವಾಗಿದ್ದು ಇತ್ತೀಚೆಗೆ ಊರಿನ ಗ್ರಾಮಸ್ಥರು ಸುಂದರಗೊಳಿಸಿದ್ದಾರೆ. ಹೈದರಾಲಿಯ ಜನ್ಮಸ್ಥಳದಲ್ಲಿ ಸ್ಮಾರಕವೊಂದಿದೆ.
 
ಬೂದಿಕೋಟೆಗೆ ಮೊದಲು ವಿಭೂತಿಪುರ ಅಂತ ಕರೀತಾ ಇದ್ದರು ಕಾರಣ ಏನಪ್ಪ ಅಂದ್ರೆ ಇಲ್ಲಿ ಆಗಿನ ಕಾಲದಲ್ಲಿ [[ಋಷಿ]] ಮುನಿಗಳು ಎಲ್ಲಿ ನೋಡಿದರೂ ಯಾಗ ಯಜ್ಝ ಮಾಡ್ತಾ ಇದ್ದರಂತೆ ಈ ರೀತಿ ಮಾಡ್ತಾ ಇದ್ದದ್ದರ ಪರಿಣಾಮವಾಗಿ ಎಲ್ಲಿ ನೋಡಿದರೂ ಬೂದಿ ಇರುತ್ತಿತ್ತು. ಅದಕ್ಕಾಗಿ ಇದನ್ನ ವಿಭೂತಿಪುರ ಅಂತ ಕರೀತಾ ಇದ್ದರು. ನಂತರದ ದಿನಗಳಲ್ಲಿ ವಿಭೂತಿಪುರದಲ್ಲಿ "ಬೂದಿ" ಯನ್ನು ತೆಗೆದುಕೊಂಡು ಹಾಗೂ [[ಹೈದರಾಲಿ]]ಯ ಕೋಟೆ ಇದ್ದದ್ದರಿಂದ ಇಲ್ಲಿ "ಕೋಟೆ" ಯನ್ನು ತೆಗೆದುಕೊಂಡು [[ಬೂದಿಕೋಟೆ]] ಅಂತ ನಾಮಕರಣ ಮಾಡಿದರು. ಅಂದಿನಿಂದ [[ಬೂದಿಕೋಟೆ]]ಯಾಗಿಬೂದಿಕೋಟೆಯಾಗಿ ಕರೆಯಲ್ಪಡುತ್ತಿದೆ.
 
ಕೋಟೆಯಿಂದ ಎತ್ತನೊಡಿದರೂ ರಮ್ಯ ನೊಟಗಳೆ ಕಾಣಿಸುತ್ತದೆ.
Line ೧೫ ⟶ ೧೩:
 
ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ ಮೈಸೂರು ಅರಸರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಮಾರ್ಕಂಡೆಯ ಜಲಾಶಯ ವಿಹಾರ ತಾಣವಾಗಿ ತುಂಬಾ ಪ್ರಸಿದ್ದಿಯಾಗಿದೆ. ಜೊತೆಗೆ [[ಕೋಲಾರ]] ಜಿಲ್ಲೆಯ ಮಿನಿ [[ಕೆ ಆರ್ ಎಸ್]] ಎಂದೇ ಪ್ರಸಿದ್ದಿಯಾಗಿದೆ ಈ ಮಾರ್ಕಂಡೆಯ ಕೆರೆ .
 
 
 
== ನಮ್ಮಧ್ವನಿ ==
Line ೨೩ ⟶ ೧೯:
ನಮ್ಮಧ್ವನಿ ಮುಖಾಂತರ ಹಲವಾರು ವಿಧಾನಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ 90.4 ತರಂಗಗಳಲ್ಲಿ ಕ್ರಾರ್ಯಕ್ರಮ ಪ್ರಸಾರವಾಗಲಿದೆ.
 
[[ವರ್ಗ:ಕೋಲಾರ ಜಿಲ್ಲೆ]]
 
[[en:Budikote]]
"https://kn.wikipedia.org/wiki/ಬೂದಿಕೋಟೆ" ಇಂದ ಪಡೆಯಲ್ಪಟ್ಟಿದೆ