ಪಂಜೆ ಮಂಗೇಶರಾಯ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 2409:4071:E06:342B:354E:498B:4919:B88C (ಚರ್ಚೆ) ರ 1103719 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೩೨ ನೇ ಸಾಲು:
* ಅದುವರೆಗೆ ಆ ಶಾಲೆಯ ಮುಖ್ಯೋಪಾಧ್ಯಾರಾಗಿ ಆಂಗ್ಲರೇ ಇದ್ದು, ಈಗ ಬಂದ ದೇಶೀಯನನ್ನು ಸ್ಥಳೀಯ ಸಹೋದ್ಯೋಗಿಗಳು ತಾತ್ಸಾರದಿಂದ ಕಂಡರು. ೧೯೨೯ ರವರೆಗೆ ಅವರು ಈ ಹುದ್ದೆಯಲ್ಲಿದ್ದು ನಿವೃತ್ತರಾದಾಗ ೨೨ ವರ್ಷಗಳ ಕಾಲ ಜನಸೇವೆ ಸಂದಿತ್ತು.
 
==ಪಂಜೆಯವರ ಸಾಹಿತ್ಯ ಕೃತಿಕೃಷಿ==
ಪಂಜೆಯವರು ಕನ್ನಡಕ್ಕೆ ಕೊಟ್ಟ ಸೇವೆ ಅನನ್ಯ. ಮನೆಮಾತು [[ಕೊಂಕಣಿ]], ಊರ ಜನಬಳಕೆಯ ನುಡಿ [[ತುಳು]], ಶಾಲೆಯಲ್ಲಿ ಕಲಿತದ್ದು [[ಕನ್ನಡ]], ಉನ್ನತ ವ್ಯಾಸಂಗಗಳಲ್ಲಿ ಇಂಗ್ಲಿಷ್. ಹೀಗೆ ಹಲವಾರು ಭಾಷೆಗಳ ಪ್ರಭಾವ-ಪರಿಣಿತಿಗಳು ಅವರ ಸಾಹಿತ್ಯ ಸೃಷ್ಟಿಯಲ್ಲಿ ಪರಿಣಾಮವನ್ನು ಬೀರಿದವು.
===ಸಂಶೋಧನಾ ಲೇಖನಗಳು ಸಂಗ್ರಹ===
"https://kn.wikipedia.org/wiki/ಪಂಜೆ_ಮಂಗೇಶರಾಯ್" ಇಂದ ಪಡೆಯಲ್ಪಟ್ಟಿದೆ