"ಔರಂಗಜೇಬ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(Rescuing 1 sources and tagging 0 as dead.) #IABot (v2.0.8)
No edit summary
| reign = ೩೧ ಜುಲೈ ೧೬೫೮ – ೩ ಮಾರ್ಚ್ ೧೭೦೭
| coronation = ೧೫ ಜೂನ್ ೧೬೫೯ at [[ಕೆಂಪು ಕೋಟೆ]], [[ದೆಹಲಿ]]
| predecessor = [[ಷಾಷಹ ಜಹಾನ್]]
| successor = [[ಮುಹಮ್ಮದ್ ಅಝಮ್ ಷಾ]]
| spouse=
| house = [[Timurid dynasty|ತಿಮುರಿಡ್]]
| dynasty = [[Timurid dynasty|ತಿಮುರಿಡ್]]
| father = [[ಷಾಷಹ ಜಹಾನ್]]
| mother = [[ಮುಮ್ತಾಜ್ ಮಹಲ್]]
| birth_date = {{Birth date|1618|11|4|df=y}} {{smaller|([[Old Style and New Style dates|N.S.]])}}
}}
 
'''ಔರಂಗಜೇಬ್'''(3 ನವೆಂಬರ್ 1618 – 3 ಮಾರ್ಚ್ 1707),<ref name="eb">{{cite web|last1=Spear|first1=Percival|authorlink=Percival Spear|title=Aurangzeb|publisher=Encyclopædia Britannica|url=http://www.britannica.com/biography/Aurangzeb|accessdate=6 April 2016}}</ref> ಭಾರತದ ಆರನೆಯ ಮೊಘಲ್ ಚಕ್ರವರ್ತಿ. ಷಾಜಹಾನನಷಹಜಹಾನನ (ನೋಡಿ- ಷಾಜಹಾನ್) ಮೂರನೆಯ ಮಗ. ಇವನು ೧೬೫೯ರಿಂದ ೧೭೦೭ ರವರೆಗೆ ೪೯ ವರ್ಷಗಳ ಕಾಲ ಆಳ್ವಿಕೆ ಮಾಡಿದನು. ಇವನು ಒಬ್ಬ ವಿಸ್ತರಣಾವಾದಿಯಾಗಿದ್ದು ಇವನ ಕಾಲದಲ್ಲಿ ಮೊಘಲ ಸಾಮ್ರಾಜ್ಯವು ತನ್ನ ಅತ್ಯಂತ ವಿಸ್ತಾರವಾಗಿತ್ತು.ಇವನು ಒಬ್ಬ ಕಟ್ಟಾ ಮುಸ್ಲಿಮನಾಗಿದ್ದು, ಹಿಂದು ಧರ್ಮ ವಿರೋಧಿಯಾಗಿದ್ದನು. ಅಕ್ಬರನ ಕಾಲದಲ್ಲಿದ್ದ ಜಾತ್ಯಾತೀತ ತತ್ವಗಳನ್ನು ಬದಿಗೆ ತಳ್ಳಿದ್ದನು.ಇವನ ಆಡಳಿತದಲ್ಲಿ ಧರ್ಮ ಅಸಹಿಷ್ಣುತೆಯು ತಾಂಡವವಾಡುತ್ತಿತ್ತು. ಇವನು ಒಬ್ಬ ಉತ್ತಮ ಆಡಳಿತಗಾರನಾಗಿದ್ದು ಇವನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ತನ್ನ ಉಚ್ಚ್ರಾಯ ಸ್ಥಿತಿಯನ್ನು ಮುಟ್ಟಿತ್ತು. ಇವನ ನಿಧನಾನಂತರ ಮೊಘಲ್ ಸಂತತಿ ವೇಗವಾಗಿ ತನ್ನ ಅವನತಿಯನ್ನು ಕಂಡಿತು.
 
==ಬಾಲ್ಯ==
೭೮೫

edits

"https://kn.wikipedia.org/wiki/ವಿಶೇಷ:MobileDiff/1100468" ಇಂದ ಪಡೆಯಲ್ಪಟ್ಟಿದೆ