ಕಿರು ಉಡುಪು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:RIAN archive 13594 Physical training lesson.jpg|thumb|ಕಿರು ಉಡುಪು]]
'''ಕಿರು ಉಡುಪು (ಶಾರ್ಟ್ ಡ್ರೆಸ್/ಶಾಟ್ರ್ಸ್ಶಾರ್ಟ್ಸ್)'''
==ಪೀಠಿಕೆ ==
ಶಾಟ್ರ್ಸ್ಶಾರ್ಟ್ಸ್ ಎಂದರೆ ಮಂಡಿವರೆಗೆ ಧರಿಸುವ ಉಡುಗೆಯಾಗಿದ್ದು, ಸಂಪೂರ್ಣ ಉದ್ದವನ್ನು ಒಳಗೊಂಡಿರುವುದಿಲ್ಲ, ಈ ರೀತಿಯ ಉಡುಗೆಗಳಿಗೆ ಶಾರ್ಟ್ ಡ್ರೆಸ್, ಶಾರ್ಟ್ ಪ್ಯಾಂಟ್, ಸಿಂಪಲ್ಲಾಗಿ ಶಾಟ್ರ್ಸ್ಶಾರ್ಟ್ಸ್ ಎನ್ನುತ್ತಾರೆ.ಒಂದು ರೀತಿಯಲ್ಲಿ ಪ್ಯಾಂಟ್‍ನ ಸಂಕ್ಷಿಪ್ತ ರೂಪವಾಗಿದೆ. ಸೆಕೆಗಾಲದಲ್ಲಿ, ಹೆಚ್ಚು ಬೆಚ್ಚಗಿನ ವಾತಾವರಣದಲ್ಲಿ, ಕಿರುಉಡುಪುಗಳನ್ನು ಸಾಮಾನ್ಯವಾಗಿ ಧರಿಸಲಾಗುತ್ತದೆ. ಕಡಲು ತೀರ ಪ್ರದೇಶಗಳಲ್ಲಿ, ಕ್ರೀಡೆಯ ಸಂಧರ್ಭದಲ್ಲಿ, ಮನೋರಂಜನಾ ಚಟುವಟಿಕೆ ಸಂಧರ್ಭದಲ್ಲಿಸಂದರ್ಭದಲ್ಲಿ ಹೆಚ್ಚಾಗಿ ಕಿರು ಉಡುಪುಗಳನ್ನು ಬಳಸಲಾಗುತ್ತದೆ.<ref>https://en.oxforddictionaries.com/definition/short_trousers</ref>
 
1960 ರ ದಶಕದವರೆಗೆ ಪ್ಯಾಶನ್ಫ್ಯಾಷನ್ ಪ್ರೌವೃತ್ತಿಯಾಗಿದ್ದ ಸಣ್ಣ ಸ್ಕರ್ಟ್‍ಗಳು ಧೀರ್ಘಕಾಲದವರೆಗೆ ಅಸ್ತಿತ್ವದಲ್ಲಿದ್ದವು ಹಾಗೂ ಇವುಗಳನ್ನು ಮಿನಿ ಎಂದು ಕರೆಯಲಾಗುತಿತ್ತು. ಮಿನಿ ಸ್ಕರ್ಟ್‍ಗಳನ್ನು ಹೋಲುವ ವಿವಿಧ ಉಡುಪುಗಳನ್ನು ಇತಿಹಾಸಕಾರರು 1390-1370ರಲ್ಲೇ ಚಿತ್ರಿಸಿದ್ದರು. 1966ರ ಹೊತ್ತಿಗೆ ಕೆಲವು ವಿನ್ಯಾಸಗಳು ಮೇಲ್ಭಾಗದ ತೊಡೆಯ ಬಳಿ ಇದ್ದವು. ವಿಶೇಷವಾಗಿ ಕಿರಿಯ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರಿಗಾಗಿ ವಿನ್ಯಾಸ ಮಾಡಲಾದ ಮಿನಿಸ್ಕರ್ಟ್‍ಗಳ ಜನಪ್ರಿಯ ಸ್ವೀಕಾರವು 1966ರ “ಸ್ವಿಂಗಿಂಗ್ ಲಂಡನ್”ನಲ್ಲಿ ಉತ್ತುಂಗಕ್ಕೇರಿತ್ತು. ಇದಕ್ಕೂ ಮೊದಲು ಸಣ್ಣ ಸ್ಕರ್ಟ್‍ಗಳು ಕ್ರೀಡೆ ಮತ್ತು ನೃತ್ಯನೃತ್ಯದ ಉಡುಪುಗಳಲ್ಲಿ ಮಾತ್ರ ಕಂಡು ಬರುತಿದ್ದವು, ಉದಾಹರಣೆಗೆ [[ಟೆನ್ನಿಸ್]] ಆಟಗಾರರು. 20ನೇ ಶತಮಾನದ ಕಾದಂಬರಿಗಳಲ್ಲಿ ಈ ಮಿನಿ ಸ್ಕರ್ಟ್‍ಗಳು ಪ್ರಧಾನವಾಗಿದ್ದವು. ಉಡುಪುಗಳು ಔಪಚಾರಿಕ ಅಥವಾ ಅನೌಪಚಾರಿಕವಾಗಿರಬಹುದು, ತೊಡುವ ರೀತಿ ನೀತಿಗಳು ಸಂದರ್ಭಕ್ಕೆ ಮತ್ತು ಸಂಸ್ಕøತಿಗೆಸಂಸ್ಕೃತಿಗೆ ಅನುಸಾರವಾಗಿರುತ್ತದೆ.
 
==ಹುಟ್ಟು ==
19ನೇ ಮತ್ತು 20ನೆ20ನೇ ಶತಮಾನದ ಆರಂಭದಲ್ಲಿ ಯೂರೋಪ್ ಮತ್ತು [[ಅಮೇರಿಕಾ|ಅಮೇರಿಕಾಗಳಲ್ಲಿ]] ಹೆಚ್ಚಿನ ಭಾಗಗಳಲ್ಲಿ, ಯುವಕರಿಂದ ಕೇವಲ ಕೆಲವು ಎತ್ತರ ಅಥವಾ ಪರಿಪಕ್ವತೆ ತಲುಪುವವರೆಗೆ ಕಿರು ಉಡುಪುಗಳನ್ನು ಔಟರ್ವೇರ್ ಎಂದು ಧರಿಸಲಾಗುತಿತ್ತು. ಗಂಡುಮಕ್ಕಳಾಗಿದ್ದಾಗ, ಪ್ರಾಯಶಃ ಪ್ರೌಢಾವಸ್ಥೆಯ ಸುತ್ತಲೂ, ಅವರು ತಮ್ಮ ಮೊದಲ ಜೋಡಿ ಉದ್ದವಾದ ಪ್ಯಾಂಟ್‍ಗಳನ್ನು ಪಡೆಯುತ್ತಾರೆ.<ref>https://books.google.co.in/books?id=qZCuAwAAQBAJ&pg=PA203&redir_esc=y#v=onepage&q&f=false</ref>ಕಿರು ಉಡುಪುಗಳು ಕೇವಲ ಯುವಕ ಯುವತಿಯರಿಗೆ ಮಾತ್ರವೇ ಎಂಬ ಗ್ರಹಿಕೆಗೆ ಕಾರಣವಾಯಿತು. ಈ ಕಾರಣದಿಂದಾಗಿ ಪುರುಷರು ಕಿರು ಉಡುಪನ್ನು ಧರಿಸುವುದಿಲ್ಲ. ಸಾಮಾಜಿಕ ಸಾಂಪ್ರದಾಯಿಕ ಕಾರಣಗಳಿಂದಾಗಿ, ಹೆಚ್ಚಿನ ಸಂಸ್ಕøತಿಗಳಲ್ಲಿಸಂಸ್ಕೃತಿಗಳಲ್ಲಿ ಮಹಿಳೆಯರು ಶಾಟ್ರ್ಸ್ಶಾರ್ಟ್ಸ್ ಧರಿಸುವ ಪದ್ಧತಿಪದ್ದತಿ ಇರಲಿಲ್ಲ. ಕಾಲ ಮುಂದುವರೆದಂತೆಮುಂದುವರಿದಂತೆ ಉಡುಪಿನ ರೀತಿನೀತಿಗಳು ಬದಲಾಯಿತು.
 
 
"https://kn.wikipedia.org/wiki/ಕಿರು_ಉಡುಪು" ಇಂದ ಪಡೆಯಲ್ಪಟ್ಟಿದೆ