ಬೀಜಗಣಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
 
'''ಬೀಜಗಣಿತ'''(
[[ಚಿತ್ರ:Algebraic-structures.png|thumb|algebar structures]]
'''ಬೀಜಗಣಿತ'''(algebra)ವು [[ಗಣಿತ]]ಶಾಸ್ತ್ರದ ಒಂದು ಪ್ರಮುಖ ಅಂಗ.ಬೀಜಗಣಿತದ ಜ್ಞಾನವಿಲ್ಲದೆ ಗಣಿತದ ಪರಿಪೂರ್ಣ ಅರಿವಾಗಲು ಸಾದ್ಯವಿಲ್ಲ.[[ವಿಜ್ಞಾನಿ]]ಗಳು,ತಂತ್ರಜ್ಞರು ದಿನನಿತ್ಯ ಬೀಜಗಣಿತವನ್ನು ಉಪಯೋಗಿಸುತ್ತಾರೆ.[[ವಾಣಿಜ್ಯ]] ಹಾಗೂ [[ಕೈಗಾರಿಕೋದ್ಯಮ]]ದಲ್ಲಿಯೂ ಬೀಜಗಣಿತ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಬಳಕೆಯಾಗುತ್ತದೆ.ಇದರ ಪ್ರಾಮುಖ್ಯತೆಯಿಂದ ಪ್ರಪಂಚದಾದ್ಯಂತ ಶಾಲಾ ಕಾಲೇಜುಗಳಲ್ಲಿ ಬೀಜಗಣಿತವನ್ನು ಕಲಿಸಲಾಗುತ್ತಿದೆ.ಸಾಮಾನ್ಯವಾಗಿ ೫ ನೇ ತರಗತಿಯಿಂದ ಬೀಜಗಣಿತದ ಅಭ್ಯಾಸ ಪ್ರಾರಂಭ ಮಾಡುವರು.ನಂತರದ ತರಗತಿಗಳಲ್ಲಿ ಬೀಜಗಣಿತದ ಅಧ್ಯಯನ ಬಹು ಮುಖ್ಯ ಪಾತ್ರವಹಿಸುತ್ತದೆ.
 
 
"https://kn.wikipedia.org/wiki/ಬೀಜಗಣಿತ" ಇಂದ ಪಡೆಯಲ್ಪಟ್ಟಿದೆ