ರತ್ನಾಕರ ಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
==೨೦೧೧ ರಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸ್ಪರ್ಧೆ==
'[[ಭಾರತ]]', '[[ಶ್ರೀಲಂಕಾ]]', '[[ಪಾಕೀಸ್ತಾನ]]', ಮತ್ತು '[[ಬಂಗ್ಲಾದೇಶ]], ಗಳ ನಡುವೆ ಸಹಭಾಗಿತ್ವದಲ್ಲಿ ಈ ಪಂದ್ಯಗಳು ನಡೆಯಬೇಕಿತ್ತು. ಆದರೆ ಪಾಕೀಸ್ತಾನದಲಿ ಶ್ರೀಲಂಕಾ ಆಟಗಾರರ ಮೇಲೆ ನಡೆದ ಆತಂಕವಾದಿ ದಾಳಿಯಿಂದ ಬಿ. ಸಿ. ಸಿ. ಐ, ಪಾಕೀಸ್ತಾನದಲ್ಲಿ ಪಂದ್ಯ ನಡೆಸುವುದನ್ನು ನಿಷೇಧಿಸಿದೆ. ಆದುದರಿಂದ, ಭಾರತ, ಶ್ರೀಲಂಕಾ, ಬಂಗ್ಲಾದೇಶಗಳ ಸಂಚಾಲಕತ್ವದಲ್ಲಿ ಒಟ್ಟು ೪೯ ಪಂದ್ಯಗಳು ನಡೆಯಲಿವೆ. ಭಾರತದಲ್ಲಿ ೨೯ ಪಂದ್ಯಗಳು ವಿವಿಧ ಕೆಂದ್ರಗಳಲ್ಲಿ ನಡೆಯಲಿದ್ದು, ಶ್ರೀಲಂಕಾದಲ್ಲಿ ೧೨ ಮತ್ತು ೮ ಪಂದ್ಯಗಳು ಬಂಗ್ಲಾದೇಶದಲ್ಲಿ ನಡೆಯಲಿವೆ. ವಿಶ್ವಕಪ್ ಸುರಕ್ಷತೆಗೆ ಆದ್ಯತೆಯಲ್ಲಿ ೩ ದೇಶಗಳ ಸರ್ಕಾರಗಳೂ ಹೆಚ್ಚಿನ ನಿಗಾವಹಿಸಿವೆ. ೩ ರಾಷ್ಟ್ರಗಳೂ ಜಂಟಿಯಾಗಿ ಸೆಕ್ಯೂರಿಟಿ ಕಮಿಟಿಗಳನ್ನು ಸ್ಥಾಪಿಸಿವೆ. ಐ. ಸಿ. ಸಿ, '[[ ಸೆಕ್ಯೂರಿಟಿ ಕನ್ಸಲ್ಟೆಂಟ್]]', ನೇಮಕ ಮಾಡಿದೆ. ದೇಶಗಳ ಸಹಕಾರವಿದೆ.
=='[[ಬಿ.ಸಿ. ಸಿ. ಐ]],' ನ ಪಾತ್ರ==
ಮುಖ್ಯ ಕಾರ್ಯಾಲಯ ಮುಂಬೈನಲ್ಲಿದೆ. ಆಟಗಾರರ ಆಯ್ಕೆ, ಮೈದಾನದ ನಿರ್ವಹಣೆ, ಜಾಹಿರಾತು, ಪಂದ್ಯದ ವೇಳಾಪಟ್ಟಿ, ಮಂಡಳಿಯ ಆದೇಶದಂತೆ ನಡೆಯುತ್ತದೆ.
 
==ಆಟಗಾರರ ಆಯ್ಕೆಯಲ್ಲಿ ಮಾನದಂಡ==
ಪ್ರೊ. ರತ್ನಾಕರ್ ಶೆಟ್ಟಿಯವರ ಪ್ರಕಾರ, ಯಾವುದೇ ಆಟಗಾರನ ಆಯ್ಕೆಗೆ, ಆತನ ಪ್ರತಿಭೆಯೊಂದೇ ಮಾನದಂಡವಾಗಿದೆ. ಕ್ರಿಕೆಟ್ ಆಯ್ಕೆಮಂಡಳಿಗಳು ಪ್ರತಿರಾಜ್ಯದಲ್ಲೂ ಇವೆ. ಯಲ್ಲಿ ಪೂರ್ವ ಯಶಸ್ವೀ ಆಟಗಾರರಿರುತ್ತಾರೆ. ಅಂಡರ್ ೧೬, ೨೦ ೨೨ ವರ್ಷದ ’ಇಂಟರ್ ಸ್ಕೂಲ್ ಮ್ಯಾಚ್’, ಮತ್ತು ’ರಣಜಿ ಪಂದ್ಯಗ’ ಳಲ್ಲಿ ಆಟಗಾರರ ನಿರ್ವಹಣಾ ಸಾಮರ್ಥ್ಯವನ್ನು ಪರಿಗಣಿಸಿ, ’ರಾಷ್ಟ್ರದ ಕ್ರಿಕೆಟ್ ತಂಡ,’ ಕ್ಕೆ ಆಯ್ಕೆ ಮಾಡುತ್ತಾರೆ. ಎಲ್ಲೆಡೆ ಪ್ರತಿಭೆಗೆ ಪುರಸ್ಕಾರವಿದೆ. ಮೊದಲು ೧೨ ಆಟಗಾರರು ಆಯ್ಕೆಯಾಗುತ್ತಾರೆ. ಕೊನೆಯ ಇಬ್ಬರು ಆಟಗಾರರ ಆಯ್ಕೆ, ಪ್ರತಿಭೆ, ನಿರ್ವಹಣೆಗಳನ್ನು ಗಮನಿಸಿ, ಅಂತಿಮ ಪಟ್ಟಿಯನ್ನು ತಯಾರಿಸಲಾಗುವುದು.
"https://kn.wikipedia.org/wiki/ರತ್ನಾಕರ_ಶೆಟ್ಟಿ" ಇಂದ ಪಡೆಯಲ್ಪಟ್ಟಿದೆ