ಕೆ. ಪಿ. ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿ ಸೇರ್ಪಡೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೦ ನೇ ಸಾಲು:
'''ಕಿನ್ನಿಕಂಬಳ ಪದ್ಮನಾಭ ರಾವ್''' ([[ಫೆಬ್ರವರಿ ೨೯]], [[೧೯೪೦]]), ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆಯ ಮೂಲ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು ಶ್ರೀ ಕೆ. ಪಿ. ರಾವ್ ಅವರ ಸಾಧನೆ.
 
== ಜನನ ಮತ್ತು ವಿದ್ಯಾಭ್ಯಾಸ ==
== ವೈಯಕ್ತಿಕ ಹಿನ್ನೆಲೆ ==
* ಜನನ ೧೯೪೦ರ ಫೆಬ್ರುವರಿ ೨೯ರಂದು, [[ಮಂಗಳೂರು]] ಬಳಿಯ ಕಿನ್ನಿಕಂಬಳದಲ್ಲಿ.
* ಕಿನ್ನಿಕಂಬಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ.
"https://kn.wikipedia.org/wiki/ಕೆ._ಪಿ._ರಾವ್" ಇಂದ ಪಡೆಯಲ್ಪಟ್ಟಿದೆ