ಇಂದ್ರಜಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: gl:Ilusionismo
No edit summary
೧ ನೇ ಸಾಲು:
'''ಇಂದ್ರಜಾಲ''' ಒಂದು ಪ್ರದರ್ಶನ [[ಕಲೆ]]. [[ಜಾದೂಗಾರ]]ರು ಬಹುತೇಕ ಇದೇ ವಿದ್ಯೆಯ ಮೇಲೆ ಅವಲಂಬಿತರಾಗಿದ್ದಾರೆ.
 
ಇಂದ್ರಜಾಲವು ಅನೇಕ ಒಳಪ್ರಕಾರಗಳನ್ನು ಹೊಂದಿದ್ದು ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸುವದು, ಗಾಳಿಯಲ್ಲಿ ಮಾನವನನ್ನು ತೇಲಾಡಿಸುವದು, ಅಸ್ತಿತ್ವದಲ್ಲಿದ್ದ ವಸ್ತುಗಳನ್ನು ಮಾಯವಾಗಿಸುವದು ಜನಪ್ರೀಯವಾಗಿರುವ ಕಲೆಗಳಾಗಿವೆ. [[ಮಹೇಂದ್ರಜಾಲ]], [[ಯಕ್ಷಿಣಿ ವಿದ್ಯೆ]], [[ಕಣ್ಕಟ್ಟು ವಿದ್ಯೆ]], [[ಸಮ್ಮೋಹನ ವಿದ್ಯೆ]], [[ವಶೀಕರಣ]], [[ಮಾಟ]] ಮುಂತಾದ ವಿದ್ಯೆಗಳು ಇಂದ್ರಜಾಲದ ಒಳಪ್ರಕಾರಗಳೆಂದು ಹೇಳಬಹುದಾಗಿದೆ.[[ಭಾರತ|ಭಾರತದ]] ಪುರಾತನ ಕಾಲದ [[೬೪ ವಿದ್ಯೆಗಳು|ಅರತ್ನಾಲ್ಕು ವಿದ್ಯೆ]]ಗಳಲ್ಲಿ ಇಂದ್ರಜಾಲವೂ ಸೇರಿದೆ.
 
ಎಲ್ಲಕ್ಕಿಂತ ಮುಖ್ಯವಾಗಿ ಇಂದ್ರಜಾಲದ ಕೆಲ ಬಗೆಗಳನ್ನು ವಿಜ್ನಾನದವಿಜ್ಞಾನದ ಸಹಾಯದಿಂದ ಕಲಿಯಬಹುದೆಂದು ವಿಚಾರವಾದಿಗಳ ಅಭಿಪ್ರಾಯವಾಗಿದೆ. [[ವೇದ]]ಗಳ ಪೈಕಿ [[ಅಥರ್ವವೇದ]]ದಲ್ಲಿ ಈ ಕಲೆಯ ಬಗ್ಗೆ ವಿಸ್ತಾರವಾಗಿ ವಿವರಿಸಿರುವದನ್ನು ಗಮನಿಸಬಹುದಾಗಿದೆ.
 
[[ವರ್ಗ:ಕಲೆ]]
"https://kn.wikipedia.org/wiki/ಇಂದ್ರಜಾಲ" ಇಂದ ಪಡೆಯಲ್ಪಟ್ಟಿದೆ