"ರತ್ನಾಕರ ಶೆಟ್ಟಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಮುಖ್ಯ ಕಾರ್ಯಾಲಯ ಮುಂಬೈನಲ್ಲಿದೆ. ಆಟಗಾರರ ಆಯ್ಕೆ, ಮೈದಾನದ ನಿರ್ವಹಣೆ, ಜಾಹಿರಾತು, ಪಂದ್ಯದ ವೇಳಾಪಟ್ಟಿ, ಮಂಡಳಿಯ ಆದೇಶದಂತೆ ನಡೆಯುತ್ತದೆ.
==ಆಟಗಾರರ ಆಯ್ಕೆಯಲ್ಲಿ ಮಾನದಂಡ==
ಆಟಗಾರರಪ್ರೊ. ರತ್ನಾಕರ್ ಶೆಟ್ಟಿಯವರ ಪ್ರಕಾರ, ಯಾವುದೇ ಆಟಗಾರನ ಆಯ್ಕೆಗೆ, ಆತನ ಪ್ರತಿಭೆಯೊಂದೇ ಮಾನದಂಡವಾಗಿದೆ. ಕ್ರಿಕೆಟ್ ಆಯ್ಕೆಮಂಡಳಿಗಳು ಪ್ರತಿರಾಜ್ಯದಲ್ಲೂ ಇವೆ. ಯಲ್ಲಿ ಪೂರ್ವ ಯಶಸ್ವೀ ಆಟಗಾರರಿರುತ್ತಾರೆ. ಅಂಡರ್ ೧೬, ೨೦ ೨೨ ವರ್ಷದ ’ಇಂಟರ್ ಸ್ಕೂಲ್ ಮ್ಯಾಚ್’, ಮತ್ತು ’ರಣಜಿ ಪಂದ್ಯಗ’ ಳಲ್ಲಿ ಆಟಗಾರರ ನಿರ್ವಹಣಾ ಸಾಮರ್ಥ್ಯವನ್ನು ಪರಿಗಣಿಸಿ, ’ರಾಷ್ಟ್ರದ ಕ್ರಿಕೆಟ್ ತಂಡ,’ ಕ್ಕೆ ಆಯ್ಕೆ ಮಾಡುತ್ತಾರೆ. ಎಲ್ಲೆಡೆ ಪ್ರತಿಭೆಗೆ ಪುರಸ್ಕಾರವಿದೆ. ಮೊದಲು ೧೨ ಆಟಗಾರರು ಆಯ್ಕೆಯಾಗುತ್ತಾರೆ. ಕೊನೆಯ ಇಬ್ಬರು ಆಟಗಾರರ ಆಯ್ಕೆ, ಪ್ರತಿಭೆ, ನಿರ್ವಹಣೆಗಳನ್ನು ಗಮನಿಸಿ, ಅಂತಿಮ ಪಟ್ಟಿಯನ್ನು ತಯಾರಿಸಲಾಗುವುದು.
 
==ಕ್ರೀಡೆಗಳಲ್ಲಿ ಮಾಲಕರ ಪಾಲು==
ಈಗ ಕ್ರಿಕೆಟ್ ನಂತೆ, ಫುಟ್ಬಾಲ್, ಬ್ಯಾಸ್ಕೆಟ್ ಬಾಲ್, ಕ್ಲಬ್ ಗಳು ಮಾಲಕರನ್ನು ಹೊಂದಿರುವುದನ್ನು ನಾವು ಕಾಣುತ್ತೇವೆ. ಅದರಂತೆ ಮಾಲಕರು, ಕ್ರೀಡಾಳುಗಳನ್ನು ಖರೀದಿಸುವುದು, ಸರ್ವೇಸಾಮಾನ್ಯವಾಗಿದೆ. ಒಟ್ಟಿನಲ್ಲಿ ಮಾಲೀಕನೊಬ್ಬನಿಗೆ ಖರೀದಿಯ ಮಿತಿ, ೫ ಮಿಲಿಯನ್ ಸೀಮಿತವಾಗಿದೆ. '[[ಬಿ. ಸಿ. ಸಿ. ಐ ]]', ಕಾನೂನಿನ ಮಿತಿಯಲ್ಲಿ ಇವೆಲ್ಲಾ ನಿರ್ಣಯವಾಗುತ್ತವೆ.
೨೫,೫೬೦

edits

"https://kn.wikipedia.org/wiki/ವಿಶೇಷ:MobileDiff/109718" ಇಂದ ಪಡೆಯಲ್ಪಟ್ಟಿದೆ