ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬೮ ನೇ ಸಾಲು:
 
==ರೋಗನಿದಾನ==
 
ರಕ್ತಹೀನತೆಯ ಕಾರಣ ಮತ್ತು ತೀವ್ರತೆಯನ್ನು ಅವಲಂಬಿಸಿ ರೋಗಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಬಾಯಿಯ ಮೂಲಕ ವಿಟಮಿನ್ ಗುಳಿಗೆಗಳನ್ನು ಅಥವಾ ಕೈ ಮಾಂಸಖಂಡದ ಮೂಲಕ ಚುಚ್ಚುಮದ್ದಿನ ರೂಪದಲ್ಲಿ ಅತ್ಯಗತ್ಯ ಔಷಧಗಳನ್ನು ನೀಡಲಾಗುತ್ತದೆ. ಕೆಲವೊಂದು ಚಿಕಿತ್ಸಾಕ್ರಮಗಳನ್ನು ಕೆಳಗೆ ವಿವರಿಸಲಾಗಿದೆ.
 
=== ಬಾಯಿಯ ಮೂಲಕ ಕಬ್ಬಿಣಾಂಶದ ಪೂರೈಕೆ ===
ಕಬ್ಬಿಣದ ಸಲ್ಫೇಟ್, ಕಬ್ಬಿಣದ ಫ್ಯೂಮರೇಟ್ ಅಥವಾ ಕಬ್ಬಿಣದ ಗ್ಲುಕೋನೇಟ್‌‍ಅನ್ನು ಬಾಯಿಯ ಮೂಲಕ ಸೇವಿಸುವುದರಿಂದ ಕಡಿಮೆ ಗಂಭೀರತೆಯ ರಕ್ತಹೀನತೆಯನ್ನು ತಹಬಂದಿಗೆ ತರಬಹುದು. ಕಬ್ಬಿಣದ ಪೂರಕಗಳನ್ನು ತೆಗೆದುಕೊಳ್ಳುವಾಗ, ಹೊಟ್ಟೆಯಲ್ಲಿ ಒಂದು ರೀತಿಯ ಕಿರಿಕಿರಿ ಉಂಟಗುವುದು ಅಥವಾ ಮಲವು ಕಪ್ಪಾಗುವುದು ಸಾಮಾನ್ಯವಾದ ಅಡ್ಡಪರಿಣಾಮವಾಗಿದೆ. ಇಂಥ ಸಂದರ್ಭದಲ್ಲಿ ಕಬ್ಬಿಣವನ್ನು ಆಹಾರದೊಂದಿಗೆ ತೆಗೆದುಕೊಳ್ಳುವ ಮೂಲಕ ಹೊಟ್ಟೆಯ ಸಮಸ್ಯೆಯನ್ನು ನಿವಾರಿಸಬಹುದು.
 
==ಅಂಕಿಅಂಶಗಳು==
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ