ಕಾಡುಕೋಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: hi:गौर
ಚು robot Adding: ta:கடமா; cosmetic changes
೧೯ ನೇ ಸಾಲು:
 
'''ಕಾಡುಕೋಣ''' ಭಾರತದಲ್ಲಿ ವಿಷೇಶವಾಗಿ ಧಕ್ಷಿಣ ಭಾರತದ ದಟ್ಟವಾದ ಕಾಡುಗಳಲ್ಲಿ ವ್ಯಾಪನೆ ಇರುವ ಪ್ರಾಣಿ.ಸಾಧಾರಣವಾಗಿ ೮-೧೨ರ ಹಿಂಡುಗಳಲ್ಲಿ ಕಂಡು ಬರುವುದು.ಒಂದು ಹಿಂಡು ಒಂದೇ ಕುಟುಂಬಕ್ಕೆ ಸೇರಿದ್ದರೂ ಅಹಾರ ಅನ್ವೇಷಣೆಯಲ್ಲಿ ಹಲವು ಗುಂಪುಗಳು ಸೇರಿಕೊಳ್ಳುವುದುಂಟು.
[[Imageಚಿತ್ರ:Bos gaurus male münchen 2003.jpg|left|250px|thumb]]
== ವೈಜ್ಞಾನಿಕ ವರ್ಗೀಕರಣ ==
ಇಂಡಿಯನ್ ಬೈಸನ್ ಎಂದು ಕರೆಯಲ್ಪಟ್ಟರೂ ಇದರ ಸರಿಯಾದ ಹೆಸರು ಗೌರ್ ಎಂದಾಗಿದೆ.ಪ್ರಾಣಿಶಾಸ್ತ್ರೀಯ ವರ್ಗೀಕರಣ ರೀತ್ಯಾ 'ಬಸ್ ಗೌರಸ್'(Bos gaurus)ಎಂದು ಹೆಸರು.ಕೆಲವೆಡೆ ಕಾಟಿ ಎಂದೂ ಕರೆಯುತ್ತಾರೆ.
[[Imageಚಿತ್ರ:GaurLyd2.png|thumb|250px|]]
== ಗುಣಲಕ್ಷಣಗಳು ==
ಕಾಡುಕೋಣದ ಸಾಧಾರಣ ಎತ್ತರ ೧.೬ ಮೀಟರ್ ಗಳು.ಆಕರ್ಷಕ ಕೊಂಬುಗಳು.ದೊಡ್ಡಗಾತ್ರದ ದೇಹ.ಇಳಿಜಾರು ಬೆನ್ನುಬ್ಬು ಕಾಡುಕೋಣಗಳ ವೈಶಿಷ್ಟ್ಯ.ಬೆಳೆದ ಕೋಣಗಳ ಬಣ್ಣ ಎಳೆಗಂದು.
೩೧ ನೇ ಸಾಲು:
= ಬಾಹ್ಯ ಸಂಪರ್ಕಗಳು =
* [http://www.wildcattleconservation.org/SpeciesFactSheets/BosGaurus.htm Gaur ''bos gaurus'' Lambert] from [http://www.wildcattleconservation.org wildcattleconservation.org]
*[http://www.wildcattleconservation.org/WildCattleNews/WildCattleNews.htm Gaur being killed and poisoned]
* ARKive - [http://www.arkive.org/species/GES/mammals/Bos_frontalis/ images and movies of the gaur ''(Bos frontalis)'']
* [http://www.ultimateungulate.com/Artiodactyla/Bos_frontalis.html Gaur fact sheet]
*[http://indianaturewatch.net/view_cat.php?cat_id=2 Images of Indian gaur]
*[http://www.crjayaprakash.com/photography/main.php/Animals/jp+wildlife+one+234.jpg.html Gaur in Mudumalai]
 
೬೬ ನೇ ಸಾಲು:
[[ru:Гаур]]
[[sv:Gaur (djur)]]
[[ta:கடமா]]
[[th:กระทิง]]
[[tr:Gaur]]
"https://kn.wikipedia.org/wiki/ಕಾಡುಕೋಣ" ಇಂದ ಪಡೆಯಲ್ಪಟ್ಟಿದೆ