ಸಂಕಲನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
[[ಚಿತ್ರ:Addition01.svg|right|thumb|120px|[[ಸೇಬು|ಸೇಬಿನ ಹಣ್ಣುಗಳ]] ಸಂಬಂಧವಾಗಿ ೩ + ೨ = ೫, ಪಠ್ಯಪುಸ್ತಕಗಳಲ್ಲಿ ಒಂದು ಜನಪ್ರಿಯ ಆಯ್ಕೆ]]
 
'''ಸಂಕಲನ (ಪ್ಲಸ್ ಚಿಹ್ನೆ “+”[https://en.m.wikipedia.org/wiki/Addition Addition])''' ವು [[ಅಂಕಗಣಿತ]]ದ ನಾಲ್ಕು ಮೂಲಪರಿಕ್ರಿಯೆಗಳಲ್ಲೊಂದು. ಉಳಿದವುಗಳೆಂದರೆ, '''[[ವ್ಯವಕಲನ]] '''([https://en.m.wikipedia.org/wiki/Subtraction Subtraction]), '''[[ಗುಣಾಕಾರ]]''' ([https://en.m.wikipedia.org/wiki/Multiplication Multiplication]), ಮತ್ತು '''[[ಭಾಗಾಕಾರ]] '''([https://en.m.wikipedia.org/wiki/Division_(mathematics) Division]),. ಎರಡು ಪೂರ್ಣಸಂಖ್ಯೆಗಳ ಸಂಕಲನವು ಅವುಗಳ ಪರಿಮಾಣಗಳನ್ನು ಒಟ್ಟುಗೂಡಿಸುವುದಾಗಿರುತ್ತದೆ. ಉದಾಹರಣೆಗೆ ಬಲಗಡೆಯ ಚಿತ್ರದ ಮೂರು ಸೇಬುಹಣ್ಣುಗಳು ಮತ್ತು ಎರಡು ಸೇಬುಹಣ್ಣುಗಳನ್ನು ಒಟ್ಟಿಗೆ ಸೇರಿಸಿದರೆ ಒಟ್ಟು ಐದು ಸೇಬುಹಣ್ಣುಗಳಾಗುವುವು. ಇದು “3 + 2 = 5” ಈ ಗಣಿತದ ಸಮೀಕರಣಕ್ಕೆ ಸಮ. ಅಂದರೆ, “3 ಕೂಡಿಸು 2 ಸಮ 5.”
 
ಪಕ್ಕದಲ್ಲಿರುವ ಹಣ್ಣುಗಳನ್ನು ಎಣಿಸಿದಂತೆ, ಸಂಕಲನವು ಉಳಿದ ಭೌತಿಕ ವಸ್ತುಗಳನ್ನು ಸೇರಿಸುವುದನ್ನು ಪ್ರತಿನಿಧಿಸುತ್ತದೆ. ವ್ಯವಸ್ಥಿತವಾದ ಸಾಮಾನ್ಯೀಕರಣದ ಉಪಯೋಗದಿಂದ ಹೆಚ್ಚು ಅಮೂರ್ತ ಪ್ರಮಾಣಗಳಿಂದಲೂ ಸಂಕಲನವನ್ನು ವ್ಯಾಖ್ಯಾನಿಸಬಹುದು.
 
ಉದಾಹರಣೆಗೆ '''[[ಪೂರ್ಣಾಂಕಗಳು]] '''([https://en.m.wikipedia.org/wiki/Integer Integers]), '''[[ಭಾಗಲಬ್ಧಸಂಖ್ಯೆಗಳು]] '''([https://en.m.wikipedia.org/wiki/Rational_number Rational numbers]), '''[[ನೈಜಸಂಖ್ಯೆಗಳು]]''' ([https://en.m.wikipedia.org/wiki/Real_number Real numbers]), ಮತ್ತು '''[[ಸಂಕೀರ್ಣ ಸಂಖ್ಯೆಗಳು]] '''([https://en.m.wikipedia.org/wiki/Complex_number Complex numbers]). ಹಾಗೂ ಇತರ ಅಮೂರ್ತ ವಸ್ತುಗಳಾದ
'''[[ವಾಹಕಗಳು]] '''([https://en.m.wikipedia.org/wiki/Vector_(mathematics_and_physics) Vectors]) ಮತ್ತು '''[[ಮಾತೃಕೆಗಳು]] ''' ([https://en.m.wikipedia.org/wiki/Matrix_(mathematics) Matrices]).
 
ಅಂಕಗಣಿತದಲ್ಲಿ, '''[[ಭಿನ್ನಾಂಕ|ಭಿನ್ನರಾಶಿಗಳು]] '''([https://en.m.wikipedia.org/wiki/Fraction Fractions]) ಮತ್ತು '''[[ಋಣಸಂಖ್ಯೆ]] ''' ಗಳನ್ನು ([https://en.m.wikipedia.org/wiki/Negative_number Negative numbers]) ಸಂಕಲನದ ನಿಯಮಗಳನ್ನೊಳಗೊಂಡು ರೂಪಿಸಲಾಗಿರುತ್ತವೆ. [[ಬೀಜಗಣಿತ]] ([https://en.m.wikipedia.org/wiki/Algebra Algebra])ದಲ್ಲಿ, ಸಂಕಲನವನ್ನು ಅಮೂರ್ತವಾಗಿ ಅಭ್ಯಾಸ ಮಾಡಲಾಗುತ್ತದೆ.
 
ಸಂಕಲನವು ಹಲವಾರು ಪ್ರಮುಖ ಗುಣಗಳನ್ನು ಹೊಂದಿದೆ. ಅವುಗಳೆಂದರೆ,
 
==ಪರಿವರ್ತನೀಯ ಗುಣ==
Line ೨೬ ⟶ ೨೭:
ಸಂಖ್ಯೆ ಅಥವಾ ಬೀಜಪದಗಳ ಸಂಕಲನ ಮಾಡುವಾಗ ಅವುಗಳನ್ನು ಬೇರೆ ಬೇರೆ ಗುಂಪು ಮಾಡಿ ಕೂಡಿದರೂ ಅವುಗಳ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
 
ಉದಾಹರಣೆ 1 : (3+2)+4=5+4=9
 
3+(2+4)=3+6=9
 
ಅಂದರೆ (3+2)+4=3+(2+4) ಆಗುವುದು.
 
ಉದಾಹರಣೆ 1 : (a+b)+p=a+(b+p) ಆಗುವುದು.
 
 
"https://kn.wikipedia.org/wiki/ಸಂಕಲನ" ಇಂದ ಪಡೆಯಲ್ಪಟ್ಟಿದೆ